ನಾಗಾಭರಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೬೯ ನೇ ಸಾಲು:
===ಕಿರುತೆರೆ===
ನಾಗಾಭರಣರವರು ಕೆಲವು ಕಿರುತೆರೆ ಧಾರವಾಹಿಗಳನ್ನೂ ಕೂಡ ನಿರ್ದೇಶಿಸಿದ್ದಾರೆ. ಅವುಗಳಲ್ಲಿ ಪ್ರಮುಖವಾದ ಧಾರಾವಾಹಿಗಳಾದ [[ದೂರದರ್ಶನ (ಬೆಂಗಳೂರು) | ಬೆಂಗಳೂರು ದೂರದರ್ಶನ]]ದ ನಮ್ಮ ನಮ್ಮಲ್ಲಿ, ಶ್ರೀಮಾನ್ ಶ್ರೀ ಸಾಮಾನ್ಯ ಮತ್ತು ತಿರುಗುಬಾಣ. [[ದೂರದರ್ಶನ (ಡಿ.ಡಿ.೧)|ದೂರದರ್ಶನ ರಾಷ್ಟ್ರೀಯ ವಾಹಿನಿ ಡಿ.ಡಿ.೧]]ರಲ್ಲಿ ತೆನಾಲಿ ರಾಮ (ಕಿರುತೆರೆ ಧಾರಾವಾಹಿ) ಹಾಗೂ [[ಉದಯ ಟಿವಿ]]ಯ [[ಸಂಕ್ರಾಂತಿ]], ಮಹಾಮಾಯಿ, [[ಅಪ್ಪ]] ಇತ್ಯಾದಿ ಧಾರವಾಹಿಗಳನ್ನು ನಿರ್ದೇಶಿಸಿದ್ದಾರೆ.
====ರಾಷ್ಟ್ರೀಯ ನೆಟ್ ವರ್ಕ್ ====
* ದೂರದರ್ಶನ ಪ್ರಾರಂಭವಾದಂದಿನಿಂದ ಧಾರಾವಾಹಿಗಳ ನಿರ್ಮಾಣ, ನಿರ್ದೇಶನ
* ಶಸ್ರಫನ್, ಧಾರಾವಾಹಿ, ಮಾಜಿ ಪ್ರಧಾನಮಂತ್ರಿ ಪಿ ವಿ ನರಸಿಂಹರಾವ್ ಅವರ ರಚನೆ
* ಸ್ಟೋನ್ ಬಾಯ್, ಇಂಡೋ-ಮರುಷಿಯಸ್ ಕೋ-ಪ್ರೊಡಕ್ಷನ್
* ಸಂಸ್ಮರಣ್, ಪ್ರವಾಸಕಥನ, ಗೊರೂರು ರಾಮಸ್ವಾಮಿ ಅಯಂಗಾರ್ ಅವರ ಕೃತಿ, ಅಮೇರಿಕಾದಲ್ಲಿ ಚಿತ್ರೀಕರಣ
* ತೆನಾಲಿ ರಾಮ, ಆರಾಧನಾ, ಗಾನಯೋಗಿ ಪಂಚಾಕ್ಷರಿ ಧಾರಾವಾಹಿಗಳು
====ಪ್ರಾಂತೀಯ ನೆಟ್ ವರ್ಕ್====
* ದೂರದರ್ಶನ, ಉದಯ ಟಿವಿ, ಸನ್ ಟಿವಿ ಮುಂತಾದ ವಾಹಿನಿಗಳಿಗೆ ಧಾರಾವಾಹಿಗಳು ಮತ್ತು ಇತರ ಕಾರ್ಯಕ್ರಮಗಳು.
* ಓ ನನ್ನ ಬೆಳಕೇ
* ಮುಸ್ಸಂಜೆ
* ನಮ್ಮ ನಮ್ಮಲ್ಲಿ
* ತಿರುಗು ಬಾಣ
* ಸಂಕ್ರಾಂತಿ (ಮೆಗಾ ಧಾರಾವಾಹಿ)
* ಗೆಳತೀ
* ಜೀವನ್ಮುಖಿ
 
===ಬೆಳ್ಳಿತೆರೆ===
"https://kn.wikipedia.org/wiki/ನಾಗಾಭರಣ" ಇಂದ ಪಡೆಯಲ್ಪಟ್ಟಿದೆ