ನಾಗಾಭರಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೭ ನೇ ಸಾಲು:
ನಾಗಾಭರಣರಿಗೆ ತಮ್ಮ ಕಾಲೇಜು ದಿನಗಳಿಂದಲೇ ಚಿತ್ರ ನಿರ್ದೇಶನದ ಬಗ್ಗೆ ಆಸಕ್ತಿ ಮೂಡಿತ್ತು. ರಂಗತಜ್ಞರಾದ ಪದ್ಮಶ್ರೀ ಬಿ ವಿ ಕಾರಂತ್ ರವರ ಶಿಷ್ಯರಾಗಿ ತರಬೇತಿ ಪಡೆದರು. ರಂಗ ಭೂಮಿಗೆ ಪ್ರವೇಶಿಸಿ ಅವರು ಹಲವು ನಾಟಕಗಳನ್ನು ನಿರ್ದೇಶಿಸಿ ಅಭಿನಯಿಸಿದ್ದಾರೆ. ಇವರಿಗೆ ಭಾರತ ಸರ್ಕಾರ ರಂಗಭೂಮಿಯ ಸಾಧನೆಗಾಗಿ ನೀಡುವ ಚಿನ್ನದ ಪದಕ ನೀಡಿ ಗೌರವಿಸಿದೆ. ಬಿ ವಿ ಕಾರಂತರು ಸ್ಥಾಪಿಸಿದ ಬೆನಕ ರಂಗಸಂಸ್ಥೆಯನ್ನು [[ಬಿ.ವಿ. ಕಾರಂತ]]ರ ನಂತರ ಅವರಷ್ಟೇ ಸಮರ್ಥವಾಗಿ ಮುನ್ನಡೆಸಿಕೊಂಡು ಬಂದಿದ್ದಾರೆ. ಆ ಮೂಲಕ ರಂಗಭೂಮಿಯ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆಯನ್ನು ಸಲ್ಲಿಸುತ್ತಿದ್ದಾರೆ.
ನಾಗಾಭರಣರವರು ತಮ್ಮ ಸಂಗ್ಯಾ-ಬಾಳ್ಯಾ, ಕತ್ತಲೆ-ಬೆಳಕು, ಶಕಾರನ ಸಾರೋಟು ಮುಂತಾದ ನಾಟಕಗಳಿಗಾಗಿಯೂ ಪ್ರಸಿದ್ಧರಾದವರು.
[[ಚಿತ್ರ:Tabarana kate.jpg|right|thumb|''ತಬರನ ಕಥೆ'' ನಾಟಕದ ಪಾತ್ರಧಾರಿಯಾಗಿ ನಾಗಾಭರಣ]] ಮೈಸೂರಿನ ರಂಗಾಯಣ, ಬೆಂಗಳೂರಿನ ಬೆನಕ ನಾಟಕ ತಂಡ ಹಾಗೂ ಇತರ ರೆಪರ್ಟರಿಗಳಿಗೆ ಅವರು ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
 
ಮೈಸೂರಿನ ರಂಗಾಯಣ, ಬೆಂಗಳೂರಿನ ಬೆನಕ ನಾಟಕ ತಂಡ ಹಾಗೂ ಇತರ ರೆಪರ್ಟರಿಗಳಿಗೆ ಅವರು ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
 
===ಕಿರಿತೆರೆ===
"https://kn.wikipedia.org/wiki/ನಾಗಾಭರಣ" ಇಂದ ಪಡೆಯಲ್ಪಟ್ಟಿದೆ