ನಾಗಾಭರಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೩ ನೇ ಸಾಲು:
 
===ಬೆಳ್ಳಿತೆರೆ===
[[೧೯೮೦]]ರಲ್ಲಿ [[ಬಂಗಾರದ ಜಿಂಕೆ]] ನಿರ್ದೇಶಿಸುವ ಮೂಲಕ ಪೂರ್ಣಪ್ರಮಾಣದ ನಿರ್ದೇಶನ ಪ್ರಾರಂಭಿಸಿದ ನಾಗಾಭರಣನಾಗಾಭರಣರವರು, ಇದುವರೆಗೆ ಸುಮಾರು ೩೦ ಕನ್ನಡ ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಕಿರುತೆರೆ ವಾಹಿನಿಗಳ ಹಲವು ಧಾರಾವಾಹಿಗಳನ್ನು ನಿರ್ದೇಶಿಸಿದ್ದಾರೆ. ಇವುಗಳಲ್ಲಿ ಪ್ರಮುಖ ಧಾರಾವಾಹಿಗಳೆಂದರೆ [[ದೂರದರ್ಶನ (ಬೆಂಗಳೂರು) | ಬೆಂಗಳೂರು ದೂರದರ್ಶನ]]ದ ನಮ್ಮ ನಮ್ಮಲ್ಲಿ, ಶ್ರೀಮಾನ್ ಶ್ರೀ ಸಾಮಾನ್ಯ, ತಿರುಗುಬಾಣ; [[ದೂರದರ್ಶನ (ಡಿ.ಡಿ.೧)|ದೂರದರ್ಶನ ರಾಷ್ಟ್ರೀಯ ವಾಹಿನಿ ಡಿ.ಡಿ.೧]]ರಲ್ಲಿ ತೆನಾಲಿ ರಾಮ (ಕಿರುತೆರೆ ಧಾರಾವಾಹಿ) ಹಾಗೂ [[ಉದಯ ಟಿವಿ]]ಯ [[ಸಂಕ್ರಾಂತಿ]], ಮಹಾಮಾಯಿ, [[ಅಪ್ಪ]].
 
ಇವರ ನಿರ್ದೇಶನದ ಚಲನಚಿತ್ರಗಳಲ್ಲಿ [[ಆಕಸ್ಮಿಕ]], ಚಿನ್ನಾರಿಮುತ್ತ, [[ಜನುಮದ ಜೋಡಿ]] ಮತ್ತು [[ಚಿಗುರಿದ ಕನಸು]] ಮುಖ್ಯವಾದುವು.
 
"https://kn.wikipedia.org/wiki/ನಾಗಾಭರಣ" ಇಂದ ಪಡೆಯಲ್ಪಟ್ಟಿದೆ