ಭಾರತೀಯ ಸಂಸ್ಕೃತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚಿತ್ರ Bolywood.jpgರ ಬದಲು ಚಿತ್ರ Bollywood_dance_show_in_Bristol.jpg ಹಾಕಲಾಗಿದೆ.
೧೫೭ ನೇ ಸಾಲು:
=== ಚಲನಚಿತ್ರ ===
{{Main|Cinema of India}}
[[ಚಿತ್ರ:BolywoodBollywood dance show in Bristol.jpg|thumb|ಬಾಲಿವುಡ್‌ ನೃತ್ಯದ ಚಿತ್ರೀಕರಣ]]
[[ಭಾರತ]]ದಲ್ಲಿ [[ಮುಂಬಯಿ]] ಮೂಲದ ಹಿಂದಿ [[ಚಿತ್ರೋದ್ಯಮ]] [[ಬಾಲಿವುಡ್‌]] ಎಂಬ ಅನೌಪಚಾರಿಕ ಹೆಸರಿನಲ್ಲಿ ಜನಪ್ರಿಯವಾಗಿದೆ. ಬಾಲಿವುಡ್‌ ಮತ್ತು ಇತರೆ ಸಿನಿಮಾ ಕೇಂದ್ರಗಳು ([[ಬಂಗಾಳಿ]], [[ಕನ್ನಡ]], [[ಮಲಯಾಳಂ]], [[ಮರಾಠಿ]], [[ತಮಿಳು]] ಮತ್ತು [[ತೆಲುಗು]]) ವಿಸ್ತಾರವಾದ [[ಭಾರತೀಯ ಸಿನಿಮಾ ಉದ್ಯಮ]]ವನ್ನು ಮತ್ತಷ್ಟು ವೈವಿಧ್ಯಮಯಗೊಳಿಸಿವೆ. ಬಿಡುಗಡೆಯಾಗುವ ಚಿತ್ರಗಳ ಸಂಖ್ಯೆ ಮತ್ತು ಮಾರಾಟವಾಗುವ ಟಿಕೆಟ್‌ಗಳ ಆಧಾರದ ಮೇಲೆ ಭಾರತೀಯ ಚಿತ್ರೋದ್ಯಮ ಇಡೀ ವಿಶ್ವದಲ್ಲಿ ಅತಿ ಹೆಚ್ಚು [[ಚಿತ್ರ]]ಗಳು ನಿರ್ಮಾಣವಾಗುವ ಚಿತ್ಯೋದ್ಯಮ ಎಂದು ಪರಿಗಣಿತವಾಗಿದೆ.
ವಿಮರ್ಶಕರ ಅಪಾರ ಪ್ರಶಂಸೆಗೊಳಗಾದ ವಿಶ್ವಪ್ರಸಿದ್ಧ ಸಿನಿಮಾ ನಿರ್ದೇಶಕ-ನಿರ್ಮಾಪಕರನ್ನು ಭಾರತ ರೂಪಿಸಿದೆ. [[ಸತ್ಯಜಿತ್‌ ರೇ]], [[ರಿತ್ವಿಕ್ ಘಟಕ್‌]], [[ಗುರುದತ್‌]], [[K. ವಿಶ್ವನಾಥ್‌]], [[ಆದೂರ‍್ ಗೋಪಾಲಕೃಷ್ಣನ್‌]], [[ಗಿರೀಶ್‌ ಕಾಸರವಳ್ಳಿ]], [[ಶೇಖರ‍್ ಕಪೂರ್‌]], [[ಹೃಶಿಕೇಶ್‌ ಮುಖರ್ಜೀ]], [[ಶಂಕರ್‌ ನಾಗ್]], [[ಗಿರೀಶ್‌ ಕಾರ್ನಾಡ್‌]], [[G. V. ಐಯ್ಯರ್‌]], ಮುಂತಾದವರನ್ನು ವಿಮರ್ಶಕರು ಕೊಂಡಾಡಿದವರಲ್ಲಿ ಕೆಲವರು.(ನೋಡಿ [[ಭಾರತದ ಚಿತ್ರ ನಿರ್ದೇಶಕರು)]]). ಇತ್ತೀಚಿನ ವರ್ಷಗಳಲ್ಲಿ ಆರ್ಥಿಕತೆ ಬೆಳೆದಂತೆಯೂ,ಜಾಗತಿಕ ಮಟ್ಟದ ಚಲನಚಿತ್ರಗಳಿಗೆ ನಾವು ಹತ್ತಿರವಾದಂತೆಯೂ, ವೀಕ್ಷಕರ ಅಭಿರುಚಿ ಮತ್ತು ಚಿತ್ರದ ಕಥಾವಸ್ತು ಮತ್ತು ನಿರ್ಮಾಣ ತಂತ್ರಗಳಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿವೆ. ದೇಶದ ಬಹುತೇಕ ನಗರಗಳಲ್ಲಿ ನಾಯಿಕೊಡೆಗಳಂತೆ ಮೇಲೆದ್ದಿರುವ ಮಲ್ಟಿಫ್ಲೆಕ್ಸ್‌ಗಳು (=ವಾಣಿಜ್ಯ ಸಂಕೀರ್ಣಗಳು) ಸಿನಿಮಾ ಉದ್ಯಮದ ಆದಾಯ ಗಳಿಕೆಯ ಮಾದರಿಯನ್ನು ಬದಲಾಯಿಸಿವೆ.
"https://kn.wikipedia.org/wiki/ಭಾರತೀಯ_ಸಂಸ್ಕೃತಿ" ಇಂದ ಪಡೆಯಲ್ಪಟ್ಟಿದೆ