"ದೋಸೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು (ತಪ್ಪುಗಳನ್ನು ತಿದ್ದಿದ್ದೇನೆ ಹಾಗೂ ಕೆಲವು ಅಂಶಗಳನ್ನು ಸೇರಿಸಿದ್ದೇನೆ)
 
== ಪ್ರಖ್ಯಾತ ದೋಸೆ ಹೋಟೆಲ್ ಗಳು ==
* ವಿದ್ಯಾರ್ಥಿ ಭವನ್: <ref>http://vidyarthibhavan.in/</ref>
"ಮಸಾಲೆ ದೋಸೆ ಅಂದರೆ ಭವನ..."
 
ದೋಸೆ ರೇಟು ರೂ. ೨೭/- ಮಾತ್ರ.
 
* [[ಮಾವಳ್ಳಿ_ಟಿಫಿನ್_ರೂಮ್ಸ್|ಮಾವಳ್ಳಿ ಟಿಫಿನ್ ರೂಮ್]]:
ಪರಂಪಲ್ಲಿ ಯಜ್ಞನಾರಾಯಣಮಯ್ಯ, ಮತ್ತು ಸೋದರರು ಸೇರಿ, ೧೯೨೪ ರಲ್ಲಿ, 'ಮಾವಳ್ಳಿ ಟಿಫಿನ್ ರೂಮ್', ಸ್ಥಾಪನೆಮಾಡಿದರು. ಅತ್ಯಂತ ಹೆಸರು ಮಾಡಿದ ಹೋಟೆಲ್ ಗಳಲ್ಲಿ ಇದು ಒಂದು.
ಇಲ್ಲಿ ನಿಮಗೆ ಪ್ರತಿನಿತ್ಯ ದೋಸೆಯು ಸಿಗುವುದು ಕೇವಲ ಬೆಳಗ್ಗೆ ೮.೩೦ ರಿಂದ ಬೆಳಗ್ಗೆ ೯.೩೦ ವರಗೆ ಮಾತ್ರ. ಆದ್ದರಿಂದ ದೋಸೆ ತಿನ್ನಲು ಭಾರಿ ಕಸರತ್ತ್ ಮಾಡ್ ಬೇಕ್ರೀಯಪ್ಪ!!
 
ಇಲ್ಲಿ ಊಟ ೧೩೦/- ರೂ. ಗಳು (ಪ್ರಸಕ್ತ ದರ ರೂ ೩೫೦/-), ಅದೂ ಸೀಟ್ ಸಿಗುವುದು ಭಾರಿ ಪ್ರಯಾಸ!
೪೨೨

edits

"https://kn.wikipedia.org/wiki/ವಿಶೇಷ:MobileDiff/1002143" ಇಂದ ಪಡೆಯಲ್ಪಟ್ಟಿದೆ