ರಾಜಾಸೀಟ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
+images #WPWP
೧ ನೇ ಸಾಲು:
'''ಕೊಡಗು''' ಜಿಲ್ಲೆಯ [[ಮಡಿಕೇರಿ]] ಯಲ್ಲಿರುವ ರಾಜಾಸೀಟ್<ref>https://www.thehindubusinessline.com/life/2005/06/17/stories/2005061700090200.htm</ref> ಒಂದು ಪ್ರವಾಸಿ ತಾಣ<ref>http://www.coorgtourisminfo.com/rajas-seat/</ref>. ಕೊಡಗಿನ ಪ್ರವಾಸಿ ತಾಣಗಳ ಪೈಕಿ ಮಡಿಕೇರಿಯಲ್ಲಿರುವ ರಾಜಾಸೀಟ್ ಪ್ರಮುಖ ಸಂದರ್ಶನ ತಾಣವಾಗಿದೆ.
[[ಚಿತ್ರ:RAJA SEAT- MADIKERI.jpg|thumb|ರಾಜಾಸೀಟ್, ಮಡಿಕೇರಿ]]
==ವೈಶಿಷ್ಟ್ಯಗಳು==
ಇದು ನಿರ್ದಿಷ್ಟವಾದಿಯಲ್ಲಿ ಹೂಬಿಡುವ ಹೂಗಳ ಮತ್ತು ಕಾರಂಜಿಗಳ ಒಂದು ಉದ್ಯಾನವನ. ಈ ಕಾರಂಜಿಗಳು ಸಂಗೀತ ಮಯವಾಗಿದ್ದು ಬಣ್ಣ ಬಣ್ಣದ ನೀರನ್ನು ಸಂಗೀತದ ಲಯಕ್ಕೆ ತಕಂತೆ ಹಾರಿಸಲಾಗುತದೆ.ಮುಂಜಾನೆ,ಸಂಜೆ ಮಾತ್ರವಲ್ಲ ಮಟ ಮಟ ಮದ್ಯಾನದಲ್ಲಿಯೂ ಇಲ್ಲಿ ತಂಗಾಳಿ ಬೀಸುತಿರುತ್ತದೆ.ಹಾಗೆಯೇ ಉದ್ಯಾನವನಕ್ಕೆ ಕೊಡಗಿನ ರಾಜರ ನೆನಪಿಗೆ ಈ ಹೆಸರನ್ನು ಇಡಲಾಗಿದೆ.[[ಮಡಿಕೇರಿ]] ನಗರದ ಅಂಚಿನಲ್ಲಿ ನಿರ್ಮಾಣವಾಗುತ್ತಿರುವ ಈ ಉದ್ಯಾನವನದಿಂದ ಇಣುಕಿ ನೋಡಿದರೆ ಒಂದೆಡೆ ಮೈಜುಮ್ಎನಿಸುವ ಕಂದಕ ಕಂಡರೆ ಮತ್ತೊಂದೆಡೆ ಪ್ರಕೃರ್ತಿಯ ವಿಹಂಗಮ ನೋಟ ಮನವನ್ನು ಪುಳಕಗೊಳಿಸುತ್ತದೆ.
"https://kn.wikipedia.org/wiki/ರಾಜಾಸೀಟ್" ಇಂದ ಪಡೆಯಲ್ಪಟ್ಟಿದೆ