ನಾಗಾಭರಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
→‎ವೃತ್ತಿಜೀವನ: ಉಲ್ಲೇಕವನ್ನು ತೆಗೆಯಲಾಗಿದೆ
ಚುNo edit summary
೧೬ ನೇ ಸಾಲು:
==ವೈಯಕ್ತಿಕ ಜೀವನ==
೧೯೫೩ರ ಜನವರಿ ೨೩ರಂದು ಜನಿಸಿದ ನಾಗಾಭರಣರವರು ಆಂಗ್ಲ ಮತ್ತು ಕನ್ನಡ ಸಾಹಿತ್ಯದಲ್ಲಿ ಅಪಾರ ಆಸಕ್ತಿಯುಳ್ಳವರಾಗಿದ್ದು ವಿಜ್ಞಾನ ಮತ್ತು ಕಾನೂನು ವಿಷಯದಲ್ಲಿ ಪದವೀಧರರೂ ಆಗಿದ್ದಾರೆ.
ನಾಗಿಣಿಯವರು ನಾಗಾಭರಣರವರ ಪತ್ನಿ.
 
== ವೃತ್ತಿಜೀವನ ==
ನಾಗಾಭರಣರಿಗೆ ತಮ್ಮ ಕಾಲೇಜು ದಿನಗಳಿಂದಲೇ ಚಿತ್ರ ನಿರ್ದೇಶನದ ಬಗ್ಗೆ ಆಸಕ್ತಿ ಮೂಡಿತ್ತು. ರಂಗ ಭೂಮಿಗೆ ಪ್ರವೇಶಿಸಿ ಅವರು ಹಲವು ನಾಟಕಗಳನ್ನು ನಿರ್ದೇಶಿಸಿ ಅಭಿನಯಿಸಿದ್ದಾರೆ. ಇವರಿಗೆ ಭಾರತ ಸರ್ಕಾರ ರಂಗಭೂಮಿಯ ಸಾಧನೆಗಾಗಿ ನೀಡುವ ಚಿನ್ನದ ಪದಕ ನೀಡಿ ಗೌರವಿಸಿದೆ. ಬಿ ವಿ ಕಾರಂತರು ಸ್ಥಾಪಿಸಿದ ಬೆನಕ ರಂಗಸಂಸ್ಥೆಯನ್ನು [[ಬಿ.ವಿ. ಕಾರಂತ]]ರ ನಂತರ ಅವರಷ್ಟೇ ಸಮರ್ಥವಾಗಿ ಮುನ್ನಡೆಸಿಕೊಂಡು ಬಂದಿದ್ದಾರೆ. ಆ ಮೂಲಕ ರಂಗಭೂಮಿಯ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆಯನ್ನು ಸಲ್ಲಿಸುತ್ತಿದ್ದಾರೆ. ಇವರು ಕನ್ನಡದಲ್ಲಿ ಸರಾಸರಿ ೩೬ ಚಲನಚಿತ್ರಗಳನ್ನು ನಿರ್ದೇಶನ ಮತ್ತು ನಿರ್ಮಾಣ ಮಾಡಿದ್ದಾರೆ.
ಆ ಚಲನಚಿತ್ರಗಳಿಗೆ ೧೦ ರಾಷ್ಟ್ರಪ್ರಶಸ್ತಿಗಳು ಮತ್ತು ೨೩ ರಾಜ್ಯ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಜೊತೆಗೆ ಅವರ ೮ ಚಲನಚಿತ್ರಗಳು ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಭಾರತೀಯ ಪನೋರಮಾ ವಿಭಾಗಕ್ಕೆ ಆಯ್ಕೆ ಆಗಿ ಪ್ರದರ್ಶನಗೊಂಡಿವೆ.
 
ನಾಗಾಭರಣ ತಮ್ಮ ಸಂಗ್ಯಾ-ಬಾಳ್ಯಾ, ಕತ್ತಲೆ-ಬೆಳಕು, ಶಕಾರನ ಸಾರೋಟು ಮುಂತಾದ ನಾಟಕಗಳಿಗಾಗಿಯೂ ಪ್ರಸಿದ್ಧರಾದವರು.
"https://kn.wikipedia.org/wiki/ನಾಗಾಭರಣ" ಇಂದ ಪಡೆಯಲ್ಪಟ್ಟಿದೆ