ಬೇಡರ ವೇಷ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಛಾಯಾಚಿತ್ರ
#WPWP and #WPWPWLF
೪ ನೇ ಸಾಲು:
==ಇತಿಹಾಸ==
[[File:Bedara Vesha on a procession.jpg|thumb|ಮೆರವಣೆ ದಲ್ಲಿ ಬೇಡರ ವೇಷ]]
[[ವಿಜಯನಗರ]] [[ಅರಸ]]ರ [[ಆಡಳಿತ]]ದ ನಂತರ ಆರಂಭವಾಗಿದ್ದು, [[ಸೋಂದಾ]] [[ರಾಜ]]ರ [[ಆಡಳಿತ]]. ಅಂದು [[ಕಲ್ಯಾಣ]] [[ಮಂಟಪ]]ವಾಗಿದ್ದ [[ಸೋಂದಾ]]ದ ಮೇಲೆ [[ಮುಸ್ಲಿಂ]]ರ ದಾಳಿ ನಡೆಯಬಾರದೆಂದು [[ಬೇಡ]] [[ಜನಾಂಗ]]ದ [[ಮಲ್ಲೇಶಿ]] ಎಂಬ [[ಯುವ]] ವೀರಾಧಿವೀರನನ್ನು ರಕ್ಷಣೆಗೆ ನೇಮಿಸುತ್ತಾರೆ. ಮೊದಲು ಸರಿಯಾಗಿ ಕರ್ತವ್ಯ ನಿರ್ವಹಿಸಿದ [[ಮಲ್ಲೇಶಿ]], ನಂತರ ದುರಾಡಳಿತ ಆರಂಭಿಸಿದ. [[ರುದ್ರಾಂಬಿಕಾ]] ಎಂಬ ಸುಂದರಿಯನ್ನು [[ಲಗ್ನ]]ವಾಗಬೇಕೆಂದು ಕೊಂಡಿರುತ್ತಾನೆ. ಮಲ್ಲೇಶಿಗೆ ಪಾಠ ಕಲಿಸಲೆಂದು ತನ್ನ ಜೀವನವನ್ನೆ [[ತ್ಯಾಗ]] ಮಾಡಿ, [[ರುದ್ರಾಂಬಿಕಾ]] [[ಮಲ್ಲೇಶಿ]]ಯನ್ನು [[ಲಗ್ನ]]ವಾಗಲು ಒಪ್ಪುತ್ತಾಳೆ. [[ಹೋಳಿ]] [[ರಾತ್ರಿ]]ಯಂದು [[ಬೇಡ]]ರ [[ವೇಷಧಾರಿ]]ಯಾಗಿ ಕುಣಿಯುತ್ತ [[ಗಂಡ]]ನ ಕಣ್ಣಿಗೆ ಆಸಿಡ್ ಸುರಿದು ಹೆಂಡತಿಯೇ ಹಿಡಿದು ಕೊಡುತ್ತಾಳೆ. ಆಕೆಯನ್ನೇ ಕೊಲ್ಲಲು ಬಂದ [[ಗಂಡ]]ನನ್ನು [[ಜನರು]] ಹಿಡಿದು ಸಜೀವವಾಗಿ ಸುಟ್ಟು ಬಿಡುತ್ತಾರೆ. [[ಹೆಂಡತಿ]] [[ರುದ್ರಾಂಬಿಕೆ]] [[ಗಂಡ]]ನ ಚಿತೆಯೇರಿ [[ಪ್ರಾಣ ತ್ಯಾಗ]] ಮಾಡುತ್ತಾಳೆ. ಆಕೆಯ ತ್ಯಾಗದ ಸಂಕೇತವಾಗಿ [[ಬೇಡರ ವೇಷ]] ಹಾಕಿ ಕುಣಿಯುವ [[ಸಂಪ್ರದಾಯ]] ತಲ ತಲಾಂತರದಿಂದ ರೂಢಿಯಲ್ಲಿದೆ.
==ಬೇಡರ ವೇಷ ಹಾಕುವ ನಿಯಮ==
"https://kn.wikipedia.org/wiki/ಬೇಡರ_ವೇಷ" ಇಂದ ಪಡೆಯಲ್ಪಟ್ಟಿದೆ