ಸದಸ್ಯ:Chandra Shekar S Murthy/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
==ಭಾರತೀಯ ಜನಶಕ್ತಜನಶಕ್ತಿ ಪಕ್ಷ==
ಭಾರತೀಯ ಜನಶಕ್ತಜನಶಕ್ತಿ ಪಕ್ಷವು ೩೦ ಎಪ್ರೀಲ್ ೨೦೦೬ ರಲ್ಲರಂದು ಭಾರತದ ಮಧ್ಯಪ್ರದೇಶದಲಿರುವ ಉಜ್ಜಯಿನಿಯಲ್ಲಿ ಪ್ರಾರಂಭವಾಯಿತು. ಇದನ್ನು ಸ್ಥಪಿಸಿದವರು ಭಾರತೀಯ ಜನತಾ ಪಕ್ಷಪಕ್ಷದ ಮಾಜಿ ನಾಯಕಿ ಉಮಾಭಾರತಿ, ತಮ್ಮನ್ನು ಅಶಿಸ್ತುನ ಕಾರಣಕ್ಕಾಗಿ ಭಾಜಪದಿಂದ ಉಚ್ಚಾಟನೆಯ ನಂತರ.<ref>https://www.ndtv.com/elections-news/who-is-uma-bharti-517717</ref>
 
ಉಮಾಭಾರತಿಯವರ ಹೇಳಿಯ ಪ್ರಕಾರ ಭಾರತೀಯ ಜನಶಕ್ತ ಪಕ್ಷವು [[ರಾಷ್ಟ್ರೀಯ ಸ್ವಯಂ ಸೇವಕ ಸಂಘ]],ಭಾರತದ ಹಾಗು ವಿಶ್ವದ ಅತಿ ದೊಡ್ದ ಸ್ವಯಂಸೇವಿ ಸಂಘಟನೆ ಕ್ಕೆ ಒಳಪಟ್ಟಿತ್ತು. ಸಂಘದ ಆದೇಶದ ಮೆರೆಗೆ, ಭಾರತೀಯ ಜನಶಕ್ತ ಪಕ್ಷವನ್ನು ಭಾರತೀಯ ಜನತಾ ಪಕ್ಷದೂಂದಿಗೆ ೨೦೧೧ನೆ ಜೂನ್ ನಲ್ಲಿ, ಭಾರತೀಯ ಜನಶಕ್ತ ಪಕ್ಷದ ಅಧ್ಯಕ್ಷರಾದ ಸಂಘ ಪ್ರಿಯ ಗೌತಮ್ ಹಾಗು ಭಾರತೀಯ ಜನತಾ ಪಕ್ಷದ ರಾಷೀಯ ಅಧ್ಯಕ್ಷರಾದ ನಿತೀನ್ ಗಢ್ಡರಿ ಹಾಗೂ ಇತರ ನಾಯಕರ ಸಂಮೂಕದಲ್ಲಿ ವಿಲಿನವಾಯಿತು.<ref>https://news.webindia123.com/news/articles/India/20110630/1782640.html</ref>