ಕರ್ನಾಟಕದ ಹಬ್ಬಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
#WPWP and #WPWPWLF
೧೫೨ ನೇ ಸಾಲು:
*ಅಳಿಯನನ್ನು ಕರೆಸಿಕೊಂಡಿರುವವರು ಭಾವನ ಬಿದಿಗೆ ಅಕ್ಕನ ತದಿಗೆ ಮುಂತಾಗಿ ಕಾರ್ತೀಕ ಶುಕ್ಲ ಬಿದಿಗೆ ತದಿಗೆ ಮತ್ತು ಕಡೆ ಪಂಚಮಿ ಎಂದು ಪಂಚಮಿಯವರೆಗೂ ಹಬ್ಬವನ್ನು ಆಚರಿಸುತ್ತಾರೆ. ಕಡೆ ಪಂಚಮಿಗೆ ದೀಪಾವಳೀ ಹಬ್ಬ ಮುಗಿಯುತ್ತದೆ. ಭಾವನಬಿದಿಗೆ ದಿವಸ ಸಹೋದರಿಯ ಮನೆಯಲ್ಲಿ ಅವಳ ಕೈಯಿಂದ ಊಟ ಮಾಡಬೇಕೆಂದೂ ಯಮಧರ್ಮರಾಯ ಹಾಗೆ ಮಾಡಿದ್ದನೆಂದೂ ಅಕ್ಕನ ತದಿಗೆ ದಿವಸ ಸಹೋದರಿಯರಿಗೆ ಔತಣವನ್ನು ಮಾಡಸಬೇಕೆಂದೂ ಪ್ರರಾಣಪ್ರಸಿದ್ಧಿ ಇದೆ.
===ತುಳುನಾಡ ಬಲಿಯೇಂದ್ರ ಬರುವ ಕಥೆ ===
[[File:Baliyendra Mara Balekki Mara Tudar.jpg|thumb|right|ಬಲಿಯೇಂದ್ರ ಮರ]]
'''ಆಚರಣೆಯಲ್ಲಿ ಬರುವ ತುಳು ಜನಪದ ಹಾಡು''' - ಆಟಿಡ್ ಬರ್ಪುಂಡು ಆನೆಂತಿ ಸಂಕ್ರಾಂತಿ ಸೋಣೊಡು ಬರ್ಪುಂಡು ಗೌರಿ ಚೌತಿ ನಿರ್ನಾಳೊಡು ಬರ್ಪುಂಡು ಒಂರ್ಬ ದಿನೊತ ಮಾರ್ಣೆಮಿ ಉತ್ಸವ ಬೊಂತ್ಯೊಳುಡು ಬರ್ಪುಂಡು ದೀಪಾವಳಿ ಪರ್ಬ ಮುಪ್ಪೊ ದಿನೊತ ಪುರದಕ್ಷಿಣೆ, ಮೂಜಿ ದಿನೊತ ಪೂವೊಡರ್ ಆವೂರ ಪೊಲಿ ಕೊಂಡೇ, ಈ ಊರಾ ಬಲಿ ಕೊಂಡೋಲೆ ಅರಿಯರಿಯೆ ಬಲಿಯೇಂದ್ರ... ಅರಿಯರಿಯೆ... (ಮುಂದುವರಿಯುತ್ತದೆ)
 
"https://kn.wikipedia.org/wiki/ಕರ್ನಾಟಕದ_ಹಬ್ಬಗಳು" ಇಂದ ಪಡೆಯಲ್ಪಟ್ಟಿದೆ