ಬಿ.ಸುರೇಶ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
{{Infobox person
| name = ಬಿ.B ಸುರೇಶSuresha
| image = Bsuresh.jpg
| birth date = August 28, 1962
| birth_date = ೧೯೬೨
| birth place = Davanagere
| birth_place = ದಾವಣಗೆರೆ
| occupation = Actor, Director, Producer, Write
| death_date =
| death_place =
| occupation = ನಟ, ನಿರ್ದೇಶಕ
| salary =
| networth =
| parents = [[ವಿಜಯಮ್ಮ]]
| spouse = [[Shylaja Nag]] ''(spouse)''
| awards = Karnataka Sahitya Akademi Award, [[National Film Award]]
| footnotes =
| children = Chandana Nag
| awards = ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ
| children =
| website = http://www.bsuresha.com/
}}
'''ಬಿ. ಸುರೇಶ''' (ಜನನ :೧೯೬೨) ಅವರು [[ಕನ್ನಡ]] [[:ವರ್ಗ:ಕಿರುತೆರೆ ನಿರ್ದೇಶಕರು|ಕಿರುತೆರೆಯ ನಿರ್ದೇಶಕರಲ್ಲೊಬ್ಬರು]]. ಹದಿನೈದು ನಾಟಕಗಳನ್ನು ಈವರೆಗೆ ಬರೆದಿದ್ದಾರೆ. ಶೇಕ್ಸ್‍ಪಿಯರನ ಮ್ಯಾಕ್ಬೆತ್, ಕಿಂಗ್ಲಿಯರ್‍ ನಾಟಕಗಳನ್ನೂ ಒಳಗೊಂಡಂತೆ ೨೫ಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿದ್ದಾರೆ. ಬಿ.ಸುರೇಶ ಅವರು ಬರೆದ [[ಷಾಪುರದ ಸೀನಿಂಗಿ-ಸತ್ಯ]] ನಾಟಕವು [[೧೯೯೭]]ರಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಪಡೆದುಕೊಂಡಿದೆ.
==ಪರಿಚಯ==
[[ದಾವಣಗೆರೆ]] ಇವರ ಹುಟ್ಟೂರು. ಸುರೇಶ ಅವರು, ಕನ್ನಡದ ಪ್ರಸಿದ್ಧ ಪತ್ರಕರ್ತೆ ಹಾಗೂ ನಾಟಕಗಾರ್ತಿಯೂ ಆಗಿರುವ [[ವಿಜಯಮ್ಮ|ವಿಜಯಮ್ಮನವರ]] ಪುತ್ರರು. [[೧೯೭೩]]ರಿಂದಲೇ ಬಾಲನಟನಾಗಿ ಹವ್ಯಾಸೀ ರಂಗಭೂಮಿಯಲ್ಲಿ ಕಾಣಿಸಿಕೊಂಡ ಇವರು ಈವರೆವಿಗೂ ಸಕ್ರಿಯ ರಂಗಕರ್ಮಿಯಾಗಿದ್ದಾರೆ. ಕಿರುತೆರೆಯ ಕಲಾವಿದರು ತಂತ್ರಜ್ಞರು ಕಾರ್ಮಿಕರ ಸಂಘದ ನಿಕಟಪೂರ್ವ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಸುರೇಶ್ ಅವರು ಪ್ರಸ್ತುತ ಬೆಂಗಳೂರಿನ ಪೌರ ಕಾರ್ಮಿಕರ ಸಂಘದ ಸಲಹೆಗಾರ. [[೨೦೦೮]] ಡಿಸೆಂಬರ್‍ ತಿಂಗಳಿನಿಂದ ಕರ್ನಾಟಕ ಸರ್ಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸದಸ್ಯರಾಗಿದ್ದಾರೆ. ರಂಗಭೂಮಿ, ಕಿರುತೆರೆ ಮತ್ತು ಹಿರಿತೆರೆಗಳಲ್ಲಿ ಕ್ರಿಯಾಶೀಲರಾಗಿ ಮುಂದುವರೆದಿರುವರು.
 
B Suresha is an actor, director, writer, playwright and producer who works prominently in [[Kannada fillms]]. He was born in 1962 in Davanagere and studied ceramic engineering. He has indulged himself in amateur theatre since 1972 and is now an active theatre personality. B Suresha’s play ‘Shapurada Seeningi - Sathya’ won the Karnataka Sahitya Akademi award for the year 1997. In 2012, his book ‘Ombatthu Natakagalu’ won the Karnataka Sahitya Akademi Award
== ನಿರ್ದೇಶಕರಾಗಿ ಬಿ. ಸುರೇಶ್ ==
He began his career in the movies in 1967 with Girish Kasaravalli’s ‘Ghatashraddha’ as a child artist. He is runs a production company called Media House Studio along with his wife [[Shylaja Nag]]. B Suresha is still actively working in theatre, television and movies.
*[[೧೯೭೬]]ರಲ್ಲಿ [[ಗಿರೀಶ್ ಕಾಸರವಳ್ಳಿ]] ನಿರ್ದೇಶಿಸಿದ [[ಘಟಶ್ರಾದ್ಧ]] ಚಿತ್ರದಲ್ಲಿ ಬಾಲನಟನಾಗಿ ಕಾಣಿಸಿಕೊಳ್ಳುವ ಮೂಲಕ ಇವರ ಚಲನಚಿತ್ರ ಬದುಕು ಪ್ರಾರಂಭವಾಯಿತು. [[೧೯೮೮]]ರಲ್ಲಿ [[ಮಿಥಿಲೆಯ ಸೀತೆಯರು]] ನಿರ್ದೇಶನ: [[ಕೆ.ಎಸ್.ಎಲ್.ಸ್ವಾಮಿ(ರವೀ)]] ಮೂಲಕ ಸ್ವತಂತ್ರ ಚಿತ್ರಕಥೆ/ ಸಂಭಾಷಣೆ ಲೇಖಕರಾದ ಬಿ.ಸುರೇಶ ಅಲ್ಲಿಂದಾಚೆಗೆ ೧೫ಕ್ಕೂ ಹೆಚ್ಚು ಚಿತ್ರಗಳಿಗೆ ಲೇಖಕರಾಗಿ ದುಡಿದಿದ್ದಾರೆ. [[೨೦೦೨ರ]]ಲ್ಲಿ `ಠಪೋರಿ’ ಮತ್ತು `ಅರ್ಥ’ ಎಂಬ ಎರಡು ಚಿತ್ರಗಳನ್ನು ನಿರ್ದೇಶಿಸಿದ್ದಾರೆ.
*`ಅರ್ಥ’ ಚಿತ್ರಕ್ಕಾಗಿ ಬಿ.ಸುರೇಶ ಅವರಿಗೆ ೨೦೦೨-೦೩ ಸಾಲಿನ ಪ್ರಥಮ ಅತ್ಯುತ್ತಮ ಚಿತ್ರ ಪ್ರಶಸ್ತಿ ದೊರೆತಿದೆ. ೨೦೧೦ರಲ್ಲಿ ಬಿ.ಸುರೇಶ ನಿರ್ದೇಶಿಸಿದ "ಪುಟ್ಟಕ್ಕನ ಹೈವೇ" ಚಿತ್ರವೂ ರಾಷ್ಟ್ರಪ್ರಶಸ್ತಿಯನ್ನು ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರ ಎಂತಲೂ, ಅತ್ಯುತ್ತಮ ಚಿತ್ರಕತೆ ಎಂಬ ರಾಜ್ಯ ಪ್ರಶಸ್ತಿಯನ್ನೂ ಪಡೆದುಕೊಂಡಿದೆ.
 
==ನಟರಾಗಿ==
[[ಸ್ಲಮ್ ಬಾಲ]], [[ಪೆರೋಲ್]] ಎಂಬ ಕೆಲವು ಕನ್ನಡ ಸಿನಿಮಾಗಳಲ್ಲಿ ನಟರಾಗಿಯೂ ಜನರನ್ನು ಆಕರ್ಷಿಸಿರುವ ಸುರೇಶರು ಮಲಯಾಳಂನಲ್ಲು ಒಂದು ಮೂಕನ ಪಾತ್ರ ನಿರ್ವಹಿಸಿದ್ದಾರೆ..
 
== As a filmmaker and screen writer==
==ಕಿರುತೆರೆ ನಿರ್ದೇಶಕರಾಗಿ ==
In 1988, he became an independent screen and dialogue writer through K S L Swami’s ‘Mithileya Seetheyaru’. Since then, B Suresha has worked in more than 25 films as a writer. He has worked with many prominent technicians and artists of Kannada Cinema, namely [[Ravichandran]], [[Girish Kasaravalli]], [[G.V.Iyer]], [[Chandrashekar Kambar]], [[Prakash Rai]], [[Shankar Nag]], [[Vaishali Kasaravalli]], etc.
*೧೯೯೨ರಿಂದ ಹಿರಿತೆರೆಯಲ್ಲದೆ ಕಿರುತೆರೆಗೂ ದುಡಿಯಲಾರಂಭಿಸಿದ ಬಿ.ಸುರೇಶ ಅವರ ದೈನಿಕ ಧಾರಾವಾಹಿ `ಸಾಧನೆ’ [[ಬೆಂಗಳೂರು ದೂರದರ್ಶನ ಕೇಂದ್ರ|ಬೆಂಗಳೂರು ದೂರದರ್ಶನ ಕೇಂದ್ರದಿಂದ ]]ಬಿತ್ತರವಾದ ಅತ್ಯಂತ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾಗಿತ್ತು. [[೨೦೦೧]] ರ ಸಾಲಿನಲ್ಲಿ ಅತ್ಯುತ್ತಮ ಧಾರಾವಾಹಿ, ಅತ್ಯುತ್ತಮ ನಿರ್ದೇಶನ, ಅತ್ಯುತ್ತಮ ಲೇಖಕ ಹೀಗೆ ಹಲವು ಪ್ರಶಸ್ತಿಗಳನ್ನು `ಸಾಧನೆ’ ಪಡೆದು ಕೊಂಡಿತ್ತು. [[೨೦೦೪]]ರಿಂದ [[ಉದಯ ಟಿ.ವಿ|ಉದಯ ವಾಹಿನಿಗಾಗಿ]] ಇವರು ಬರೆದು ನಿರ್ದೇಶಿಸುತ್ತಾ ಇರುವ `ನಾಕುತಂತಿ’ ಧಾರಾವಾಹಿ ಪ್ರಸಾರವಾಗುತ್ತಿದೆ.
B. Suresha has directed 5 feature films. They have been critically acclaimed and were screened in various film festivals across the world. He is a National Film Awardee.
*ಈ ಧಾರಾವಾಹಿ ಈಗಾಗಲೇ ೧೪೦೦ ಕಂತುಗಳಿಗೆ (ಏಪ್ರಿಲ್ ೨೦೦೯ರಲ್ಲಿ) ಮುಗಿಯಿತು. ಇದೇ ಉದಯವಾಹಿನಿಗಾಗಿ ಬಿ.ಸುರೇಶ ಅವರ ಸಾರಥ್ಯದಲ್ಲಿ ತಯಾರಾಗುತ್ತಿರುವ ಮತ್ತೊಂದು ಧಾರಾವಾಹಿ `ತಕಧಿಮಿತಾ’. ಇದು ಸಹ ಈಗ ೯೦೦ ಕಂತುಗಳಿಗೆ (ಜನವರಿ ೨೦೦೯ರಲ್ಲಿ) ಮುಗಿಯಿತು. ೨೦೧೦ರಲ್ಲಿ ವಾರಾಂತ್ಯಕ್ಕೊಂದು ಕತೆ ಎಂಬಂತೆ ಆರಂಭಿಸಿದ "ಪ್ರೀತಿ-ಪ್ರೇಮ" ಟೆಲಿಫಿಲ್ಮ್ ಸರಣಿಯು ಅತ್ಯಂತ ಯಶಸ್ವಿಯಾಗಿ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಾ ಇದೆ. ಆರಂಭದಲ್ಲಿ ಪ್ರತಿ ಭಾನುವಾರ ಪ್ರಸಾರವಾಗುತ್ತಾ ಇದ್ದ ಈ ಟೆಲಿಫಿಲ್ಮ್ ಗಳು ಯಶಸ್ಸಿನ ಕಾರಣವಾಗಿಯೇ ೨೦೧೨ರ ನವೆಂಬರ್ ತಿಂಗಳಿಂದ ಶನಿವಾರವೂ ಪ್ರಸಾರವಾಗಲು ಆರಂಭಿಸಿದೆ.
*ಈ ಟೆಲಿಫಿಲ್ಮ್ ಕಾರಣವಾಗಿ ಈ ವರೆಗೆ ೨೫ಕ್ಕೂ ಹೆಚ್ಚು ಹೊಸ ನಿರ್ದೇಶಕರನ್ನು ಬಿ.ಸುರೇಶ್ ಕಿರುತೆರೆಗೆ ಪರಿಚಿಯಿಸಿದ್ದಾರೆ. ೩೦ಕ್ಕೂ ಹೆಚ್ಚು ಹೊಸ ಲೇಖಕರು ಕಿರುತೆರೆಗಾಗಿ ಬರೆಯಲು ಸಿದ್ಧರಾಗಿದ್ದಾರೆ. ಅನೇಕ ಹೊಸ ಕಲಾವಿದರು ಈ ಕಾರ್ಯಕ್ರಮದ ಮೂಲಕ ನಟನೆಯ ಲೋಕಕ್ಕೆ ಪ್ರವೇಶ ಪಡೆದಿದ್ದಾರೆ. ೨೦೧೨ರಲ್ಲಿ ಬಿ.ಸುರೇಶ ಅವರು ಉದಯವಾಹಿನಿಗಾಗಿ ಆರಂಭಿಸಿದ ಮತ್ತೊಂದು ದೈನಿಕ ಧಾರಾವಾಹಿ "ಅಳಗುಳಿಮನೆ". ಇದು ಪ್ರಸಾರ ಕಂಡ ಕೆಲವೇ ದಿನಗಳಲ್ಲಿ ಅತ್ಯಂತ ಯಶಸ್ವಿ ಧಾರಾವಾಹಿಗಳಲ್ಲಿ ಒಂದಾಯಿತು. ೨೦೧೩ರಲ್ಲಿ ಉದಯವಾಹಿನಿಗಾಗಿಯೇ ಬಿ.ಸುರೇಶ್ ಆರಂಭಿಸಿದ ಮತ್ತೊಂದು ದೈನಿಕ "ಮದರಂಗಿ" ಸಹ ಪ್ರಸಾರ ಕಂಡ ಮೊದಲ ವಾರದಲ್ಲಿಯೇ ಅತೀ ಜನಪ್ರಿಯ ಧಾರಾವಾಹಿಗಳಲ್ಲಿ ಒಂದು ಎನಿಸಿಕೊಂಡಿದೆ.
 
====As a screenwriter====
==ಲೇಖಕ ಮತ್ತು ಪ್ರಕಾಶಕರಾಗಿ==
* [[Mithileya Seetheyara]] - Director : [[K.S.L.Swami(Ravi)]]
[[ಚಿತ್ರ:Bsuresha.jpg|thumb|left|ಬಿ.ಸುರೇಶ]]
* [[Jambusavari]] - Director : [[K.S.L.Swami(Ravi)]]
*`ನಾಕುತಂತಿ ಪ್ರಕಾಶನ’ ಎಂಬ ಹೆಸರಿನ ಪ್ರಕಾಶನ ಸಂಸ್ಥೆಯನ್ನು ನಡೆಸುತ್ತಾ ಇರುವ ಬಿ.ಸುರೇಶ ಅವರು ಇದೇ ಸಂಸ್ಥೆಯಡಿಯಲ್ಲಿ ಮಾಧ್ಯಮದಲ್ಲಿ ದುಡಿಯುತ್ತಿರುವವರ ಬರಹಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುತ್ತಿದ್ದಾರೆ. ಬಿ.ಸುರೇಶ ಅವರು ಬರೆದಿರುವ ದೃಶ್ಯ ಮಾಧ್ಯಮ ಕುರಿತ ಲೇಖನಗಳು ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅವರ ಲೇಖನಗಳ ಸಂಗ್ರಹ [[ಬೆಳ್ಳಿಅಂಕ]] ಎಂಬ ಶೀರ್ಷಿಕೆಯಲ್ಲಿ ಪ್ರಕಟವಾಗಿದೆ. ಸದಭಿರುಚಿಯ ಚಿತ್ರ ಚಳುವಳಿಯನ್ನು ಪ್ರೋತ್ಸಾಹಿಸುವ ಹಿನ್ನೆಲೆಯಲ್ಲಿ ಅನೇಕ ಊರುಗಳಲ್ಲಿ ಚಲನಚಿತ್ರ ವೀಕ್ಷಕರ ಕ್ಲಬ್ಬುಗಳನ್ನು ಆರಂಭಿಸಿರುವ ಬಿ.ಸುರೇಶ ಅವರಿಂದಾಗಿ [[ಗುಲ್ಬರ್ಗಾ]], [[ಮೈಸೂರು]], [[ಮಂಡ್ಯ]], [[ಶಿವಮೊಗ್ಗ]] ಮುಂತಾದ ಸ್ಥಳಗಳಲ್ಲಿಯೂ ಚಲನಚಿತ್ರ ಕ್ಲಬ್ಬುಗಳು ಆರಂಭವಾಗಿವೆ.
* [[Mane]] - Director : - [[Girish Kasaravalli]]
*ಈಚೆಗೆ ಬಿ. ಸುರೇಶ್ ಅವರು ಬರೆದ ‘ಗಿರಿಜಾ ಕಲ್ಯಾಣ’ ನಾಟಕ ರೈತರ ಆತ್ಮಹತ್ಯೆ ಕುರಿತಾಗಿದ್ದು ಅದನ್ನು ಕನ್ನಡದಲ್ಲಿ [[ಬಿ.ಜಯಶ್ರೀ]] ಅವರು ಯಶಸ್ವಿಯಾಗಿ ಪ್ರದರ್ಶಿಸಿದ್ದಾರೆ. [[ಹಿಂದಿ|ಹಿಂದಿಯಲ್ಲಿ]] ಇಪ್ಟಾ, [[ಮುಂಬಯಿ|ಮುಂಬಯಿಯಲ್ಲಿ]] ಎಂಎಸ್ ಸತ್ಯು ಅವರು '''ಗಿರಿಜಾ ಕಿ ಸಪ್ನೆ '''ಎಂಬ ಹೆಸರಿನಲ್ಲಿ ರಂಗಭೂಮಿಯ ಮೇಲೆ ತಂದಿದ್ದಾರೆ. [[ಮರಾಠಿ| ಮರಾಠಿಯಲ್ಲಿ]] [[ಅಮೋಲ್ ಪಾಲೇಕರ್]] ಅವರ ತಂಡದವರು ಗಿರಿಜಾ ಕಲ್ಯಾಣ್ ಎಂಬ ಹೆಸರಿನಲ್ಲಿ ಅಭಿನಯಿಸಲಿದ್ದಾರೆ.
* [[Harakeya Kuri]] - Director : [[K.S.L.Swami(Ravi)]]
* [[Hasiru Kai Beesi Karedavu]] - Director :[[Chandrashekar Kambar]] (Also assistant director)
* [[Swami Vivekananda]] - Director : [[G. V . Iyer]]
* [[Rasika]]- Director : [[Ravichandran]]
* [[Jaana]] - Director : [[Ravichandran]]
* [[Putnanja]] - Director : [[Ravichandran]]
* [[Sipaayi]] - Director : [[Ravichandran]]
* [[Kalavida]] - Director : [[Ravichandran]]
* [[Mommaga]] - Director : [[Ravichandran]]
* [[Cheluva]] - Director : [[Ravichandran]]
* [[Karulina Kudi]] - Director : [[Saarathi]]
* [[Thayavva]] - Director : [[Umakanth]]
 
====As a director====
==ನಿರ್ಮಾಪಕರಾಗಿ==
* [[Tapori]]
ಇದೀಗ ಮೀಡಿಯಾ ಹೌಸ್ ಸ್ಟುಡಿಯೋದ ಮೂಲಕ ಹೊಸಬರಿಗೆ ಚಲನಚಿತ್ರ ತಯಾರಿಸುವ ಕಾರ್ಯವನ್ನು ಕೈಗೆತ್ತಿಕೊಂಡಿರುವ ಬಿ.ಸುರೇಶ, ಆ ಸಂಸ್ಥೆಯಿಂದ ನಿರ್ಮಿಸಿದ ಪ್ರಥಮ ಚಿತ್ರ `ಗುಬ್ಬಚ್ಚಿಗಳು’ ಮೂಲಕ ಅಭಯಸಿಂಹ ಅವರು ನಿರ್ದೇಶಕರಾಗಿದ್ದಾರೆ. ಈ ಚಿತ್ರವು ಅದಾಗಲೇ ಲಾಸ್ಎಂಜಲೀಸ್, ನ್ಯೂಯಾರ್ಕ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲದೆ, ಭಾರತೀಯ ಚಿತ್ರೋತ್ಸವದ ಪನೋರಮಾ ವಿಭಾಗಕ್ಕು ಮತ್ತು ಕೋಲ್ಕತ್ತಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲೂ ಪಾಲ್ಗೊಳ್ಳುತ್ತಿದೆ. ಈ ಚಿತ್ರಕ್ಕೆ ೨೦೦೮ರ ಅತ್ಯುತ್ತಮ ಮಕ್ಖಳ ಚಿತ್ರ - ಸ್ವರ್ಣಕಮಲ ಪ್ರಶಸ್ತಿ ಭಾರತ ಸರ್ಕಾರದಿಂದ ದೊರೆತಿದೆ.
* [[Artha]]
ಪ್ರಕಾಶ್ ರೈ ನಿರ್ದೇಶನದಲ್ಲಿ ‘ನಾನು ನನ್ನ ಕನಸು’ ಎಂಬ ಚಿತ್ರವನ್ನು ಪಾಲುದಾರರಾಗಿ ನಿರ್ಮಿಸಿದ್ದಾರೆ. ಇದು ಪ್ರಕಾಶ್ ರೈ ಅವರ ನಿರ್ದೇಶನದ ಮೊದಲ ಚಿತ್ರ. ಇದೀಗ ಅಭಯ್ ಸಿಂಹ ಅವರ ನಿರ್ದೇಶನದಲ್ಲಿ ಗಣೇಶ್ ಅಭಿನಯದ [[ಸಕ್ಕರೆ]] ಚಲನಚಿತ್ರವನ್ನು ನಿರ್ಮಿಸಿದ್ದಾರೆ.
* [[Puttakkana Highway]]
* [[Devara Nadalli]]
* [[Uppina Kagada]]
 
==As an actor==
==ಬಿ.ಸುರೇಶ ಅವರ ಚಿತ್ರಕಥೆ/ ಸಂಭಾಷಣೆಯಿರುವ ಚಿತ್ರಗಳು==
B Suresha has recently returned to acting in feature film. He has worked as an actor in ‘[[Slum Bala]]’, ‘Jugari’, ‘Kallara Santhe’, ‘Tughlaq’, ‘Parole’, ‘Jatta’, ‘[[Ulidavaru Kandanthe]]’, ‘Kranthi’, ‘Mrigasheera’, ‘Benki Pattana’, ‘Kaadu Hakkiya Haadu’, ‘Bhrashtachara’, ‘Vighneshwara’, ‘[[Doddamane Huduga]]’, ‘[[KGF chapter 1]]’, ‘[[Ananthu v/s Nusrat]]’, ‘Manomada’, ‘[[Imaikkan Nudigal]] (Tamil), ‘[[Singa]]’, ‘[[Avatara Purusha]]’ and many others.
* [[ಮಿಥಿಲೆಯ ಸೀತೆಯರು]] - ನಿರ್ದೇಶನ : [[ಕೆ.ಎಸ್.ಎಲ್.ಸ್ವಾಮಿ(ರವೀ)]]
B Suresha’s acting in S. Surendra Nath’s play ‘Na Tukaram Alla’ has been appreciated by many.
* [[ಜಂಬೂಸವಾರಿ]] - ನಿರ್ದೇಶನ : [[ಕೆ.ಎಸ್.ಎಲ್.ಸ್ವಾಮಿ(ರವೀ)]]
* [[ಮನೆ]] - ನಿರ್ದೇಶನ : - [[ಗಿರೀಶ್ ಕಾಸರವಳ್ಳಿ]]
* [[ಹರಕೆಯಕುರಿ]] - ನಿರ್ದೇಶನ :[[ಕೆ.ಎಸ್.ಎಲ್.ಸ್ವಾಮಿ(ರವೀ)]]
* [[ಹಸಿರು ಕೈ ಬೀಸಿ ಕರೆದಾವೋ]] - ನಿರ್ದೇಶನ :[[ಚಂದ್ರಶೇಖರ ಕಂಬಾರ]] (ಚಿತ್ರಕತೆ ಸಹಾಯ ಮಾತ್ರ)
* [[ಸ್ವಾಮಿ ವಿವೇಕಾನಂದ]] - ನಿರ್ದೇಶನ : [[ಜಿ.ವಿ.ಅಯ್ಯರ್]]
* [[ರಸಿಕ ]]- ನಿರ್ದೇಶನ : [[ರವಿಚಂದ್ರನ್|ವಿ.ರವಿಚಂದ್ರನ್]]
* [[ಜಾಣ]] - ನಿರ್ದೇಶನ: [[ರವಿಚಂದ್ರನ್|ವಿ.ರವಿಚಂದ್ರನ್]]
* [[ಪುಟ್ನಂಜ]] - ನಿರ್ದೇಶನ : [[ರವಿಚಂದ್ರನ್|ವಿ.ರವಿಚಂದ್ರನ್]]
* [[ಸಿಪಾಯಿ]] - ನಿರ್ದೇಶನ : [[ರವಿಚಂದ್ರನ್|ವಿ.ರವಿಚಂದ್ರನ್]]
* [[ಕಲಾವಿದ]] - ನಿರ್ದೇಶನ : [[ರವಿಚಂದ್ರನ್|ವಿ.ರವಿಚಂದ್ರನ್]]
* [[ಮೊಮ್ಮಗ]] - ನಿರ್ದೇಶನ : [[ರವಿಚಂದ್ರನ್|ವಿ.ರವಿಚಂದ್ರನ್]]
* [[ಚೆಲುವ]] - ನಿರ್ದೇಶನ : [[ರವಿಚಂದ್ರನ್|ವಿ.ರವಿಚಂದ್ರನ್]]
* [[ಕರುಳಿನ ಕುಡಿ]] - ನಿರ್ದೇಶನ : [[ಸಾರಥಿ]]
* [[ತಾಯವ್ವ]] - ನಿರ್ದೇಶನ : [[ಉಮಾಕಾಂತ್]]
* [[ಠಪೋರಿ ]]- ನಿರ್ದೇಶನ : ಬಿ.ಸುರೇಶ
* [[ಅರ್ಥ ]]- ನಿರ್ದೇಶನ : ಬಿ.ಸುರೇಶ
* [[ಪುಟ್ಟಕ್ಕನ ಹೈವೇ]] - ನಿರ್ದೇಶನ: ಬಿ.ಸುರೇಶ
 
==In Television==
==ರಚಿಸಿ-ನಿರ್ದೇಶಿಸಿದ ಧಾರಾವಾಹಿಗಳು==
From 1992, B Suresha ventured into television too. His daily serial ‘Sadhane’ which was telecasted through Door darshan, was one among the most popular serials. ‘Sadhane’ won many accolades including best daily serial, best direction, best writer awards.
# ಕಂದನಕಾವ್ಯ
Naakuthanthi, a daily serial written and directed by B Suresha was telecasted in Udaya TV from 2004 to 2009, featuring 1400 episodes. Under his guidance, ‘Thakadhimitha’, another daily serial, was telecasted in Udaya TV from 2005 to 2009 featuring 891 episodes. From 2010 to 2016, ‘Preethi Prema’, an anthology telefilm series was telecasted every weekend in Udaya TV. This was made under his guidance. This telefilm series introduced more than 30 new filmmakers and more than 25 writers.
# ಹೊಸಹೆಜ್ಜೆ
From 2010 to 2014, ‘Alagulimane’, a daily serial, was successfully telecasted in Udaya TV featuring 654 episodes. From 2012 to 2015, ‘Madarangi’, a daily serial telecasted in Udaya TV, completed a telecast of 650 episodes becoming popular among the audience. From 2013 to 2015, ‘Kadambari Kanaja’ a daily serial based a Kannada Novel was telecasted in Udaya TV featuring 550 episodes. Between 2016 and 2017, under P Sheshadri’s direction ‘Sakshi’, 450 episodic daily serial; under Syed Ashraf’s direction ‘Family no 1’, a 900 episodic daily serial; under Bhartheesh’s direction ‘Sa Ri Ga Ma Pa Da Ni’, a 550 episodic daily serial was telecasted in Udaya Tv. ‘Jeevanadi’, a daily serial based Saraswathi Nataraja’s novel telecasted 500 episodes under Syed Ashraf’s direction in Udaya TV. ‘Kshama’, a daily soap based on a story written by B Suresha, started its telecast in 2019 in Udaya TV and has completed 100 episodes successfully. In Udaya TV, reality shows ‘Star Paaka’, ‘Nammoora Paaka’, ‘Divya Degula’, ‘Hosa Belaku’ were telecasted, each completing 1000 episodes.
# ಕನಸುಗಿತ್ತಿ
# ಅನ್ನಪೂರ್ಣ
# ಮುಸ್ಸಂಜೆ
# ಚಿಗುರು
# ಸಾಧನೆ
# ಪ್ರೀತಿಯ ಹೂಗಳು (ನಿರ್ದೇಶನ: ಸಕ್ರೆಬೈಲು ಶ್ರೀನಿವಾಸ)
# ಚಕ್ರ (ನಿರ್ದೇಶನ: ಯೋಗರಾಜ್ ಭಟ್/ಅಶೋಕ್ ಕಶ್ಯಪ್)
# ಕನ್ನಡ-ಕನ್ನಡಿ
# ಅಕ್ಷರದೀಪ
# ಹತ್ತುಹೆಜ್ಜೆಗಳು
# ಮಗು ನೀ ನಗು
# ನಾಕುತಂತಿ
# ತಕಧಿಮಿತಾ
# ಅಳಗುಳಿಮನೆ
# ಮದರಂಗಿ
# ಪ್ರೀತಿ-ಪ್ರೇಮ (ವಾರಾಂತ್ಯದ ಟೆಲಿಚಿತ್ರಗಳು)
# ಗುಪ್ತಗಾಮಿನಿ (ಮೊದಲ ನೂರು ಕಂತುಗಳಿಗೆ ಚಿತ್ರಕತೆ/ಸಂಭಾಷಣೆ)
# ಭೃಂಗದ ಬೆನ್ನೇರಿ ಬಂತು (ಚಿತ್ರಕತೆ/ಸಂಭಾಷಣೆ ಮಾತ್ರ ನಿರ್ದೇಶನ: ಅಮರ್ ದೇವ್)
# ಮಿಸ್ ಮಾಲಾ (ಒಟ್ಟು ಹದಿಮೂರರಲ್ಲಿ ಮೊದಲ ಎಂಟು ಪ್ರಕರಣಗಳು ಮಾತ್ರ)
 
====As a writer and director for television====
==ರಚಿಸಿರುವ ನಾಟಕಗಳು==
# Kandana Kavya
# ಕೋತಿಕತೆ (ಬೆಸಗರಹಳ್ಳಿ ರಾಮಣ್ಣುನವರ ಕತೆಯನ್ನು ಆಧರಿಸಿದ್ದು)
# Hosa Hejje
# ವರದಿಯಾಗದ ಕಥೆ
# Kanasugitthi
# ಅಪ್ಪಾಲೆತಿಪ್ಪಾಲೆ
# Annapoorna
# ಹಸಿರೇ ಉಸಿರು
# Mussanje
# ಅಹಲ್ಯೆ ನನ್ನ ತಾಯಿ
# Chiguru
# ಅಯ್ಯೋ ಅಪ್ಪಾ! (ಜರ್ಮನಿಯ ಮೂಲ ನಾಟಕ "ಮ್ಯಾನ್ ಓ ಮ್ಯಾನ್" ಸ್ಪೂರ್ತಿಯಿಂದ)
# Saadhane
# ಕಾಡುಮಲ್ಲಿಗೆ (ವ್ಯಾಸರಾಯಬಲ್ಲಾಳರ ಇದೇ ಹೆಸರಿನ ಕತೆಯನ್ನಾಧರಿಸಿದ್ದು)
# Preethiya Hoogale (Director: Sakrebailu Srinivasa
# ಕುಣಿಯೋಣು ಬಾರಾ (ಮಿಲ್ಟನ್ ನ "ಪ್ಯಾರಡೈಸ್ ಲಾಸ್ಟ್" ಕೃತಿಯ ಸ್ಪೂರ್ತಿಯಿಂದ)
# Chakra (Director: Yogaraj Bhat/Ashok Kashyap)
# ಯವನ ಯಾಮಿನಿ ಕಥಾ ಚರಿತ್ರವು
# Kannada Kannadi
# ಅರ್ಥ (ಜಯವಂತ ದಳವಿಯವರ ಕತೆಯೊಂದನ್ನಧರಿಸಿದ್ದು)
# Aksharadeepa
# ಹಜಾಮ ಹೆಂಡತಿಯನ್ನು ಕೊಂದದ್ದು
# Hatthu Hejjegalu
# ಕತೆ ಕಟ್ಟೋ ಆಟ
# Magu nee nagu
# ಷಾಪುರದ ಸೀನಿಂಗಿ ಸತ್ಯ
# Naakuthanthi
# ರೆಕ್ಕೆ ಕಟ್ಟುವಿರಾ? (ದು.ಸರಸ್ವತಿ ಮತ್ತು ಚಿತ್ರಾ ಅವರ ಜೊತೆ ಸೇರಿ ಬರೆದದ್ದು)
# Thakadhimitha
# ಚಂದಿರನ ನೆರಳಲ್ಲಿ
# Alagulimane
# ಕುರುಡಜ್ಜನ ಪೂರ್ಣಚಂದ್ರ
# Madarangi
# ಗಿರಿಜಾಕಲ್ಯಾಣ
# Preethi - Prema (Telefilm)
# ಬಾಳೂರ ಗುಡಿಕಾರ ([[ಇಬ್ಸೆನ್,_ಹೆನ್ರಿಕ್]] ಬರೆದ "ಮಾಸ್ಟರ್ ಬಿಲ್ಡರ್" ಕೃತಿಯ ರೂಪಾಂತರ)
# Guptagamini (Screenplay and dialogues for the first 100 episodes)
# Bhrungada Benneri Banthi (Screenplay and dialogues only) (Director : Amar Dev)
# Miss Mala (8 episodes out 13)
 
==As a writer and publisher==
[[ಚಿತ್ರ:Bsuresha.jpg|thumb|left|ಬಿ.ಸುರೇಶ]]
B Suresha runs a book publication company called ‘Naakuthanthi Prakashana’. This mainly publishes works of the people working in media in the form of books.
B Suresha’s play ‘Girija Kalyana’ was performed across India through B Jayashree’s drama troupe Spandana. This play has been translated to Hindi, Marathi, and Urdu languages as well. It was performed many times by Ipta Mumbai, under M S Sathyu’s direction in the name ''Girija ke sapne''. [[Amol Palekar]]'s troupe has performed the same play in [[Marathi]]
Many writings of B Suresha has been published in various newsletters and magazines. A collection of his writings was published under the title ‘Belli Anka’.
 
==As a producer==
Through his company Media House Studio, the first film produced by B Suresha, ‘Gubbachigalu’, introduced Abhaya Simha as a director. Gubbachigalu was screened in the Los Angeles and New York International Film Festivals, The International Film Festival of India, Kolkata International Film Festival.
‘Naanu Nanna Kanasu’, a feature film directed by [[Prakash Rai]] in 2009, was jointly produced by him and Prakash Rai’s production company. This film completed a successful theatrical run of 125 days.
He also produced the Kannada feature film ‘Sakkare’. The film starred Golden Star Ganesh and Deepa Sannidhi in the lead roles.
In 2019, he produced ‘Yajamana’, a feature film starring Challenging Star Darshan. The film completed a successful theatrical run of 100 days. It also won the Best Film Award in the [[Bangalore International Film Festival]].
 
====As a producer ====
# Gubbachigalu (Director: Abhaya Simha)
# Naanu Nanna Kanasu (Director: Prakash Rai)
# Sakkara (Director: Abhaya Simha)
 
==Philanthropy==
B Suresha has influenced the opening of many Film Clubs promoting tasteful film watching in many towns like Gulbarga, Mysore, Mandya and Shivamogga.
From 2008 to 2014, B Suresha was member of the Karnataka Government’s Kannada Abhivriddhi Pradhikara.
He has been a part of Suchitra Film Society’s working committee from 2010. He became the president of Suchitra Film Society in 2018. B Suresha is also one of trustee of Suchitra Film and Cultural Academy frim October 2011.
==Theatre==
B. Suresha has worked in more than 50 plays since his childhood. He has indulged himself in amateur theatre since 1972 and is now an active theatre personality. He has written 18 plays. He has directed more than 30 plays including Shakespeare’s Macbeth and King Lear. He has nine published plays. He has worked as a light desinger and art director for many plays. He has also acted in a number of plays.
B. Suresha is a trustee of Ranga Shankara since October 2014. He has been a trustee of Natana, Mysore from 2013.
 
====As a Playwright====
==ನಿರ್ದೇಶಿಸಿದ ಸಿನಿಮಾಗಳು==
# Kothikathe (based on the story of Besagarahalli Ramannu)
# ಠಪೋರಿ
# Varadiyagade Kathe
# ಅರ್ಥ
# Appale Tippale
# ಪುಟ್ಟಕ್ಕನ ಹೈವೇ
# Hasire Usire
# Ahalye Nanna Thaayi
# Ayyo Appa! (Inspired by the German original drama "Man o Man")
# Kaadumallige (based on a story of Vyasaraya Balalra of the same name)
# Kuniyonu Bara (Insipired from Milton's "Paradise Last")
# Yavana Yamini katha charithravu
# Artha (based Jayantha Dalavi's story)
# Hajama Hendathiyannu Kondaddu
# Kathe Katte Aata
# Shapurada Seeningi - Sathya
# Rekke Kattuivira ? (Co-written by D. Saraswati and Chitra)
# Chandirana Neralalli
# Kurudajjana Poornachandra
# Girija Kalyana
# Baloora Gudikara (Adaptation of "Master Builder" by [[Ibsen,_Henrick]])
 
==Awards==
==ನಿರ್ಮಾಪಕರಾಗಿ ==
# ಗುಬ್ಬಚ್ಚಿಗಳು (ನಿರ್ದೇಶನ : ಅಭಯಸಿಂಹ)
# ನಾನು ನನ್ನ ಕನಸು (ಪಾಲುದಾರರು) (ನಿರ್ದೇಶನ : ಪ್ರಕಾಶ್ ರೈ)
# ಸಕ್ಕರೆ (ನಿರ್ದೇಶನ: ಅಭಯ್ ಸಿಂಹ)
 
* Karnataka Sahitya Akademi award - Play ‘Shapurada Seeningi - Sathya’ (1997)
==ಪ್ರಶಸ್ತಿ - ಪುರಸ್ಕಾರ==
* Best Television serial - Serial 'Sadhane' (2001)
# [[ಷಾಪುರದ ಸೀನಿಂಗಿ-ಸತ್ಯ]] ನಾಟಕವು ೧೯೯೭ರ ಸಾಲಿನ [[ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ|ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು]] ಪಡೆದುಕೊಂಡಿದೆ.
* Best Direction - Serial 'Sadhane' (2001)
# ಬೆಂಗಳೂರು ದೂರದರ್ಶನಕ್ಕಾಗಿ ಬಿ.ಸುರೇಶ ಅವರು ನಿರ್ದೇಶಿಸಿದ್ದ ದೈನಿಕ ಧಾರಾವಾಹಿ '''ಸಾಧನೆ''' [[೨೦೦೧]]ರ ಸಾಲಿನಲ್ಲಿ ಅತ್ಯುತ್ತಮ ಧಾರಾವಾಹಿ, ಅತ್ಯುತ್ತಮ ನಿರ್ದೇಶನ, ಅತ್ಯುತ್ತಮ ಲೇಖಕ ಪ್ರಶಸ್ತಿಗಳನ್ನು ಪಡೆದುಕೊಂಡಿದೆ.
* Best Writer - Serial 'Sadhane' (2001)
# '''ಅರ್ಥ''' ಚಿತ್ರಕ್ಕಾಗಿ ೨೦೦೨-೦೩ ಸಾಲಿನ ಪ್ರಥಮ ಅತ್ಯುತ್ತಮ ಚಿತ್ರ ರಾಜ್ಯ ಪ್ರಶಸ್ತಿ ದೊರೆತಿದೆ. ಅತ್ಯುತ್ತಮ ಪೋಷಕ ನಟಿ ರಾಜ್ಯ ಪ್ರಶಸ್ತಿ [[ಅರುಂಧತಿ ಜತ್ಕರ್]] ಅವರಿಗೆ.
* First Best Feature Film Award from Karnataka State Film Award - Film 'Artha' (2002-03)
# '''ಅರ್ಥ''' ಚಿತ್ರಕ್ಕೆ ದಕ್ಷಿಣ ಭಾರತದ ಛಾಯಾಗ್ರಾಹಕರ ಸಂಘದಿಂದ ಅತ್ಯುತ್ತಮ ಚಿತ್ರ ಪ್ರಶಸ್ತಿ. ಅತ್ಯುತ್ತಮ ನಟ ಪ್ರಶಸ್ತಿ ರಂಗಾಯಣ ರಘು ಅವರಿಗೆ ಮತ್ತು ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಅರುಂಧತಿ ಜತ್ಕರ್ ಅವರಿಗೆ.
* Best Supporting Actor Female from Karnataka State Film Award - Arundati Jatkar for Film 'Artha' (2002-03)
# '''ಗುಬ್ಬಚ್ಚಿಗಳು''' ಚಿತ್ರಕ್ಕೆ ೨೦೦೭ರ ಅತ್ಯುತ್ತಮ ಮಕ್ಕಳ ಚಿತ್ರ ಸ್ವರ್ಣಕಮಲ ಪದಕ ಹಾಗೂ ನ್ಯೂಯಾರ್ಕ್ ಇಂಡಿಪೆಂಡೆಂಟ್ ಫಿಲ್ಮ್ ಅಂಡ್ ವಿಡಿಯೋ ಫೇಸ್ಟಿವಲ್ ನಿಂದ ‘ಅತ್ಯುತ್ತಮ ಸಾಂಸಾರಿಕ ಚಿತ್ರ’ ಪ್ರಶಸ್ತಿ
* Best Film from South Indian Cinematographer Association - Film 'Artha' (2002-03)
# "ಪುಟ್ಟಕ್ಕನ ಹೈವೇ" ಚಿತ್ರಕ್ಕೆ ೨೦೧೦ರ ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ ರಜತ ಪದಕ ಮತ್ತು ಅತ್ಯುತ್ತಮ ಚಿತ್ರಕತೆಗೆ ರಾಜ್ಯ ಪ್ರಶಸ್ತಿ ದೊರೆತಿದೆ.
* Best Actor Male from South Indian Cinematographer Association - Film 'Artha' (2002-03)
# '"ನಾಕುತಂತಿ"' ಧಾರಾವಾಹಿಗಾಗಿ ೨೦೦೬ರಲ್ಲಿ ವರ್ಷದ ಅತ್ಯುತ್ತಮ ಧಾರಾವಾಹಿ ಪ್ರಶಸ್ತಿ ಜೀ ಕನ್ನಡ ವಾಹಿನಿಯಿಂದ
* Best Actor Female from South Indian Cinematographer Association - Film 'Artha' (2002-03)
* Best Television Serial from Zee Kannada - Serial 'Naakuthanthi' (2007)
* Best Children’s Film (Swarna Kamal) from National Film Award - Film 'Gubbachigalu' (2007)
* Best Cultural Film from New York Independent Filim and Video Festival - Film 'Gubbachigalu' (2007)
* Best Kannada Regional Film (Rajat kamal) from National Film Award - Film 'Puttakkana Highway' (2010)
* Best Screenplay from Karnataka State Film Award - Film 'Puttakkana Highway' (2010)
* Karnataka Sahitya Akademi Award - Book ‘Ombatthu Natakagalu’ (2012)
* Netpac International Jury Award from Bangalore International Film Festival - Film 'Uppina Kagada' (2017)
* Best Popular Film from Bangalore International Film Festival- Film 'Yajamana' (2020)
 
==References==
==ಹೊರಗಿನ ಸಂಪರ್ಕ==
https://www.imdb.com/name/nm5859418/
* [http://bsuresha.wordpress.com/ ಬಿ. ಸುರೇಶ್ ನಿರ್ವಹಿಸುತ್ತಿರುವ ಬ್ಲಾಗ್]
https://en.wikipedia.org/wiki/Devara_Naadalli
https://www.filmibeat.com/celebs/b-suresh.html
 
[[ವರ್ಗ:ಕನ್ನಡ ಸಿನೆಮಾ]]
"https://kn.wikipedia.org/wiki/ಬಿ.ಸುರೇಶ" ಇಂದ ಪಡೆಯಲ್ಪಟ್ಟಿದೆ