ಚಿಕ್ಕಿಸೊಪ್ಪು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
+images #WPWP
ಟ್ಯಾಗ್: 2017 source edit
 
೧ ನೇ ಸಾಲು:
 
[[ಚಿತ್ರ:Tetragonia echinata0.jpg|thumb|ಚಿಕ್ಕಿಸೊಪ್ಪು]]
 
ಇದು ಮೃದುವಾದ ಕಾಂಡವನ್ನು ಹೊಂದಿದ್ದು,[[ಭೂಮಿ]]ಯ ಮೇಲೆ ತೆವಳುತ್ತಾ ಸಾಗುವ ಒಂದು ಬಳ್ಳಿ. ಎಲೆಯ ಸಸಿಗಳು ನೆಟ್ಟಗೆ ಬೆಳೆಯುತ್ತವೆ<ref>ಸೊಪ್ಪು ತರಕಾರಿಗಳು; ಪಿ.ನಾರಾಯಣ ಸ್ವಾಮಿ, ಎಂ.ಎಂ.ಖಾನ್, ಕೆ.ಕೆಂಪೇಗೌಡ ಮತ್ತು ಡಾ:ಎಲ್.ವಸಂತ page no:32-33 </ref>. ಕಾಂಡಗಳು ಕೋನಗಳನ್ನು ಹೊಂದಿರುತ್ತವೆ. ಎಲೆಗಲು ಅಂಡಾಕಾರ ಅಥಾವ ವಜ್ರಾಕೃತಿಯಲ್ಲಿದ್ದು ಮಂದವಾದ ತೊಟ್ಟು ಹೊಂದಿರುತ್ತವೆ. ಹೂಗಳ ಹೊರಭಾಗ ಹಸಿರಾಗಿದ್ದು, ಒಳಭಾಗ ಹಸಿರು ಮಿಶ್ರಿತ ಹಳದಿಯಾಗಿರುತ್ತದೆ. [[ಧಾರವಾಡ]]ದ ಕಡೆ ಹುಳಿಸೊಪ್ಪು ಎನ್ನುತ್ತಾರೆ.
 
"https://kn.wikipedia.org/wiki/ಚಿಕ್ಕಿಸೊಪ್ಪು" ಇಂದ ಪಡೆಯಲ್ಪಟ್ಟಿದೆ