ನಾಗಾಭರಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಉಲ್ಲೇಖವನ್ನು ಸೇರಿಸಲಾಯಿತು
ಚು ಉಲ್ಲೇಖವನ್ನು ಸರಿಪಡಿಸಲಾಯಿತು
೧೨ ನೇ ಸಾಲು:
| children =
}}
'''ಟಿ. ಎಸ್. ನಾಗಾಭರಣ''' [[ಕನ್ನಡ ಚಿತ್ರರಂಗ]]ದ ನಿರ್ದೇಶಕ, ನಿರ್ಮಾಪಕ, ನಟ ಮತ್ತು ರಂಗಕರ್ಮಿಯಾಗಿದ್ದಾರೆ. ಇವರ ಪೂರ್ಣ ಹೆಸರು '''ತಲಕಾಡು ಶ್ರೀನಿವಾಸಯ್ಯ ನಾಗಾಭರಣ'''. ಇವರು ತಮ್ಮ ೨೬ ವರ್ಷಗಳ ವೃತ್ತಿಜೀವನದಲ್ಲಿ ನಿರ್ದೇಶಿಸಿದ ೩೦ ಕನ್ನಡ ಚಿತ್ರಗಳಲ್ಲಿ ೨೦ ಚಿತ್ರಗಳಿಗೆ ಅಂತಾರಾಷ್ಟ್ರೀಯ, ರಾಷ್ಟ್ರೀಯ, ರಾಜ್ಯ ಮಟ್ಟದಲ್ಲಿ ಹಾಗು ಇತರ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ನಾಗಾಭರಣರವರು ಬೆಂಗಳೂರಿನಲ್ಲಿರುವ ಕರ್ನಾಟಕ ಚಲನಚಿತ್ರ ಅಕಾದೆಮಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು (ರಾಜ್ಯ ಚಲನಚಿತ್ರ ಮಂಡಳಿ).<ref>http://dallas.navika.org/speaker/sri-t-s-nagabharana/</ref> <ref>http://kannada.webdunia.com/article/kannada-cinema-news/%E0%B2%9A%E0%B2%B2%E0%B2%A8%E0%B2%9A%E0%B2%BF%E0%B2%A4%E0%B3%8D%E0%B2%B0-%E0%B2%85%E0%B2%95%E0%B2%BE%E0%B2%A1%E0%B3%86%E0%B2%AE%E0%B2%BF-%E0%B2%85%E0%B2%A7%E0%B3%8D%E0%B2%AF%E0%B2%95%E0%B3%8D%E0%B2%B7%E0%B2%B0%E0%B2%BE%E0%B2%97%E0%B2%BF-%E0%B2%A8%E0%B2%BE%E0%B2%97%E0%B2%BE%E0%B2%AD%E0%B2%B0%E0%B2%A3-%E0%B2%86%E0%B2%AF%E0%B3%8D%E0%B2%95%E0%B3%86-109022800077_1.htm</ref>
 
==ವೈಯಕ್ತಿಕ ಜೀವನ==
"https://kn.wikipedia.org/wiki/ನಾಗಾಭರಣ" ಇಂದ ಪಡೆಯಲ್ಪಟ್ಟಿದೆ