ಸಹಾಯ:ಲಿಪ್ಯಂತರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
 
೪ ನೇ ಸಾಲು:
[[File:ULS guide-KN 02.jpg|thumb|170px|ಕನ್ನಡದಲ್ಲಿ ಬೆರಳಚ್ಚು ಮಾಡಲು ನಿಮಗಿಷ್ಟವಾದ ಕೀಲಿಮಣೆ ವಿನ್ಯಾಸ ಆಯ್ಕೆ ಮಾಡಿಕೊಳ್ಳಿ]]
 
ಕನ್ನಡ ವಿಕಿಪೀಡಿಯವು ಕ್ನನಡದಲ್ಲಿಕನ್ನಡದಲ್ಲಿ ಬೆರಳಚ್ಚು ಮಾಡಲು Universal Language Selector (ULS) ಎಂಬ ಸವಲತ್ತನ್ನು ಬಳಕೆ ಮಾಡುತ್ತದೆ. ಇದನ್ನು ಚಾಲನೆ ಮಾಡಲು <code>Ctrl+M</code> ಒತ್ತಿ ('''Ctrl''' ಕೀ ಜೊತೆ '''M''' ಕೀಲಿಯನ್ನು ಒತ್ತಿ). search ಬಟನ್ ಮೇಲೆ ಮೊದಲ ಬಾರಿ ಕ್ಲಿಕ್ ಮಾಡಿದಾಗ ಕೀಲಿಮಣೆ ಐಕಾನ್ ಮೂಡಿಬರುತ್ತದೆ [[File:WMF-Agora-Input settings-000000.svg|30px|link=]]. ಅದರ ಮೇಲೆ ಕ್ಲಿಕ್ ಮಾಡಿ '''ಕನ್ನಡ''' ಎಂದು ಆಯ್ಕೆ ಮಾಡಿಕೊಳ್ಳಿ. ಈಗ ನಿಮಗೆ ಕನ್ನಡದಲ್ಲಿ ಬೆರಳಚ್ಚು ಮಾಡಲು ಸಾಧ್ಯ.
 
ಬೆರಳಚ್ಚು ಮಾಡುತ್ತಿರುವಾಗ ನಿಮಗೆ ಬೇರೆ ಕೀಲಿಮಣೆ ವಿನ್ಯಾಸ ಆಯ್ಕೆ ಮಾಡಿಕೊಳ್ಳಬೇಕಿದ್ದರೆ ಇನ್ನೊಮ್ಮೆ ಕೀಲಿಮಣೆ ಐಕಾನ್ ಮೇಲೆ ಕ್ಲಿಕ್ ಮಾಡಿ ಬೇರೆ ವಿನ್ಯಾಸವನ್ನು ಆಯ್ಕೆ ಮಾಡಿಕೊಳ್ಳಬಹುದು.
"https://kn.wikipedia.org/wiki/ಸಹಾಯ:ಲಿಪ್ಯಂತರ" ಇಂದ ಪಡೆಯಲ್ಪಟ್ಟಿದೆ