ಬಂಕಾಪುರ ನವಿಲುಧಾಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
LinkEdit ಉಪಯೋಗಿಸಿ ಕೊಂಡಿಗಳನ್ನು ಸರಿಪಡಿಸಲಾಗಿದೆ
+images #WPWP
೧ ನೇ ಸಾಲು:
[[ಚಿತ್ರ:Peacock sanctuary in Bankapur.JPG|thumb|ನವಿಲುಧಾಮ, ಬಂಕಾಪುರ]]
[[ಹಾವೇರಿ]] ನಗರದಿಂದ ೨೨ ಕಿ.ಮಿ.ದೂರದಲ್ಲಿ [[ಬೆಂಗಳೂರು]]-[[ಪುಣೆ]] ರಾಷ್ಟ್ರೀಯ ಹೆದ್ದಾರಿ ೪ ರಿಂದ ೨.೫ ಕಿ.ಮಿ.ದೂರದಲ್ಲಿದೆ. ಇದು [[ಶಿಗ್ಗಾಂವ|ಶಿಗ್ಗಾಂವಿ]] ತಾಲೂಕಿನ [[ಬಂಕಾಪುರ]] ಗ್ರಾಮದಲ್ಲಿದೆ. ಈ ನವಿಲುಧಾಮ ನವಿಲುಗಳ ರಕ್ಷಣೆಗಾಗಿ ನಿರ್ಮಿಸಲಾದ ರಕ್ಷಿತ ಪ್ರದೇಶವಾಗಿದೆ. ಐತಿಹಾಸಿಕ ಬಂಕಾಪುರ ಕೋಟೆ ವ್ಯಾಪ್ತಿಗೆ ಸೇರಿದ ೧೩೯ ಎಕರೆ ಪ್ರದೇಶದಲ್ಲಿ ಈ ನವಿಲುಧಾಮ ಹರಡಿದೆ. ಈ ಕೋಟೆಯ ಸುತ್ತಲೂ ಐತಿಹಾಸಿಕ ಕಂದಕ ಇರುವುದರಿಂದ ಅಲ್ಲಿ [[ಜಾಲಿ]] ಮತ್ತು [[ಹಿಪ್ಪೆ]] ಮರಗಳು ನವಿಲುಗಳಿಗೆ ಸಂತಾನ ಅಭಿವೃದ್ಧಿ ಹಾಗೂ ವಿಶ್ರಾಂತಿಗೆ ಅನುಕೂಲವಾಗಿದೆ. ಇಲ್ಲಿ ಇತಿಹಾಸ ಪ್ರಸಿದ್ಧ [[ನಗರೇಶ್ವರ ದೇವಸ್ಥಾನ, ಬಂಕಾಪುರ|ನಗರೇಶ್ವರ ದೇವಸ್ಥಾನ]]ವೂ ಇದೆ.
 
"https://kn.wikipedia.org/wiki/ಬಂಕಾಪುರ_ನವಿಲುಧಾಮ" ಇಂದ ಪಡೆಯಲ್ಪಟ್ಟಿದೆ