ಬಾಂಗ್ಲಾದೇಶದ ಇತಿಹಾಸ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೬೨ ನೇ ಸಾಲು:
*ಮೊದಲ ಮಾರ್ಷಲ್ ಲಾ ((martial law)- ಸಮರ ಕಾನೂನು) ಮತ್ತು ಜಿಯಾ ಆಡಳಿತ
*ಮಿಲಿಟರಿ ದಂಗೆಯ ನಾಯಕರು ಉಪಾಧ್ಯಕ್ಷ ಖೊಂಡೇಕರ್ ಮೊಸ್ಟಕ್ ಅಹ್ಮದ್ ರನ್ನು ಶೇಖ್ ಮುಜೀಬ್ ಅವರ ಉತ್ತರಾಧಿಕಾರಿಯಾಗಿ ನೇಮಿಸಿದರು. ಕಠೋರ ಸಂಪ್ರದಾಯವಾದಿ, ಅಹ್ಮದ್ ಸಮರ ಕಾನೂನುಗಳನ್ನು ಘೋಷಿಸಿದ ಮತ್ತು ಬಾಂಗ್ಲಾದೇಶದ ಮೊದಲ ಪ್ರಧಾನಿ ತಾಜುದ್ದೀನ್ ಅಹ್ಮದ್ ಸೇರಿದಂತೆ ಶೇಖ್ ಮುಜಿಬ್ ರ ಅನೇಕ ಪ್ರಮುಖ ನಂಬಿಗೆಯ ಆಪ್ರನ್ನು (ಮಹಿಳೆಯರೂ ಸೇರಿ) ಸೆರೆಹಿಡಿದನು. ಬಂಧನಕ್ಕೊಳಗಾದ ನಾಯಕರನ್ನು 3 ನವೆಂಬರ್ 1975 ರಂದು ಮರಣದಂಡನೆಗೆ ಗುರಿ ಮಾಡಲಾಯಿತು. ಅಹ್ಮದ್ ಬಾಂಗ್ಲಾದೇಶದ ಸಶಸ್ತ್ರ ಪಡೆಗಳ ನಾಯಕತ್ವವನ್ನು ಪುನರ್ ನೇಮಕಾತಿಗಳನ್ನು ª ಮಾಡಿ ದೇಶದ ಭವಿಷ್ಯದ ಮಿಲಿಟರಿ ಸರ್ವಾಧಿಕಾರಕ್ಕೆ ದಾರಿ ಮಾಡಿಕೊಟ್ಟರು.
[[File:DutchStatiefoto Royalop Familypaleis meetsSoestdijk. ZiaurV.l.n.r. RahmanBeatrix, H.M., van Vollenhoven, Ziaur andR, wifeBestanddeelnr 1979b930-2280.jpg|thumb|ರಾಣಿ ಜೂಲಿಯಾನಾರೊಂದಿಗೆ ಅಧ್ಯಕ್ಷ ಜಿಯಾಉರ್ ರೆಹಮಾನ್] ಮತ್ತು 1979 ರಲ್ಲಿ [[ನೆದರ್ಲೆಂಡ್ಸ್]] ನ ರಾಜಕುಮಾರಿ ಬೀಟ್ರಿಕ್ಸ್]]
[[File:Mr and Mrs Zia 1979.jpg|thumb|ಅಧ್ಯಕ್ಷ ಜಿಯಾರ್ ರೆಹಮಾನ್ ಮತ್ತು ಪ್ರಥಮ ಮಹಿಳೆ ಖಲೀದಾ ಜಿಯಾ 1979 ರಲ್ಲಿ ನೆದರ್ಲ್ಯಾಂಡ್ಸ್ನಲ್ಲಿನ ರಾಜ್ಯ ಭೇಟಿಯಲ್ಲಿ (ಹಿನ್ನೆಲೆಯಲ್ಲಿ ಪ್ರಿನ್ಸ್ ಕ್ಲಾಸ್)-Mr and Mrs Zia 1979]]
*ಬ್ರಿಗೇಡಿಯರ್ ಜನರಲ್ ಖಲೀದ್ ಮೊಹರಾಫ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆ 6 ನವೆಂಬರ್ 1975 ರಂದು ಅಹ್ಮದ್ ಅವರನ್ನು ರಾಷ್ಟ್ರಪತಿ ಸ್ಥಾನದಿಂದ ಪದಚ್ಯುತಗೊಳಿಸಿತು. ಮುಖ್ಯ ನ್ಯಾಯಮೂರ್ತಿ, ಅಬು ಸದಾತ್ ಮೊಹಮ್ಮದ್ ಸಯೀಮ್ ಅವರನ್ನು ಅಧ್ಯಕ್ಷರಾಗಿ ಸ್ಥಾಪಿಸಲಾಯಿತು. 1975 ರ ನವೆಂಬರ್ 7 ರಂದು ಅಬು ತಾಹೆರ್ ನೇತೃತ್ವದಲ್ಲಿ ಹಿಂಸಾತ್ಮಕ ಸಮಾಜವಾದಿ ಸೈನ್ಯದಿಂದ ಅಧ್ಯಕ್ಷ ಮೊಶರಫ್ ಕೊಲ್ಲಲ್ಪಟ್ಟರು. ಸೈನ್ಯದ ಮುಖ್ಯಸ್ಥ, ಲೆಫ್ಟಿನೆಂಟ್ ಜನರಲ್ ಜಿಯಾಉರ್ ರೆಹಮಾನ್ ಅವರು 1976 ರಲ್ಲಿ ರಾಷ್ಟ್ರದ ಅತ್ಯಂತ ಶಕ್ತಿಯುತ ವ್ಯಕ್ತಿಯಾಗಿ ಹೊರಹೊಮ್ಮಿದರು. ಅಧ್ಯಕ್ಷ ಸೈಯೆಮ್ ಅವರ ನೇತೃತ್ವದಲ್ಲಿ ಉಪ ಮಾರ್ಷಲ್ ಲಾ ನಿರ್ವಾಹಕರಾಗಿ ಸೇವೆ ಸಲ್ಲಿಸಿದರು.