ವಿಶ್ವ ಅತ್ಲೆಟಿಕ್ ಚಾಂಪಿಯನ್‌ಶಿಪ್ಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೫ ನೇ ಸಾಲು:
.}}
==ಅಥ್ಲೆಟಿಕ್ಸ್ ಕ್ರೀಡೆ==
[[File:Usain Bolt 100200 m final LondonDaegu 2017 (36398491845)2011.jpg|thumb|300px|ಉಸೆನ್ಉಸೇನ್ ಬೋಲ್ಟ್; 100200 ಮೀ ಫೈನಲ್ ಲಂಡನ್- 2017;** '''ಓಟದಲ್ಲಿ :ಒಟ್ಟು: 23 ಚಿನ್ನ ::5ಬೆಳ್ಳಿ ::1 ಕಂಚು ಪಡೆದ ದಾಖಲೆಡೇಗು ಓಟಗಾರ'''2011]]
*ಅಥ್ಲೆಟಿಕ್ಸ್ (Athletics)ವಿಭಾಗದಲ್ಲಿ ಚಾಲನೆಯಲ್ಲಿರುವ, ಓಡುವುದು, ಹಾರುವುದು ಅಥವಾ ನಿರ್ದಿಷ್ಟವಾದ ತೂಕ ಮತ್ತು ಆಕರಗಳುಳ್ಳ ವಸ್ತುಗಳನ್ನು ಎಸೆಯುವುದು ಮುಂತಾದ ಚಟುವಟಿಕೆಗಳಿಗೆ ಅಥವಾ ಅತ್ಲೆಟಿಕ್ಸ್‍ಗೆ, ಸ್ಪರ್ಧಾತ್ಮಕ ಕ್ರೀಡೆಗಳಿಗೆ ಈ ಹೆಸರಿದೆ. [<ref>Oxford Dictionary</ref>] ದೈಹಿಕ ಚಟುವಟಿಕೆಗಳಲ್ಲಿ ಮುಖ್ಯವಾಗಿ ಮೈದಾನದ ಆಟಗಳು (ಫಿಲ್ಡ್ ಇವೆಂಟ್ಸ್) ಹಾಗು ಜಾಡಿನ ಆಟಗಳು (ಟ್ರ್ಯಾಕ್ ಇವೆಂಟ್ಸ್) ಎಂಬ ಎರಡು ಮಾದರಿಗಳಿವೆ. ಮೈದಾನದ ಆಟಗಳಲ್ಲಿ ದೂರನೆಗೆತ, ಎತ್ತರನೆಗೆತ, ಕುಪ್ಪಳಿಸುತ್ತಾ ನೆಗೆಯುವುದು, ಕೈಯೂರಿಕೊಂಡು ಅಥವಾ ಗಣೆಯ ಸಹಾಯದಿಂದ ನೆಗೆಯುವುದು, ಭಾರ ಎತ್ತುವುದು, ಡಿಸ್‍ಕಸ್, ಜಾವೆಲಿನ್ ಮತ್ತು ಭಾರದ ಸುತ್ತಿಗೆಯನ್ನು (ಹ್ಯಾಮರ್) ಎಸೆಯುವುದು ಮೊದಲಾದವು ಸೇರಿವೆ. ಜಾಡಿನಲ್ಲಿ ಓಡುವ ಓಟಗಳೆಲ್ಲ ಜಾಡಿನ ಓಟಗಳಲ್ಲಿ ಸೇರುತ್ತವೆ. ದೂರ ಮತ್ತು ರೀತಿಯನ್ನು ಅನುಸರಿಸಿ ಈ ಓಟಗಳಲ್ಲಿ ಅನೇಕ ಮಾದರಿಗಳಿವೆ. ಗೊತ್ತಾದ ದೂರವನ್ನು ಬಹಳ ಜೋರಾಗಿ ಓಡುವುದು ನೂರು ಗಜಗಳ ಓಟ, ಇನ್ನೂರಿಪ್ಪತ್ತು ಗಜಗಳ ಓಟ, ಕಾಲು ಮೈಲಿಓಟ, ಅರ್ಧ ಮೈಲಿ ಓಟ, ಮೈಲಿ ಓಟ, ಮ್ಯಾರತಾನ್ ಓಟ ಮುಂತಾದ ಅನೇಕ ಓಟಗಳಿವೆ. ಇದರಲ್ಲಿ ದೂರಪ್ರದೇಶದ ಓಟ (ಕ್ರಾಸ್‍ಕಂಟ್ರಿ ರೇಸ್) ಸೇರುವುದಿಲ್ಲ. ಹೀಗೆಯೆ ಅಡಚಣೆಗಳಿಂದ ಕೂಡಿರುವ ಓಟಗಳು ಉಂಟು. ಇದೇ ರೀತಿಯಲ್ಲಿ ರಿಲೇ ಓಟಗಳು ಅಂದರೆ ತಂಡದಲ್ಲಿ ಒಬ್ಬನು ಒಂದು ಮಜಲಿನಿಂದ ಮುಂದಿನ ಮಜಲಿಗೆ ಓಡಿ ನಿಲ್ಲುವ, ಅಲ್ಲಿಯವನು ಅಲ್ಲಿಂದ ಮುಂದಿನ ಮಜಲಿಗೆ ಓಡುವ ಹೀಗೆ ಆಯಾ ತಂಡದಲ್ಲಿ ಪ್ರತಿಯೊಬ್ಬನೂ ಮುಂದಿನ ಮಜಲಿಗೆ ಓಡಿ, ಕೊನೆಗಿರುವವನ ಗುರಿಯನ್ನು ಮುಟ್ಟುವ ಕಪ್ಪೆ ಓಟದ ಪಂದ್ಯ, ನಡಿಗೆ ಓಟ ಮುಂತಾದವು ಇವೆ.)