ಇಂಗ್ಲಿಷ್ ಸಾಹಿತ್ಯದ ಸಂಕ್ಷಿಪ್ತ ಇತಿಹಾಸ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೨೯ ನೇ ಸಾಲು:
|-
|'''ಭಾವಪ್ರದಾನತೆ (೧೭೯೮-೧೮೩೭):'''
ಭಾವಪ್ರದಾನತೆ ಎಂಬುದು ಕಲಾತ್ಮಕ, ಸಾಹಿತ್ಯಕ ಮತ್ತು ಬೌದ್ಧಿಕ ಚಳುವಳಿ ೧೮ನೇ ಶತಮಾನದ ಕೊನೆಯಲ್ಲಿ ಯುರೋಪ್ ನಲ್ಲಿ ಹುಟ್ಟಿಕೊಂಡಿತು. ಈ ಅವಧಿಯ ಆರಂಭಕ್ಕೆ ಆಂಗ್ಲ ಸಾಹಿತ್ಯದಲ್ಲಿ ಬಹಳ ದಿನಾಂಕಗಳು ಇವೆಯಾದರು ಸಾಮಾನ್ಯವಾಗಿ ೧೭೯೮ ರಲ್ಲಿ ಲಿರಿಕಲ್ ಬಲ್ಲಾಡ್ಸ್ , ಪ್ರಕಾಶವನ್ನು ಆರಂಭ ಮತ್ತು ೧೮೩೭ ರಲ್ಲಿ ರಾಣಿ ವಿಕ್ಟೋರಿಯಾರ ಕಾಲದ ಅತ್ಯುತ್ಕೃಷ್ಟವನ್ನು ಅಂತ್ಯ (ಅತಿ ಉನ್ನತದ್ದು)ಎಂದು ಪರಿಗಣಿಸಲಾಗುತ್ತದೆ. ಈ ಯುಗದ ಬರಹಗಾರರು ಎಂದೂ ತಮ್ಮನ್ನು ತಾವು ಭಾವಪ್ರದಾನಕರು ಎಂದು ಭಾವಿಸುತ್ತಿರಲಿಲ್ಲ ಮತ್ತು ಈ ಪದವನ್ನು ಮೊದಲ ಬಾರಿಗೆ ವಿಮಶ‍೯ಕರು ವಿಕ್ಟೋರಿಯಾ ಅವಧಿಯಲ್ಲಿ ಉಪಯೋಗಿಸಿದರು. [[ವರ್ಡ್ಸ್‌ವರ್ತ್]] (೧೭೭೦-೧೮೫೦), ಸಾಮ್ಯುಲ್ ಟೇಲರ್ (೧೭೭೨-೧೮೩೪) ಮತ್ತು ಪತ್ರಕತ‍೯ ತಾಮಸ್ ಪ್ರಮುಖರಾಗಿದ್ದರು.
*'''ವಿಕ್ಟೋರಿಯನ್ ಸಾಹಿತ್ಯ (೧೮೩೭-೧೯೦೧)'''
ಈ ವಿಕ್ಟೋರಿಯನ್ ಯುಗದಲ್ಲಿ ಕಾದಂಬರಿ ಎಂಬ ಸಾಹಿತ್ಯಕ ಶೈಲಿ ಆಂಗ್ಲ ಭಾಷೆಯಲ್ಲಿ ಕರೆದೊಯ್ಯುವಂತಹ ಪ್ರಭಾವವನ್ನು ಬೀರಿತು. ಹೆಂಗಸರು ಬರಹಗಾರರಾಗಿ ಮತ್ತು ಓದುಗರಾಗಿ ಪ್ರಮುಖ ಪಾತ್ರವನ್ನು ನಿವ‍೯ಹಿಸಿದರು. [[ಚಾರ್ಲ್ಸ್‌ ಡಿಕನ್ಸ್]] ರವರು ಪಿಕ್ ವಿಕ್ ಪೇಪರ್ಸ್ ಎಂಬುದನ್ನು ೧೮೩೭ ನವೆಂಬರ್ ನಲ್ಲಿ ಪ್ರಕಟಿಸಿದ್ದರು. ೧೯ನೇ ಶತಮಾನದ ಕೊನೆಯವರೆಗೂ ಮೂರು ಸಂಪುಟಗಳ ಆವೃತ್ತಿಯನ್ನು ಪ್ರಕಟಿಸಿದರು. ಪರಿಚಲನೆಯ ಗ್ರಂಥಾಲಯಗಳಿಂದ ಕಾದಂಬರಿಗಳು ಬಹಳ ಪ್ರಸಿದ್ಧಿಯಾದವು. ಚಾಲ್ಸ್೯ ಡಿಕೆನ್ಸ್, ಟ್ರಾಂಬೆ ಸಹೋದರಿಯರು, ಎಮಿಲಿ ಮತ್ತು ಚಾಲ್೯ ಈ ಯುಗದ ಪ್ರಮುಖ ಬರಹಗಾರರು.