ನಾಗಾಭರಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೧ ನೇ ಸಾಲು:
 
== ವೃತ್ತಿಜೀವನ ==
===ರಂಗಭೂಮಿ===
ನಾಗಾಭರಣರಿಗೆ ತಮ್ಮ ಕಾಲೇಜು ದಿನಗಳಿಂದಲೇ ಚಿತ್ರ ನಿರ್ದೇಶನದ ಬಗ್ಗೆ ಆಸಕ್ತಿ ಮೂಡಿತ್ತು. ರಂಗತಜ್ಞರಾದ ಪದ್ಮಶ್ರೀ ಬಿ ವಿ ಕಾರಂತ್ ರವರ ಶಿಷ್ಯರಾಗಿ ತರಬೇತಿ ಪಡೆದರು. ರಂಗ ಭೂಮಿಗೆ ಪ್ರವೇಶಿಸಿ ಅವರು ಹಲವು ನಾಟಕಗಳನ್ನು ನಿರ್ದೇಶಿಸಿ ಅಭಿನಯಿಸಿದ್ದಾರೆ. ಇವರಿಗೆ ಭಾರತ ಸರ್ಕಾರ ರಂಗಭೂಮಿಯ ಸಾಧನೆಗಾಗಿ ನೀಡುವ ಚಿನ್ನದ ಪದಕ ನೀಡಿ ಗೌರವಿಸಿದೆ. ಬಿ ವಿ ಕಾರಂತರು ಸ್ಥಾಪಿಸಿದ ಬೆನಕ ರಂಗಸಂಸ್ಥೆಯನ್ನು [[ಬಿ.ವಿ. ಕಾರಂತ]]ರ ನಂತರ ಅವರಷ್ಟೇ ಸಮರ್ಥವಾಗಿ ಮುನ್ನಡೆಸಿಕೊಂಡು ಬಂದಿದ್ದಾರೆ. ಆ ಮೂಲಕ ರಂಗಭೂಮಿಯ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆಯನ್ನು ಸಲ್ಲಿಸುತ್ತಿದ್ದಾರೆ. ಇವರು ಕನ್ನಡದಲ್ಲಿ ಸರಾಸರಿ ೩೬ ಚಲನಚಿತ್ರಗಳನ್ನು ನಿರ್ದೇಶನ ಮತ್ತು ನಿರ್ಮಾಣ ಮಾಡಿದ್ದಾರೆ.
ನಾಗಾಭರಣನಾಗಾಭರಣರವರು ತಮ್ಮ ಸಂಗ್ಯಾ-ಬಾಳ್ಯಾ, ಕತ್ತಲೆ-ಬೆಳಕು, ಶಕಾರನ ಸಾರೋಟು ಮುಂತಾದ ನಾಟಕಗಳಿಗಾಗಿಯೂ ಪ್ರಸಿದ್ಧರಾದವರು.
[[ಚಿತ್ರ:Tabarana kate.jpg|right|thumb|''ತಬರನ ಕಥೆ'' ನಾಟಕದ ಪಾತ್ರಧಾರಿಯಾಗಿ ನಾಗಾಭರಣ]]
 
===ಕಿರಿತೆರೆ===
ಇವರು ಕನ್ನಡದಲ್ಲಿ ಸರಾಸರಿ ೩೬ ಚಲನಚಿತ್ರಗಳನ್ನು ನಿರ್ದೇಶನ ಮತ್ತು ನಿರ್ಮಾಣ ಮಾಡಿದ್ದಾರೆ.
ಆ ಚಲನಚಿತ್ರಗಳಿಗೆ ೧೦ ರಾಷ್ಟ್ರಪ್ರಶಸ್ತಿಗಳು ಮತ್ತು ೨೩ ರಾಜ್ಯ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಜೊತೆಗೆ ಅವರ ೮ ಚಲನಚಿತ್ರಗಳು ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಭಾರತೀಯ ಪನೋರಮಾ ವಿಭಾಗಕ್ಕೆ ಆಯ್ಕೆ ಆಗಿ ಪ್ರದರ್ಶನಗೊಂಡಿವೆ.
 
 
ನಾಗಾಭರಣ ತಮ್ಮ ಸಂಗ್ಯಾ-ಬಾಳ್ಯಾ, ಕತ್ತಲೆ-ಬೆಳಕು, ಶಕಾರನ ಸಾರೋಟು ಮುಂತಾದ ನಾಟಕಗಳಿಗಾಗಿಯೂ ಪ್ರಸಿದ್ಧರಾದವರು.
 
[[ಚಿತ್ರ:Tabarana kate.jpg|right|thumb|''ತಬರನ ಕಥೆ'' ನಾಟಕದ ಪಾತ್ರಧಾರಿಯಾಗಿ ನಾಗಾಭರಣ]]
 
[[೧೯೮೦]]ರಲ್ಲಿ [[ಬಂಗಾರದ ಜಿಂಕೆ]] ನಿರ್ದೇಶಿಸುವ ಮೂಲಕ ಪೂರ್ಣಪ್ರಮಾಣದ ನಿರ್ದೇಶನ ಪ್ರಾರಂಭಿಸಿದ ನಾಗಾಭರಣ, ಇದುವರೆಗೆ ಸುಮಾರು ೩೦ ಕನ್ನಡ ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಕಿರುತೆರೆ ವಾಹಿನಿಗಳ ಹಲವು ಧಾರಾವಾಹಿಗಳನ್ನು ನಿರ್ದೇಶಿಸಿದ್ದಾರೆ. ಇವುಗಳಲ್ಲಿ ಪ್ರಮುಖ ಧಾರಾವಾಹಿಗಳೆಂದರೆ [[ದೂರದರ್ಶನ (ಬೆಂಗಳೂರು) | ಬೆಂಗಳೂರು ದೂರದರ್ಶನ]]ದ ನಮ್ಮ ನಮ್ಮಲ್ಲಿ, ಶ್ರೀಮಾನ್ ಶ್ರೀ ಸಾಮಾನ್ಯ, ತಿರುಗುಬಾಣ; [[ದೂರದರ್ಶನ (ಡಿ.ಡಿ.೧)|ದೂರದರ್ಶನ ರಾಷ್ಟ್ರೀಯ ವಾಹಿನಿ ಡಿ.ಡಿ.೧]]ರಲ್ಲಿ [[ತೆನಾಲಿ ರಾಮ (ಕಿರುತೆರೆ ಧಾರಾವಾಹಿ)| ತೆನಾಲಿ ರಾಮ]] ಹಾಗು [[ಉದಯ ಟಿವಿ]]ಯ [[ಸಂಕ್ರಾಂತಿ]], [[ಮಹಾಮಾಯಿ]], [[ಅಪ್ಪ]].
"https://kn.wikipedia.org/wiki/ನಾಗಾಭರಣ" ಇಂದ ಪಡೆಯಲ್ಪಟ್ಟಿದೆ