"ದೋಸೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

 
* ಚಿತ್ರದುರ್ಗದ ಲಕ್ಷ್ಮಿ ಭವನ ದೋಸೆಗಾಗಿ ಪ್ರಸಿದ್ದಿ ಪಡೆದಿದೆ. ಚಿತ್ರದುರ್ಗಕ್ಕೆ ಬರುವ ಪ್ರವಾಸಿಗರು ತಪ್ಪದೆ ಲಕ್ಷ್ಮಿ ಭವನಕ್ಕೆ ದೋಸೆ ತಿನ್ನಲು ಹೊಗುತ್ತಾರೆ.
* ದಾವಣಗೆರೆಯ ಬೆಣ್ಣೆ ದೋಸೆ ಕೂಡ ತನ್ನದೇ ಆದ ಸ್ಥಾನವನ್ನು ಪಡೆದುಕೊಂಡಿದೆ.
* ಆಗುಂಬೆ ಪೇಪರ್ ದೋಸೆಗೆ ಮತ್ತು ನೀರುದೊಸೆಗೆ ಹೆಸರುವಾಸಿ <ref>https://www.thehindu.com/life-and-style/food/you-had-me-at-neer-dose/article24163565.ece</ref>
 
[[ವರ್ಗ:ಜೀವನ]]
[[ವರ್ಗ:ಸಮಾಜ]]
೪೨೨

edits

"https://kn.wikipedia.org/wiki/ವಿಶೇಷ:MobileDiff/1002144" ಇಂದ ಪಡೆಯಲ್ಪಟ್ಟಿದೆ