ನಗರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚಿತ್ರ Baghdad_150_to_300_AH.gifರ ಬದಲು ಚಿತ್ರ Baghdad_150_to_300_AH.png ಹಾಕಲಾಗಿದೆ.
 
೨೯ ನೇ ಸಾಲು:
 
ಅಲ್ಲದೆ ಈ ನಗರಗಳಲ್ಲಿ ಇಂಥ ಭೂಮಿ ಈ ಕೆಲಸಕ್ಕೇ ವಿನಿಯೋಗವಾಗಬೇಕೆಂಬ ನಿಯಮ ಅಷ್ಟು ಕಟ್ಟುನಿಟ್ಟಾಗಿಲ್ಲ. ಇದರ ಪರಿಣಾಮವಾಗಿ ಒಂದು ನೆಲವನ್ನು ಅನೇಕ ಕಾರ್ಯಗಳಿಗೆ ಉಪಯೋಗಿಸುವುದು ಕಂಡುಬರುತ್ತದೆ. ಅನೇಕ ವೇಳೆ ಒಂದು ಕಸಬಿನವನ ಅಂಗಡಿ ಆತ ವಾಸಮಾಡುವ ಮನೆಯ ಮುಂಭಾಗಕ್ಕೆ ಒತ್ತಿಕೊಂಡಿದೆ; ಪೂಜಾಮಂದಿರಗಳಲ್ಲಿ ಪಾಠಶಾಲೆಗಳು ತಮಗೆ ವಿಶಿಷ್ಟವಾದ ಕೆಲಸವನ್ನು ಜರುಗಿಸುತ್ತವೆ.
[[File:Baghdad 150 to 300 AH.gifpng|thumb|The [[Round city of Baghdad]], the capital of Iraq]]
[[File:IVC Map.png|thumb|right|Extent and major sites of the [[Indus Valley Civilization]] of ancient India]]
ಈ ನಗರಗಳ ಸಾಮಾಜಿಕ ವ್ಯವಸ್ಥೆ ಹೀಗಿದೆ. ಸಮಾಜದ ಶ್ರೇಷ್ಠ ಮುಖಂಡರೆಲ್ಲ ಭೂಮಾಲೀಕರನ್ನೂ ಸೇರಿಸಿಕೊಂಡು ನಗರ ಕೇಂದ್ರಗಳಲ್ಲಿ ವಾಸಮಾಡುತ್ತಿದ್ದರೇ ಹೊರತು ಹಳ್ಳಿಗಳಲ್ಲಲ್ಲ ಎಂಬುದನ್ನು ನೆನಪಿನಲ್ಲಿಡಬೇಕು. ಅಖಿಲ ಸಮಾಜದ ಆಡಳಿತ, ವಿದ್ಯೆ ಮತ್ತು ಮತ ಇವುಗಳಿಗೆ ಸಂಬಂಧಿಸಿದ ಮುಖ್ಯ ಸಂಸ್ಥೆಗಳೆಲ್ಲ ಇವರ ವಶದಲ್ಲಿದ್ದವು. ಅಲ್ಲದೆ, ಈ ಶ್ರೇಷ್ಠವರ್ಗ ಸಮಾಜದ ಧ್ಯೇಯಗಳಿಗೂ ಆಕರವಾಗಿದ್ದಿತು. ಮತದ ಮತ್ತು ಕುಟುಂಬದ ಮೇಲ್ಪಂಕ್ತಿಗಳಿಗೂ ಮತ್ತು ವಿದ್ಯೆಯ ಪ್ರಕಾರಗಳಿಗೂ ಇವರೇ ಆಧಾರ. ಎಷ್ಟಾದರೂ ತಮ್ಮ ಮಕ್ಕಳನ್ನು, ಮುಖ್ಯವಾಗಿ ವಿದ್ಯೆ ಕಲಿಯಲು ಗಂಡು ಹುಡುಗರನ್ನು ಕಳುಹಿಸುವುದಕ್ಕೆ ಈ ಪಂಗಡಕ್ಕೆ ಸಾಧ್ಯವಾಗಿತ್ತು, ಮತ್ತು ಈ ನಗರಗಳಲ್ಲಿ ಪ್ರಾಶಸ್ತ್ಯವನ್ನು ಪಡೆದ ಬಹುವಿಸ್ತಾರವಾದ ಧಾರ್ಮಿಕೋತ್ಸವಗಳನ್ನು ನಡೆಸಲು ಇವರಿಗೆ ಹಣದ ಸೌಕರ್ಯವೂ ಇತ್ತು.
"https://kn.wikipedia.org/wiki/ನಗರ" ಇಂದ ಪಡೆಯಲ್ಪಟ್ಟಿದೆ