ಇಂಗ್ಲಿಷ್ ಸಾಹಿತ್ಯದ ಸಂಕ್ಷಿಪ್ತ ಇತಿಹಾಸ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೧೪ ನೇ ಸಾಲು:
ಕೆಲವರು ೧೯೩೯ನನ್ನು ಆಧುನಿಕತಾವಾದದ ಅಂತಿಮ ಎಂದು ಪರಿಗಣಿಸುತ್ತಾರೆ. ಆದರೆ ೧೯೫೦ ಮತ್ತು ೧೯೬೦ ರವರು [[ಟಿ. ಎಸ್. ಎಲಿಯಟ್]], ವಿಲಿಯಮ್ ಪೌಲ್ಕ್ ನರ್, ಡೊರೊಬೆ ರಿಚಡ್೯ಸನ್ ಮುಂತಾದ ಆಧುನಿಕರು ತಮ್ಮ ಬರವಣಿಗೆಯನ್ನು ಪ್ರಕಟಿಸುತ್ತಿದ್ದರು. ಬ್ರಿಟಿಷ್ ಬರಹಗಾರರು ೧೯೪೦ ಮತ್ತು ೧೯೫೦ ರಲ್ಲಿ ಗ್ರಹಂಗ್ರಿಸ್ ಡೈಲನ್ ತಾಮಸ್, ಟಿ. ಎಸ್. ಜೌಡೆನ್ ಮುಂತಾದವರು ಅವರ ಪ್ರಮುಖ ಬರವಣಿಗೆಗಳನ್ನು ಪ್ರಕಟಿಸುವಲ್ಲಿ ಸಫಲರಾಗಿದ್ದರು. ಭಾರತದವರಾದ [[ಆರ್.ಕೆ.ನಾರಾಯಣ್]] ತಮ್ಮ ಸಾಹಿತ್ಯ ವಸ್ತುಗಳನ್ನು ಇಂಗ್ಲೆಂಡ್ ನಲ್ಲಿ ಪ್ರಕಟಿಸಿದರು. ಇದೇ ಸಮಯದಲ್ಲಿ ಇಂಗ್ಲೆಂಡ್ ನ ಕೆಲವು ಭಾಗಗಳಲ್ಲಿ ಕಿಚನ್ ಸಿಂಕ್ ವಾಸ್ತವಿಕತೆ ಎಂಬುದು ಬಹಳ ಪ್ರಸಿದ್ದಿಯಾಯಿತು.[[ಸಲ್ಮಾನ್ ರಶ್ದಿ]] ಯವರ ಮಿಡ್ ನೈಟ್ಸ್ ಚಿಲ್ಡ್ರಂನ್ ೧೯೮೧ ರಲ್ಲಿ ಬಹಳ ಪ್ರಸಿದ್ಧಿ ಹೊಂದಿತು. ಇಂಗ್ಲೆಂಡ್ ನ ಹೊರಗಿರುವ ಸಾಹಿತಿಗಳಲ್ಲಿ ಪ್ರಮುಖರಾದವರು [[ವಿ. ಎಸ್. ನೈಪಾಲ್]] ಬಹಳ ದೇಶಗಳಲ್ಲಿ ಆಂಗ್ಲ ಸಾಹಿತ್ಯ ಬೆಳೆಯಲಾರಂಭಿಸಿ ಜಗತ್ತಿನಾದ್ಯಂತ ಬಹಳ ಬರಹಗಾರರಿದ್ದರು.<ref>Columbia University Studies in English and Comparative Literature (New York: Columbia University, 1937)</ref>
|}
*'''ಕಾವ್ಯ-ಪದ್ಯ:'''ಹಾರ್ಡಿ (1840-1928); ಬ್ರಿಡ್ಜಸ್ (1844-1930); ಥಾಂಪ್‍ಸನ್ (1859-1907) ; ಎ,ಇ.ಹೌಸ್‍ಮನ್ 1859-1936); ನಿವ್‍ಬೊಲ್ಟ್ (1862-) ಯೀಟ್ಸ್ -ವಿಲಿಯಮ್ ಬಟ್ಲರ್(1865-1939) 1923ರ ನೊಬೆಲ್ ವಿಜೇತ ; ರಸೆಲ್ ಎ.ಯಿ. (1867-1935) ; ಬಿನ್‍ಯೋನ್ (1869-)ಡೇವೀಸ್ W.ಊ. (1871-1940); ಡಿ ಲಾ ಮೇರಿ (1873-); ಮ್ಯಾಸ್‍ಫೀಲ್ಡ್(1878-) ; ಗಿಬ್‍ಸನ್ (1878-) ; ನೋಯಿಸ್ (1880-) ; ಅಬರ್‍ಕ್ರೊಂಬೆ (1881-) ; ಫ್ಲೆಕರ್ (1884-1915) ; ವೂಲ್ಪ್ (1885-) ; ಸಾಸೂನ್ (1886-) ; ವಿಂಡ್ಹಾಮ್ ಡೆವಿಸ್ (1896-) ; ಬ್ರೂಕ್ (1887-1915) ; ಎಡಿತ್‍ಸಿಟ್ವೆಲ್(1887-) ; ಟಿ.ಎಸ್.ಏಲಿಯಟ್ (1888-) ಗ್ರೀವ್ಸ್ (1895-); ಬ್ಲಂಡೆನ್ (1896-) ಡೇ ಲೆವಿಸ್ (1904-) ;ಡಬ್ಲು.ಎಚ್. ಆಡೆನ್ (1907-) ; ಸ್ಪೆಂಡರ್ (1909-)
;ಕಾವ್ಯ-ಪದ್ಯ:
*'''ಕಾದಂಬರಿ:'''ಡಬ್ಲ್ಯು. ಎಚ್ ಹಡ್ಸನ್ (1841-1922); ಜಾರ್ಜ್, ಮೂರ್ (1852-1933); ಗಿಸ್ಸಿಂಗ್ (1857-1903); ಕೊನಾರ್ಡ್( 1857-1924); [[ಎಚ್. ಜಿ. ವೆಲ್ಸ್|ವೆಲ್ಸ್]] (1866-); ಬೆನೆಟ್ (1867-1931); ಗಾಲ್ಸವರ್ದಿ (1867-1933);ಡಗ್ಲಾಸ್ (*1868-) ಮಾಗ್ಹಮ್ 91874-) ಟಿ.ಎಫ್.ಪೊವಿಸ್ ( 1875-) ; ಫಾಸ್ರ್ಟರ್ (1879-); ವೂಲ್ಫ್ (1882-) ; ಜೋಯ್ಸ್ (1882-) ; ಮೆಕೆನ್ಜೀ (1883-) ; ವೆಬ್ (1883-1927) ; ವಾಲ್ ಪೋಲ್ (1884-) ; ಡಿ.ಎಚ್.ಲಾರೆನ್ಸ್ (1885-1930) ; ಎಡ್ವರ್ಡ ಥಾಮಮ್ಸನ್ ( 1886-) ; ವಿಂಡ್ಯಾಮ್ ಲೆವಿಸ್ (1886) ; ಸಾಸೂನ್ (1886-) ;ಎ.ಪಿ.ಹರ್ಬರ್ಟ (1890- ) ಡೇವಿಡ್ ಗಾರ್ನೆಟ್ 1892-) ; ಆಲ್ಡಿಂಗ್ಟನ್ (19892-) ಸೇಯರ್ಸ (1893-) ಜೆ.ಬಿ.ಪ್ರೀಸ್ಟ್ಲೀ (1894-) ; ಆಲ್ಡಸ್ ಹಕ್ಸ್ ಲೀ ( 1894-) ; ಗ್ರೇವ್ಸ್ (1895-) ಕ್ರೋನಿನ್ ( 1896-) ಓ’ಫ್ಲಾಹರ್ಟಿ (1897-) ಎಚ್.ಇ.ಬೇಟ್ಸ್ (1905-).
:ಹಾರ್ಡಿ (1840-1928); ಬ್ರಿಡ್ಜಸ್ (1844-1930); ಥಾಂಪ್‍ಸನ್ (1859-1907) ; ಎ,ಇ.ಹೌಸ್‍ಮನ್ 1859-1936); ನಿವ್‍ಬೊಲ್ಟ್ (1862-) ಯೀಟ್ಸ್ -ವಿಲಿಯಮ್ ಬಟ್ಲರ್(1865-1939) 1923ರ ನೊಬೆಲ್ ವಿಜೇತ ; ರಸೆಲ್ ಎ.ಯಿ. (1867-1935) ; ಬಿನ್‍ಯೋನ್ (1869-)ಡೇವೀಸ್ W.ಊ. (1871-1940); ಡಿ ಲಾ ಮೇರಿ (1873-); ಮ್ಯಾಸ್‍ಫೀಲ್ಡ್(1878-) ; ಗಿಬ್‍ಸನ್ (1878-) ; ನೋಯಿಸ್ (1880-) ; ಅಬರ್‍ಕ್ರೊಂಬೆ (1881-) ; ಫ್ಲೆಕರ್ (1884-1915) ; ವೂಲ್ಪ್ (1885-) ; ಸಾಸೂನ್ (1886-) ; ವಿಂಡ್ಹಾಮ್ ಡೆವಿಸ್ (1896-) ; ಬ್ರೂಕ್ (1887-1915) ; ಎಡಿತ್‍ಸಿಟ್ವೆಲ್(1887-) ; ಟಿ.ಎಸ್.ಏಲಿಯಟ್ (1888-) ಗ್ರೀವ್ಸ್ (1895-); ಬ್ಲಂಡೆನ್ (1896-) ಡೇ ಲೆವಿಸ್ (1904-) ;ಡಬ್ಲು.ಎಚ್. ಆಡೆನ್ (1907-) ; ಸ್ಪೆಂಡರ್ (1909-)
*'''ವಿಮರ್ಶೆ:'''ಲಬ್ಬಾಕ್ (1879-)<ref> ಅ್ಯನ್ ಔಟಲೈನ್ ಹಿಸ್ಟರಿ ಆಪ್ ಇಂಗ್ಲಿಷ್ ಲಿಟರೇಚರ್: ವಿಲಿಯಂ ಹೆನ್ರಿ ಹಡ್ಸನ್ ;</ref><ref>[[ಇಂಗ್ಲಿಷ್ ಸಾಹಿತ್ಯ: ಆಂಗ್ಲೋ ಸ್ಯಾಕ್ಸನರ ಯುಗ]]</ref><ref> Good English-Home Library Club-the Times of India Associated News Papersof Ceylon Ltd.1932)-ಒಳಗೊಂಡಿದೆ: A Concise Encyclopedia of English Literature compiled by A.C.Cawley M.A.(ಎ ಕಾನ್ಸೈಜ್ ಎನ್ಸೈಕ್ಲೋಪಿಡಿಯಾ ಆಫ್ ಇಂಗ್ಲಿಷ್ ಲಿಟರೇಚರ್ ಬೈ :ಎ.ಸಿ. ಕೌಲೀ ಎಮ್.ಎ.-ಟೈಮ್ಸ ಆಫ್ ಇಂಡಿಯಾ ಪಬ್ಲಿಕೇಶನ್ ಸಿಲೋನ್ 1932; ರ ಪ್ರತಿ ಕಾಪಿ ರೈಟ್ ಇಲ್ಲ.</ref><ref> http://www.slideshare.net/mraiyah/a-brief-outline-of-english-literature ಅಂಕಣಗಳಿಗೆ;</ref><ref> ಎನ್ಕಾರ್ಟಾ,</ref>
;ಕಾದಂಬರಿ:
===ಇಪ್ಪತ್ತನೆಯ ಶತಮಾನದ ಸಾಹಿತ್ಯ===
:ಡಬ್ಲ್ಯು. ಎಚ್ ಹಡ್ಸನ್ (1841-1922); ಜಾರ್ಜ್, ಮೂರ್ (1852-1933); ಗಿಸ್ಸಿಂಗ್ (1857-1903); ಕೊನಾರ್ಡ್( 1857-1924); [[ಎಚ್. ಜಿ. ವೆಲ್ಸ್|ವೆಲ್ಸ್]] (1866-); ಬೆನೆಟ್ (1867-1931); ಗಾಲ್ಸವರ್ದಿ (1867-1933);ಡಗ್ಲಾಸ್ (*1868-) ಮಾಗ್ಹಮ್ 91874-) ಟಿ.ಎಫ್.ಪೊವಿಸ್ ( 1875-) ; ಫಾಸ್ರ್ಟರ್ (1879-); ವೂಲ್ಫ್ (1882-) ; ಜೋಯ್ಸ್ (1882-) ; ಮೆಕೆನ್ಜೀ (1883-) ; ವೆಬ್ (1883-1927) ; ವಾಲ್ ಪೋಲ್ (1884-) ; ಡಿ.ಎಚ್.ಲಾರೆನ್ಸ್ (1885-1930) ; ಎಡ್ವರ್ಡ ಥಾಮಮ್ಸನ್ ( 1886-) ; ವಿಂಡ್ಯಾಮ್ ಲೆವಿಸ್ (1886) ; ಸಾಸೂನ್ (1886-) ;ಎ.ಪಿ.ಹರ್ಬರ್ಟ (1890- ) ಡೇವಿಡ್ ಗಾರ್ನೆಟ್ 1892-) ; ಆಲ್ಡಿಂಗ್ಟನ್ (19892-) ಸೇಯರ್ಸ (1893-) ಜೆ.ಬಿ.ಪ್ರೀಸ್ಟ್ಲೀ (1894-) ; ಆಲ್ಡಸ್ ಹಕ್ಸ್ ಲೀ ( 1894-) ; ಗ್ರೇವ್ಸ್ (1895-) ಕ್ರೋನಿನ್ ( 1896-) ಓ’ಫ್ಲಾಹರ್ಟಿ (1897-) ಎಚ್.ಇ.ಬೇಟ್ಸ್ (1905-).
*ಇಪ್ಪತ್ತನೆಯ ಶತಮಾನದ ಸಾಹಿತ್ಯ ಶ್ರೀಮಂತವಾಗಿದೆ. ವೈವಿಧ್ಯಮಯವಾಗಿದೆ. ಈ ಸಾಹಿತ್ಯವು ಹಲವು ರಾಜಕೀಯ, ಸಾಮಾಜಿಕ ಮತ್ತು ಸಾಹಿತ್ಯಕ ಪ್ರಭಾವಗಳಿಗೆ ಒಳಗಾಯಿತು. ಈ ಶತಮಾನದ ಪೂರ್ವಾರ್ಧವು ಎರಡು ಜಾಗತಿಕ ಸಮರಗಳನ್ನು ಕಂಡಿತು. ಕೈಗಾರಿಕಾ ಕ್ರಾಂತಿಯಿಂದ ಅಭೂತಪೂರ್ವ ಆರ್ಥಿಕ ಕ್ರಾಂತಿಯನ್ನು ಸಮೃದ್ಧಿಯನ್ನು ತಂದಿದ್ದ ವಿಜ್ಞಾನ, ತಂತ್ರಜ್ಞಾನಗಳು ಯುದ್ಧಕ್ಕೆ ಕಾಣಿಕೆ ನೀಡಿ ಹಿಂದೆ ಎಂದೂ ಇಲ್ಲದಷ್ಟು ಯುದ್ಧಗಳು ಕ್ರೂರವೂ ವಿನಾಶಕವೂ ಆಗುವಂತೆ ಮಾಡಿದವು. ವಿಜ್ಞಾನ-ತಂತ್ರಜ್ಞಾನಗಳ ಕ್ರೂರ ಮುಖದ ಅನಾವರಣವಾಯಿತು. ಈ ಅವಧಿಯಲ್ಲೇ ಕಾರ್ಲ್ ಮಾಕ್ರ್ಸ್‍ನ ಸಿದ್ಧಾಂತಗಳು ಹಬ್ಬಿ ಕಾರ್ಮಿಕರ ಚಳವಳಿಗಳು ಬಲವಾದವು. ಕಾರ್ಮಿಕ ಘರ್ಷಣೆಗಳೂ ಪ್ರಾರಂಭವಾದವು. ಫ್ರಾಯ್ಡ್‍ನ ಮನಶ್ಯಾಸ್ತ್ರದಲ್ಲಿ ರೂಪಿಸಿದ ಸಿದ್ಧಾಂತಗಳು ಮನುಷ್ಯರನ್ನು ಬೆಚ್ಚಿ ಬೀಳಿಸಿದವು. ಮನುಷ್ಯನು ಮನುಷ್ಯನನ್ನು ಅರ್ಥಮಾಡಿಕೊಳ್ಳಲು ಹೊಸ ವಿಧಾನಗಳನ್ನು ಅನುಸರಿಸಿದ. ವಿದ್ಯುಚ್ಛಕ್ತಿ, ಚಲನಚಿತ್ರಗಳು ಬದುಕಿನಲ್ಲಿ ಕ್ರಾಂತಿಯನ್ನುಂಟುಮಾಡಿದವು. ಕಾಲ-ದೇಶಗಳ ಮೇಲಿನ ವಿಜಯ ಇನ್ನೂ ವ್ಯಾಪಕವಾಯಿತು. ದೇಶದ ಒಳಗಡೆ ಸ್ವಯಂಚಾಲಿತ ವಾಹನಗಳ ವೇಗ, ಬಳಕೆ ಹೆಚ್ಚಾದವು. ಜನತೆಯ ಶಿಕ್ಷಣವೂ ಸರ್ಕಾರದ ಹೊಣೆ ಎಂಬ ಅರಿವು ಮೂಡಿತು. 1919ರಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ಪ್ರಾಪ್ತವಾಯಿತು. ಕಾರ್ಮಿಕನಿಗೂ ಈ ಹಕ್ಕು ಲಭ್ಯವಾಯಿತು. 1928ರಲ್ಲಿ 21 ವರ್ಷವಾದವರಿಗೆಲ್ಲ ಮತದಾನದ ಹಕ್ಕನ್ನು ಕೊಡಲಾಯಿತು. ಇಂಗ್ಲೆಂಡ್ ಮುಕ್ತ ವ್ಯಾಪಾರ (ಫ್ರೀ ಟ್ರೇಡ್) ದಿಂದ ರಕ್ಷಣಾನೀತಿ (ಪ್ರೊಟೆಕ್ಷ್‍ನಿಸ್ಟ್)ಗೆ ವಾಲಿತು. ಭಾರತದಲ್ಲಿ ಸ್ವಾತಂತ್ರ್ಯ ಚಳವಳಿ ಬಲವಾಯಿತು. ದಕ್ಷಿಣ ಆಫ್ರಿಕದಲ್ಲಿ ಬೋಯರ್ ಯುದ್ಧ ನಡೆಯಿತು. ಬ್ರಿಟಿಷ್ ಸಾಮ್ರಾಜ್ಯಷಾಹಿಗೆ ಸವಾಲುಗಳು ಬಂದವು.
;ವಿಮರ್ಶೆ:
*ಈ ಶತಮಾನದ ಉತ್ತರಾರ್ಧದಲ್ಲಿ ಬಾಂಬ್‍ನ ಭಯಂಕರ ಶಕ್ತಿಯಿಂದ ಜಗತ್ತು ಇನ್ನೂ ತಲ್ಲಣಿಸುತ್ತಿತ್ತು. ಬ್ರಿಟಿಷ್ ಸಾಮ್ರಾಜ್ಯವು ಕರಗಿ ಹೋಗಿ ಅದರ ರಾಜಕೀಯ ಪ್ರಾಬಲ್ಯ ಕುಗ್ಗಿತ್ತು. ಆರ್ಥಿಕ ವ್ಯವಸ್ಥೆಗೆ ಪೆಟ್ಟು ಬಿದ್ದಿತು. ವಿಜ್ಞಾನ-ತಂತ್ರಜ್ಞಾನಗಳು ಬೆಳೆದು ಕಾಲ, ದೇಶಗಳ ಮೇಲೆ ಪ್ರಭುತ್ವ ಹೆಚ್ಚಾಯಿತು. ಕಂಪ್ಯೂಟರ್ ಬದುಕನ್ನೇ ಕ್ರಾಂತಿಗೊಳಿಸಿತು. ಜಗತ್ತಿನಲ್ಲಿ ಎರಡು ಬಣಗಳ ಸ್ಪರ್ಧೆ ತೀವ್ರವಾಗಿ ಘರ್ಷಣೆಗಳೂ ಶೀತಲ ಸಮರವೂ ತೀಕ್ಷ್ಣವಾದವು. ಆದರೆ ಇದ್ದಕ್ಕಿದಂತೆ ಸೋವಿಯೆಟ್ ರಷ್ಯ ಕರಗಿ ಹೋಗಿ, ರಾಜಕೀಯ ಸಮೀಕರಣಗಳು ಬದಲಾದವು. ಇಂಗ್ಲೆಂಡ್, ಜಪಾನ್‍ನಂತಹ ದೇಶಗಳಿಂದ ಆರ್ಥಿಕವಾಗಿ ತೀವ್ರ ಸ್ಪರ್ಧೆಯನ್ನು ಎದುರಿಸಬೇಕಾಯಿತು. ಜಗತ್ತಿನ ಇತರ ಭಾಗಗಳ ಚಿಂತನೆಗಳು ಮತ್ತು ಸಾಹಿತ್ಯಗಳು ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಾದವು. ಐನ್‍ಸ್ಟೀನನ ಸಾಪೇಕ್ಷ ಸಿದ್ಧಾಂತವೂ ಅನಂತರದ ವೈಜ್ಞಾನಿಕ ಬೆಳವಣಿಗೆಗಳು ಜಗತ್ತಿನ ಚಿಂತನೆಯ ಮೇಲೆ ಗಾಢವಾದ ಪರಿಣಾಮವನ್ನು ಬೀರಿದವು.
:ಲಬ್ಬಾಕ್ (1879-)
====ಜಾರ್ಜ್‍ಯನ್ ಕವಿಗಳು====
<ref>ಅ್ಯನ್ ಔಟಲೈನ್ ಹಿಸ್ಟರಿ ಆಪ್ ಇಂಗ್ಲಿಷ್ ಲಿಟರೇಚರ್: ವಿಲಿಯಂ ಹೆನ್ರಿ ಹಡ್ಸನ್ ;</ref><ref>[[ಇಂಗ್ಲಿಷ್ ಸಾಹಿತ್ಯ: ಆಂಗ್ಲೋ ಸ್ಯಾಕ್ಸನರ ಯುಗ]]</ref>
*ಈ ಶತಮಾನದ ಪ್ರಾರಂಭದ ವರ್ಷಗಳಲ್ಲಿ ಕಾವ್ಯರಚನೆ ಮಾಡಿದ ಕವಿಗಳನ್ನು `ಜಾರ್ಜ್‍ಯನ್ ಕವಿಗಳು ಎಂದು ಕರೆಯುತ್ತಾರೆ. ಇವರಲ್ಲಿ ಬಹು ಜನಪ್ರಿಯತೆಗಳಿಸಿದವನು ರೂಪರ್ಟ್ ಬ್ವುಕ್ (1893-1918). ಈ ಕವಿಗಳು ನೇರವಾಗಿ ಮಹಾಯುದ್ಧದಲ್ಲಿ ಭಾಗವಹಿಸಿದವರು. ಇವರಲ್ಲಿ ಬಹು ಮಂದಿ ಚಿಕ್ಕ ವಯಸ್ಸಿನಲ್ಲಿ ಯುದ್ಧಕ್ಕೆ ಬಲಿಯಾದರು. ಇವರು ಯುದ್ಧದ ನೋವು, ದೇಶಾಭಿಮಾನ ಇವುಗಳಿಗೆ ದನಿಕೊಡುತ್ತಾರೆ. ವಾಲ್ಟರ್ ಡಿ.ಟಿ.ಮೇಕ್, ಡಿ.ಎಚ್.ಲರೆನ್ಸ್ ಡಬ್ಲ್ಯು ಬಿ ಯೇಟ್ಸ್, ಟಿ.ಎಸ್.ಎಲಿಯಟ್, ಡಬ್ಲ್ಯು ಬಿ.ಆಡನ್ ಶತಮಾನದ ಪೂರ್ವಾರ್ಧದ ಪ್ರಮುಖ ಕವಿಗಳು. ಯೇಟ್ಸ್‍ನ ಕವನಗಳು ಬದುಕಿನ ಎಲ್ಲ ಅನುಭವಗಳನ್ನು ಸ್ವೀಕರಿಸಿ, ತನ್ನೊಳಗಿನ ತಳಮಳ-ನಿರಾಸೆ-ಭರವಸೆ ಯಾವುದನ್ನು ಮುಚ್ಚಿಡದೆ, ಶಕ್ತವಾದ ವ್ಯಕ್ತಿತ್ವದಿಂದ ಮೂಡಿದ ಕನವಗಳು. ಎಲಿಯೆಟ್, ಮೊದಲ ಮಹಾಯುದ್ಧದ ನಂತರ ಮೂಡಿದ ನಿರಾಸೆ, ಆಧ್ಯಾತ್ಮಿಕ ಶೂನ್ಯ ಇವುಗಳಿಗೆ ಅಭಿವ್ಯಕ್ತಿ ನೀಡಿದ. ಈ ಅಭಿವ್ಯಕ್ತಿಯ ರೀತಿ ಹಿಂದಿನ ಕಾವ್ಯಕ್ಕಿಂತ ತೀರ ಭಿನ್ನವಾಗಿದ್ದು ಹೊಸ ಯುಗಕ್ಕೆ ನಾಂದಿಯಾಯಿತು. ಅನಂತರದ ವರ್ಷಗಳಲ್ಲಿ ಸಮಾಧಾನವನ್ನು ಕಂಡುಕೊಂಡ ಎಲಿಯಟ್ ಬರೆದ `ದ ಫೋರ್ ಕ್ಯಾರ್ಟೆಟ್ಸ್ ಶತಮಾನದ ಅತ್ಯಂತ ಮಹತ್ವದ ಚಿಂತನೆಯ ಕಾವ್ಯವಾಯಿತು. ಉತ್ತರಾರ್ಧದಲ್ಲಿ ಫಿಲಿಪ್ ಲಾರ್ಕಿನ್, ಟೆಡ್ ಹ್ಯೂಸ್, ಇವನ ಹೆಂಡತಿ ಸಿಲ್ವಿಯ ಪ್ಲಾವ್, ಪೀಟರ್ ಪೋರ್ಟರ್ ಮೊದಲಾದವರು ಪ್ರಮುಖ ಕವಿಗಳು.
<ref>Good English-Home Library Club-the Times of India Associated News Papersof Ceylon Ltd.1932)-ಒಳಗೊಂಡಿದೆ: A Concise Encyclopedia of English Literature compiled by A.C.Cawley M.A.(ಎ ಕಾನ್ಸೈಜ್ ಎನ್ಸೈಕ್ಲೋಪಿಡಿಯಾ ಆಫ್ ಇಂಗ್ಲಿಷ್ ಲಿಟರೇಚರ್ ಬೈ :ಎ.ಸಿ. ಕೌಲೀ ಎಮ್.ಎ.-ಟೈಮ್ಸ ಆಫ್ ಇಂಡಿಯಾ ಪಬ್ಲಿಕೇಶನ್ ಸಿಲೋನ್ 1932; ರ ಪ್ರತಿ ಕಾಪಿ ರೈಟ್ ಇಲ್ಲ.</ref>
<ref>http://www.slideshare.net/mraiyah/a-brief-outline-of-english-literature ಅಂಕಣಗಳಿಗೆ;</ref>
<ref>ಎನ್ಕಾರ್ಟಾ,</ref>
 
==[[ಸದಸ್ಯ:Bschandrasgr|ನೋಡಿ]]==