ಅಲ್ಮೋರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Shreekant.mishrikoti (ಚರ್ಚೆ) ರ 864995 ಪರಿಷ್ಕರಣೆಯನ್ನು ವಜಾ ಮಾಡಿ
ಟ್ಯಾಗ್: ರದ್ದುಗೊಳಿಸಿ
+images #WPWP
ಟ್ಯಾಗ್: 2017 source edit
೧ ನೇ ಸಾಲು:
[[ಚಿತ್ರ:Dunagiri,Almora,India.jpg|thumb|ದುನಾಗಿರಿ, ಅಲ್ಮೋರಾ]]
{{Infobox settlement
| name =ಅಲ್ಮೋರ
Line ೬೫ ⟶ ೬೬:
| footnotes =
}}
 
'''ಅಲ್ಮೋರ''' [[ಉತ್ತರಾಖಂಡ]] ರಾಜ್ಯದ [[ಅಲ್ಮೋರ ಜಿಲ್ಲೆ]] ಯ ಮುಖ್ಯ ಪಟ್ಟಣ ಮತ್ತು ಪ್ರಸಿದ್ಧ ಗಿರಿಧಾಮ.ಈ ಪಟ್ಟಣವನ್ನು ೧೫೬೮ರಲ್ಲಿ ಸ್ಥಾಪಿಸಲಾಯಿತು.ಇದು ಒಂದು ಪ್ರಮುಖ ಸಾಂಸ್ಕೃತಿಕ ಕೇಂದ್ರವಾಗಿಯೂ ಪ್ರಸಿದ್ಧವಾಗಿದೆ.ಇದು ಹಿಮಾಲಯ ಶಿಖರ ಶ್ರೇಣಿಯ ಕುಮಾವ್ ಬೆಟ್ಟಗಳ ಮಧ್ಯೆ ಇರುವ ಒಂದು ಸುಂದರ ಪಟ್ಟಣ.ಇಲ್ಲಿಂದ ಹಿಮಚ್ಛಾದಿತ ಹಿಮಾಲಯವನ್ನು ನೋಡಬಹುದು.ಸುತ್ತ ಮುತ್ತ ಕೋಶಿ ನದಿ ಮತ್ತು ಶಾಲ್ಮಲೆ ನದಿ ಹರಿಯುತ್ತಿದೆ.
[[File:Dunagiri2.jpg|thumb|ಅಲ್ಮೋರದಿಂದ ಕಾಣುವ ಹಿಮಾಲಯದ ದೃಶ್ಯ]]
"https://kn.wikipedia.org/wiki/ಅಲ್ಮೋರ" ಇಂದ ಪಡೆಯಲ್ಪಟ್ಟಿದೆ