ನಾಗಾಭರಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಸ್ವಲ್ಪ ಮಾಹಿತಿ ಸೇರಿಸಿದ್ದು
೧೨ ನೇ ಸಾಲು:
| children =
}}
'''ಟಿ. ಎಸ್. ನಾಗಾಭರಣ''' (ತಲಕಾಡು ಶ್ರೀನಿವಾಸಯ್ಯ ನಾಗಾಭರಣ (ಜನನ ೨೩ ಜನವರಿ ೧೯೫೩)) [[ಕನ್ನಡ ಚಿತ್ರರಂಗ]]ದ ನಿರ್ದೇಶಕ, ನಿರ್ಮಾಪಕ, ನಟ ಮತ್ತು ರಂಗಕರ್ಮಿಯಾಗಿದ್ದಾರೆ. ಇವರ ಪೂರ್ಣಕನ್ನಡ ಹೆಸರುಚಿತ್ರರಂಗದ '''ತಲಕಾಡುಪ್ರಖ್ಯಾತ ಶ್ರೀನಿವಾಸಯ್ಯನಿರ್ದೇಶಕ, ನಾಗಾಭರಣ'''ನಿರ್ಮಾಪಕ, ನಟ ಮತ್ತು ರಂಗಕರ್ಮಿ. ಅಖಿಲ ಭಾರತ ಮಟ್ಟದಲ್ಲಿ ಪ್ರಸಿದ್ಧಿಯಾಗಿದ್ದಾರೆ. ಕಲಾತ್ಮಕ ಮತ್ತು ಮುಖ್ಯವಾಹಿನಿ ಚಿತ್ರಗಳೆರಡೂ ಕ್ಷೇತ್ರಗಳಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಇವರು ತಮ್ಮ ೪೦ ವರ್ಷಗಳ ವೃತ್ತಿಜೀವನದಲ್ಲಿ ನಿರ್ದೇಶಿಸಿದ ೩೬ ಕನ್ನಡ ಚಿತ್ರಗಳಲ್ಲಿ ೧೦ ಚಿತ್ರಗಳಿಗೆ ರಾಷ್ಟ್ರೀಯ, ೨೩ ರಾಜ್ಯ ಮಟ್ಟದ ಪ್ರಶಸ್ತಿಗಳು ಬಂದಿವೆ ಹಾಗು ೮ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಭಾರತೀಯ ಪನಾರೋಮಕ್ಕೆ ಆಯ್ಕೆ ಆಗಿವೆ.. ನಾಗಾಭರಣರವರು ಬೆಂಗಳೂರಿನಲ್ಲಿರುವ ಕರ್ನಾಟಕ ಚಲನಚಿತ್ರ ಅಕಾದೆಮಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು (ರಾಜ್ಯ ಚಲನಚಿತ್ರ ಮಂಡಳಿ).<ref>http://dallas.navika.org/speaker/sri-t-s-nagabharana/</ref> <ref>http://kannada.webdunia.com/article/kannada-cinema-news/%E0%B2%9A%E0%B2%B2%E0%B2%A8%E0%B2%9A%E0%B2%BF%E0%B2%A4%E0%B3%8D%E0%B2%B0-%E0%B2%85%E0%B2%95%E0%B2%BE%E0%B2%A1%E0%B3%86%E0%B2%AE%E0%B2%BF-%E0%B2%85%E0%B2%A7%E0%B3%8D%E0%B2%AF%E0%B2%95%E0%B3%8D%E0%B2%B7%E0%B2%B0%E0%B2%BE%E0%B2%97%E0%B2%BF-%E0%B2%A8%E0%B2%BE%E0%B2%97%E0%B2%BE%E0%B2%AD%E0%B2%B0%E0%B2%A3-%E0%B2%86%E0%B2%AF%E0%B3%8D%E0%B2%95%E0%B3%86-109022800077_1.htm</ref>
 
ಕನ್ನಡ ರಂಗಭೂಮಿ ಕ್ಷೇತ್ರಕ್ಕೆ ನಾಗಾಭರಣ ಅವರ ಕೊಡುಗೆ ಗಣನೀಯ. ಹೆಸರಾಂತ ರಂಗತಜ್ಞ ಪದ್ಮಶ್ರೀ ಬಿ ವಿ ಕಾರಂತ್ ಅವರ ಶಿಷ್ಯರಾಗಿ ತರಬೇತಿ ಪಡೆದು, ಕಳೆದ ನಲವತ್ತು ವರ್ಷಗಳಲ್ಲಿ ನಟ, ನಿರ್ದೇಶಕ ಮತ್ತು ಲೇಖಕರಾಗಿ ರಂಗಭೂಮಿಯಲ್ಲಿ ತೊಡಗಿಕೊಂಡಿದ್ದಾರೆ. ಒಟ್ಟು ೩೬ ನಾಟಕಗಳನ್ನು ನಿರ್ದೇಶಿಸಿದ್ದಾರೆ.
 
ಕಿರುತೆರೆಯಲ್ಲಿ, ದೂರದರ್ಶನಕ್ಕೆ ಮೊಟ್ಟಮೊದಲ ಕನ್ನಡ ಧಾರಾವಾಹಿ ನಿರ್ಮಿಸಿ, ನಿರ್ದೇಶಿಸಿದ ಹಿರಿಮೆ ಅವರಿಗಿದೆ. ತದನಂತರ ನಾಗಾಭರಣ ದೂರದರ್ಶನ ಹಾಗು ಇತರ ವಾಹಿನಿಗಳಿಗೆ ಜನಪ್ರಿಯ ಧಾರಾವಾಹಿಗಳನ್ನು ನಿರ್ಮಿಸಿ ನಿರ್ದೇಶಿಸಿದರು.
 
ಮೈಸೂರಿನ ರಂಗಾಯಣ, ಬೆಂಗಳೂರಿನ ಬೆನಕ ನಾಟಕ ತಂಡ ಹಾಗೂ ಇತರ ರೆಪರ್ಟರಿಗಳಿಗೆ ಅವರು ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
 
ನಾಗಾಭರಣ ಅವರು ಅನೇಕ ಪ್ರತಿಷ್ಠಿತ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಪ್ರಸ್ತುತ ಕರ್ನಾಟಕ ಸರ್ಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.<ref>https://www.deccanherald.com/state/nagabharana-appointed-kda-chief-768660.html</ref> ಇದು ಕ್ಯಾಬಿನೆಟ್ ಮಂತ್ರಿ ಪದವಿಯ ಸಮಾನಾಂತರವಾಗಿದೆ.
 
ನಾಗಾಭರಣರವರು ಬೆಂಗಳೂರಿನಲ್ಲಿರುವ ಕರ್ನಾಟಕ ಚಲನಚಿತ್ರ ಅಕಾದೆಮಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು (ರಾಜ್ಯ ಚಲನಚಿತ್ರ ಮಂಡಳಿ).<ref>http://dallas.navika.org/speaker/sri-t-s-nagabharana/</ref> <ref>http://kannada.webdunia.com/article/kannada-cinema-news/%E0%B2%9A%E0%B2%B2%E0%B2%A8%E0%B2%9A%E0%B2%BF%E0%B2%A4%E0%B3%8D%E0%B2%B0-%E0%B2%85%E0%B2%95%E0%B2%BE%E0%B2%A1%E0%B3%86%E0%B2%AE%E0%B2%BF-%E0%B2%85%E0%B2%A7%E0%B3%8D%E0%B2%AF%E0%B2%95%E0%B3%8D%E0%B2%B7%E0%B2%B0%E0%B2%BE%E0%B2%97%E0%B2%BF-%E0%B2%A8%E0%B2%BE%E0%B2%97%E0%B2%BE%E0%B2%AD%E0%B2%B0%E0%B2%A3-%E0%B2%86%E0%B2%AF%E0%B3%8D%E0%B2%95%E0%B3%86-109022800077_1.htm</ref>
 
ಅವರ ಕೆಲವು ಜನಪ್ರಿಯ ಚಲನಚಿತ್ರಗಳು ಹಿಂದಿ ಚಲನಚಿತ್ರಗಳಿಗೆ ಪ್ರಮುಖ ಸ್ಫೂರ್ತಿ ಎಂದು ಗುರುತಿಸಲ್ಪಟ್ಟವು. ಅವುಗಳಲ್ಲಿ ಮೈಸೂರು ಮಲ್ಲಿಗೆ ಮತ್ತು ೧೯೪೨: ಎ ಲವ್ ಸ್ಟೋರಿ ಪ್ರಮುಖವಾದವುಗಳು.<ref>https://web.archive.org/web/20180701165115/http://prekshaa.in/contributions-of-kannada-cinema-to-historical-dramas/#.WzkGtqiwSh-</ref>
"https://kn.wikipedia.org/wiki/ನಾಗಾಭರಣ" ಇಂದ ಪಡೆಯಲ್ಪಟ್ಟಿದೆ