ಇಂಗ್ಲಿಷ್ ಸಾಹಿತ್ಯದ ಸಂಕ್ಷಿಪ್ತ ಇತಿಹಾಸ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೪೨ ನೇ ಸಾಲು:
===ಮೆಟಫಿಸಿಕಲ್ ಕಾವ್ಯ:===
*ಹದಿನೇಳನೆಯ ಶತಮಾನ ಇಂಗ್ಲೆಂಡಿನ ಚರಿತ್ರೆಯಲ್ಲಿ ರಾಜಕೀಯ ಮತ್ತು ಧಾರ್ಮಿಕ ಜಿಜ್ಞಾಸೆಯ ಮತ್ತು ಕಲಹಗಳ ಕಾಲ. ಎಲಿಜಬೆತ್ತಳ ಯುಗದಂತೆ ತಾರುಣ್ಯದ ಉತ್ಸಾಹ, ಉದ್ವೇಗ, ಭಾವಾತಿಶಯಗಳು ಪ್ರಧಾನವಾಗಿರದೆ ಆಲೋಚನೆ, ವಿಮರ್ಶೆ ಈ ಕಾಲದಲ್ಲಿ ಪ್ರಾಬಲ್ಯಕ್ಕೆ ಬಂದುವು. ಇದಕ್ಕೆ ಅನುಗುಣವಾಗಿ ಚರ್ಚಾತ್ಮಕವಾದ ಗದ್ಯ ಸಾಹಿತ್ಯ ಈ ಶತಮಾನದಲ್ಲಿ ಬೆಳೆಯಿತು. ಆದರೆ ಕಾವ್ಯಸೃಷ್ಟಿಯೂ ನಡೆಯಿತು. ಇಡೀ ರಾಷ್ಟ್ರಜೀವನವನ್ನು ಪ್ರತಿಬಿಂಬಿಸುವ ಕಾವ್ಯ ಬಂದಿತು. ಪ್ರಾಟೆಸ್ಟಂಟ್ ಮತ ಮತ್ತು ಅದರ ಒಳಪಂಗಡಗಳು. ಕೆಥೊಲಿಕ ಮತ ಮೊದಲಾದುವನ್ನು ಪ್ರತಿನಿಧಿಸುವ ಕವಿಗಳು ಬಂದರು. ಲೌಕಿಕ ಕಾವ್ಯವೂ ಪ್ರಣಯಗೀತೆಗಳ ಮತ್ತು ರಾಜಕೀಯ ವಿಡಂಬನೆಗಳ ರೂಪವನ್ನು ತಳೆದು ಬೆಳೆಯಿತು. ಇಂಥ ಲೌಕಿಕ ಕವಿಗಳಲ್ಲಿ ಮೊದಲು ಹೆಸರಿಸಬೇಕಾದವ ಜಾನ್ ಡನ್ ಮತಸಂಬಂಧವಾದ ಕವಿತೆಗಳನ್ನೂ ಡನ್ ಬರೆದಿದ್ದಾನೆ. ಆದರೆ ಅವನು ತನ್ನ ಯೌವನದಲ್ಲಿ ಬರೆದ ಪ್ರಣಯಗೀತೆಗಳಿಗಿರುವ ಪ್ರಾಶಸ್ತ್ಯ ಅವಕ್ಕಿಲ್ಲ. ಆತ ದಿ ಮೆಟಫಿಜಿಕಲ್ ಸ್ಕೂಲ್ ಎಂಬ ಕಾವ್ಯವರ್ಗವನ್ನು ಆರಂಭಿಸಿದವ ಈ ಗುಂಪಿನ ಕವನಗಳ ಒಂದು ಲಕ್ಷಣ ಅವುಗಳಲ್ಲಿ ಬುದ್ಧಿಚಮತ್ಕಾರದ ಅಂಶವಿರುವುದು. ಕವಿ ಸಮಯಗಳನ್ನು ದೂರವಿರಿಸಿ, ಹೊಸ ಪ್ರತಿಮೆಗಳನ್ನು ಬಳಸಿ, ಬುದ್ಧಿ ಚಮತ್ಕಾರಕ್ಕೂ ಪ್ರಾಧಾನ್ಯವಿರುವ ಕವನಗಳನ್ನು ಬರೆದ. ಅವನ ಕವನಗಳು ತೀವ್ರಭಾವಕ್ಕೂ ಅರ್ಥಸ್ಪಷ್ಟತೆಗೂ ನಿಷ್ಕøಷ್ಟತೆಗೂ ಆಡುಮಾತಿನ ಬಳಕೆಗೂ ಗಮನಾರ್ಹವಾಗಿದೆ; ತತ್ಕಾರಣ ಅವು ಆಧುನಿಕ ಇಂಗ್ಲಿಷ್ ಕವಿಗಳ ಮತ್ತು ವಿಮರ್ಶಕರ ಮನ್ನಣೆ ಪಡೆದಿವೆ. ಡನ್ನನ ಅನಂತರ ಬಂದ ಪ್ರಣಯ ಕವಿಗಳಲ್ಲಿ ಕ್ಯಾರ್ಯೂ, ಹೆರಿಕ್, ಲವ್ಲೇಸ್, ಸಕ್ಲಿಂಗ್, ರಾಛೆಸ್ಟರ್, ಮೊದಲಾದವರ ಭಾವಗೀತೆಗಳು ಪ್ರಣಯದ ವಿವಿಧ ರೂಪದ ಆಭಿವ್ಯಕ್ತಿಯನ್ನು ಅತ್ಯಂತ ಆಕರ್ಷಕವಾದ ರೀತಿಯಲ್ಲಿ ಮಾಡುತ್ತವೆ. ಇವರೆಲ್ಲರಿಗೂ ಕ್ಯವಾಲಿಯರ್ ಪೊಯಟ್ಸ್ ಎಂದು ಹೆಸರು ಬಂದಿದೆ. ಹಗುರವಾದ ಪ್ರಣಯಭಾವದ ನಾನಾ ಛಾಯೆಗಳನ್ನು ಮನಮೋಹಕವಾದ ರೀತಿಯಲ್ಲಿ ವ್ಯಕ್ತಪಡಿಸುವುದರಲ್ಲಿ ಇವರು ಸಿದ್ಧಹಸ್ತರು. ಪ್ರಣಯನಿಷ್ಠೆಯಾಗಲಿ ಏಕಪತ್ನೀವ್ರತವಾಗಲಿ ಇವರಲ್ಲಿ ಅಪರೂಪ. ಹದಿನೇಳನೆಯ ಶತಮಾನದ ಪೂರ್ವಾರ್ಧದಲ್ಲಿ ಎಡ್ಮಂಡ್ ವ್ಯಾಲರ್, ಆಂಡ್ರ್ಯೂ ಮಾರ್ವೆಲ್, ಏಬ್ರಹಾಮ್ ಕೌಲಿ, ಜಾನ್ ಡ್ರ್ಯೆಡನ್-ಇವರೆಲ್ಲ ಉತ್ತಮ ಮಟ್ಟದ ಕೆಲವು ಭಾವಗೀತೆಗಳನ್ನೂ ಹಾಡುಗಳನ್ನೂ ಬರೆದರು. ಕೌಲಿ ಮಹಾಕಾವ್ಯವನ್ನು ಬರೆಯಬೇಕೆಂಬ ಬಯಕೆಯಿಂದ ಡೇವಿಡೇಯಿಸ್ ಎಂಬ ಬಹಳ ದೊಡ್ಡ ಕವನವನ್ನೇ ಬರೆದು ತನ್ನ ಕಾಲದಲ್ಲಿ ಬಹು ಪ್ರಖ್ಯಾತನಾಗಿದ್ದ. ಈಗ ಆ ಕಾವ್ಯವನ್ನು ಕೇಳುವವರೇ ಇಲ್ಲ. ಆ ಶತಮಾನಕ್ಕೆ ಸೇರಿದ ಜಾರ್ಜ್ ಹರ್ಬರ್ಟ್, ರಿಚರ್ಡ್ ಕ್ರಾಷಾ, ಹೆನ್ರಿ ವಾಹನ್, ಮತ್ತು ಥಾಮಸ್ ಟ್ರಹರ್ನ್ ಮೆಟಫಿಸಿಕಲ್ ಸ್ಕೂಲ್‍ಗೆ ಸೇರಿದ ಒಳ್ಳೆಯ ಕವಿಗಳು. ಎಲ್ಲರೂ ಅಲೌಕಿಕ ವಿಚಾರಗಳನ್ನು ಕುರಿತು ಅನುಭಾವಿ ಕವನಗಳನ್ನು ಬರೆದಿರುವರು. ಇವರ ಕವನಗಳು ಹದಿನೇಳನೆಯ ಶತಮಾನದ ಧಾರ್ಮಿಕ ದೃಷ್ಟಿಗೆ ದ್ಯೋತಕವಾಗಿವೆ.
===ಮಿಲ್ಟನ್===
[[File:Milton diktiert seinen Töchtern das »Paradise Lost« (Eugène Ferdinand Victor Delacroix).jpg|thumb|ಮಿಲ್ಟನ್ ತನ್ನ ಮೂರು ಹೆಣ್ಣುಮಕ್ಕಳಿಗೆ '''"ಪ್ಯಾರಡೈಸ್ ಲಾಸ್ಟ್"''' ಬರೆದುಕೊಳ್ಳಲು ನಿರ್ದೇಶಿಸುತ್ತಾನೆ" ,ca. 1826, by [[Eugène Delacroix]] ]]
*'''ಗದ್ಯ:''' ಡಿಲೋನಿ ( 1543-1600) ;ಸಿಡ್ನಿ (1554-1586) ;ಹೂಕರ್ (1554-1600);ಲೈಲೀ (1554-1606) ;ಬೇಕನ್ ( 1561-1626);ನ್ಯಾಶ್ (ನ್ಯಾಶೆ)(1567-1601);ಬರ್ಟನ್ (1577-1640);ಓವರ್ ಬರೀ (1581-1613) ;ಅರ್ಲ್ (1601-1665);ಬ್ರೌನ್ (1605-1682);ಫುಲ್ಲರ್ (1608-1661)''';ಮಿಲ್ಟನ್ (1608-1674)'''
 
*'''ವಿಮರ್ಶೆ''' :ಸಿಡ್ನಿ (1554-1586);ಜೀವನ ಚರಿತ್ರೆ : ವಾಲ್ಟನ್ (1593-1683)
*'''ನಾಟಕ:''' :ಲೈಲಿ (1554-1606);ಕಿಡ್ (1557-1595);ಪೀಲೆ (1558-1597);ಛಾಪ್‍ಮನ್ (1559-1634);ಮಾರ್ಲೋವ್ (1564-1593);ಷೇಕ್ಸಪಿಯರ್ (1564-1616) ;ಮಿಡಲ್‍ಟನ್ (1570-1627);ಡೆಕ್ಕರ್ (1570-1632);ಜಾನ್‍ಸನ್ (1572-1637);ಫ್ಲಚರ್ (1579-1625)
;ನಾಟಕ:
ವೆಬ್‍ಸ್ಟರ್ (1580-1625);ಮಸಿಂಜರ್ (1583-1640);ಬೀಮೌಂಟ್ 1584-1616);ಹೇವುಡ್ (ಮ.1650);ಫೋರ್ಡ್ (1619)
:ಲೈಲಿ (1554-1606)
===ಪುನರುಜ್ಜೀವನಕಾಲ (ರೆಸ್ಟೋರೇಶನ್ ಕಾಲ) :===
ಕಿಡ್ (1557-1595)
;ಕಾವ್ಯ :ಬಟ್ಲರ್ (1612-1680);ಡ್ರೈಡನ್ (1631-1700)
ಪೀಲೆ (1558-1597)
ಛಾಪ್‍ಮನ್ (1559-1634)
ಮಾರ್ಲೋವ್ (1564-1593)
óಷೇಕ್ಸಪಿಯರ್ (1564-1616)
ಮಿಡಲ್‍ಟನ್ (1570-1627)
ಡೆಕ್ಕರ್ (1570-1632)
ಜಾನ್‍ಸನ್ (1572-1637)
ಫ್ಲಚರ್ (1579-1625)
ವೆಬ್‍ಸ್ಟರ್ (1580-1625)
ಮಸಿಂಜರ್ (1583-1640)
ಬೀಮೌಂಟ್ 1584-1616)
ಹೇವುಡ್ (ಮ.1650)
ಫೋರ್ಡ್ (1619)
ಪುನರುಜ್ಜೀವನಕಾಲ (ರೆಸ್ಟೋರೇಶನ್ ಕಾಲ) :
;ಕಾವ್ಯ :
:ಬಟ್ಲರ್ (1612-1680)
ಡ್ರೈಡನ್ (1631-1700)
[[File:Milton diktiert seinen Töchtern das »Paradise Lost« (Eugène Ferdinand Victor Delacroix).jpg|thumb|ಮಿಲ್ಟನ್ ತನ್ನ ಮೂರು ಹೆಣ್ಣುಮಕ್ಕಳಿಗೆ '''"ಪ್ಯಾರಡೈಸ್ ಲಾಸ್ಟ್"''' ಬರೆದುಕೊಳ್ಳಲು ನಿರ್ದೇಶಿಸುತ್ತಾನೆ" ,ca. 1826, by [[Eugène Delacroix]] ]]
*'''ನಾಟಕ:''' ಡೇವಾನಾಂಟ್1606-1668);ಡ್ರೈಡನ್ (1631-1700);ಈತರೀಜ್ (1634-1691);ವೈಚರಲಿ (1640-1716);ಆಟ್ವೇ (1652-1685);ವಾನಬ್ರಗ್ (1664-1726);ಕಾಂಗ್ರೀವ್(1620-1729);ಫಾರ್ಕವರ್ (1628-1707)
;ನಾಟಕ:
*'''ಗದ್ಯ :''';ಕ್ಲಾರೆಂಡನ್ (1609-1674);ಬುನಿಯನ್ (1628-1688)ಬರ್ನೆಟ್ (1643-1715) ;ವಿಮರ್ಶೆ : ಡ್ರೈಡನ್ :
:ಡೇವಾನಾಂಟ್1606-1668)
*'''ದಿನಚರಿ''' :ಎವೆಲಿನ್ (1620-1706)
ಡ್ರೈಡನ್ (1631-1700)
*'''ತತ್ವ ಶಾಸ್ತ್ರ :''' ಹೊಬ್ಸ್ (1588-1679) ) ಲೋಖೆ(1632-1704)
ಈತರೀಜ್ (1634-1691)
====ಮಿಲ್ಡನ್, ಡ್ರೇಡನ್:====
ವೈಚರಲಿ (1640-1716)
ಹದಿನೇಳನೆಯ ಶತಮಾನದ ಪ್ರಮುಖ ಕವಿಗಳು ಜಾನ್ ಮಿಲ್ಟನ್ ಮತ್ತು ಜಾನ್ ಡ್ರ್ಯೆಡನ್. ಮಿಲ್ಟನ್ ಇಂಗ್ಲಿಷಿನ ಪ್ರಸಿದ್ಧ ಮಹಾಕಾವ್ಯಗಳಾದ ಪ್ಯಾರಡ್ಯೆಸ್ ಲಾಸ್ಟ್ ಮತ್ತು ಪ್ಯಾರಡ್ಯೆಸ್ ರೀಗೇಯ್ನ್ಡ್ ಕೃತಿಗಳ ಕರ್ತೃ. ಇವಲ್ಲದೆ ಲಿಸಿಡಾಸ್. ಕೋಮಸ್ ಮೊದಲಾದ ಕವನಗಳೂ ಸ್ಯಾಮ್ಸನ್ ಆಗೊನಿಸ್ಟಿಸ್ ಎಂಬ ನಾಟಕವೂ ಅವನವೇ. ಸಾನೆಟ್ ಜಾತಿಯ ಕವಿತೆಗಳಿಗೂ ಮಿಲ್ಟನ್ ಪ್ರಸಿದ್ಧನಾಗಿದ್ದಾನೆ. ಕಾವ್ಯದ ವಿಷಯ, ರೂಪ ಯಾವುದೇ ಆಗಿರಲಿ ಮಿಲ್ಟನ್ ತನ್ನ ಕೃತಿಯಲ್ಲಿ ಔನ್ನತ್ಯ. ಭವ್ಯತೆಗಳನ್ನು ಮೂಡಿಸಿದ್ದಾನೆ. ಅವನ ಹಾಗೆ ಇಂಗ್ಲಿಷ್ ಸರಳ ರಗಳೆಯನ್ನು ಬಳಸಿರುವ ಕವಿ ಬೇರೆ ಯಾರೂ ಇಲ್ಲ. ಅವನ ಕೃತಿಗಳೆಲ್ಲ ಪ್ಯೂರಿಟನ್ ಪಂಥದ ಆದರ್ಶಗಳನ್ನೂ ರೀತಿನೀತಿಗಳನ್ನೂ ವ್ಯಕ್ತಪಡಿಸುತ್ತವೆ. ಡ್ರ್ಯೆಡನ್ ವಿಡಂಬನೆಯ ಕವಿ. ತನ್ನ ಕಾಲದ ರಾಜಕೀಯ ಮತ್ತು ಧಾರ್ಮಿಕ ಹೋರಾಟಗಳಿಗೆ ಸಂಬಂಧಿಸಿದ ಖ್ಯಾತ ವಿಡಂಬನೆಗಳನ್ನು ಬರೆದಿದ್ದಾನೆ. ಅಬ್ಸಲಾಮ್ ಅಂಡ್ ಅಕಿಟೋಫೆಲ್, ದಿ ಮೆಡಲ್, ಮ್ಯಾಕ್ ಫ್ಲೆಕ್ನೊ, ದಿ ಹ್ಯೆಂಡ್ ಅಂಡ್ ದಿ ಪ್ಯಾಂತರ್-ಅವನ ಉತ್ತಮ ವಿಡಂಬನೆಗಳು. ಮೊದಲನೆಯ ಎರಡು ರಾಜಕೀಯ ಪ್ರಸಂಗಗಳಿಗೂ ಮೂರನೆಯದು ಸಾಹಿತ್ಯಕ್ಕೂ ನಾಲ್ಕನೆಯದು ಧಾರ್ಮಿಕ ವಿವಾದಕ್ಕೂ ಸಂಬಂಧಪಟ್ಟಿವೆ. ಒಂದೊಂದು ವರ್ಗದಲ್ಲೂ ಮೇಲ್ಮಟ್ಟದ ವಿಡಂಬನೆ ಹೇಗಿರಬೇಕೆಂದು ಕವಿ ತೋರಿಸಿಕೊಟ್ಟಿದ್ದಾನೆ.
ಆಟ್ವೇ (1652-1685)
ವಾನಬ್ರಗ್ (1664-1726)
ಕಾಂಗ್ರೀವ್(1620-1729)
ಫಾರ್ಕವರ್ (1628-1707)
;ಗದ್ಯ :
:ಕ್ಲಾರೆಂಡನ್ (1609-1674)
ಬುನಿಯನ್ (1628-1688)
ಬರ್ನೆಟ್ (1643-1715)
ವಿಮರ್ಶೆ : ಡ್ರೈಡನ್ :
;ದಿನಚರಿ :
:ಎವೆಲಿನ್ (1620-1706)
;ತತ್ವ ಶಾಸ್ತ್ರ :
:ಹೊಬ್ಸ್ (1588-1679) ) ಲೋಖೆ(1632-1704)
 
===ಆಂಗ್ಲ ನವೋದಯ(೧೫೦೦-೧೬೬೦)===