ಇಂಗ್ಲಿಷ್ ಸಾಹಿತ್ಯದ ಸಂಕ್ಷಿಪ್ತ ಇತಿಹಾಸ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೨೫ ನೇ ಸಾಲು:
*'''ಸಾಮಾಜಿಕ ನಾಟಕಗಳನ್ನು ಬರೆಯುವುದರಲ್ಲಿ ಷೇಕ್ಸ್‍ಪಿಯರ್ ಆಸಕ್ತನಾಗಿರಲಿಲ್ಲ. ಮನುಷ್ಯ ಹೃದಯದಲ್ಲಿ ಕೆಲಸಮಾಡುವ ಭಾವಗಳ ವಿಶ್ಲೇಷಣೆ ಮತ್ತು ಅನ್ವೇಷಣೆ ಅವನ ಮುಖ್ಯ ಉದ್ದೇಶವಾಗಿತ್ತು. ಮೂವತ್ತೆಂಟು ನಾಟಕಗಳನ್ನೂ ಎರಡು ದೀರ್ಘಕಥನ ಕವನಗಳನ್ನೂ ಸುಮಾರು ನೂರೈವತ್ತುನಾಲ್ಕು ಸಾನೆಟ್ಟ್ತುಗಳನ್ನೂ ಷೇಕ್ಸಪಿಯರ್ ರಚಿಸಿದ್ದಾನೆ.''' ಸಾನೆಟ್ (ಸುನೀತ)ಕ್ಕೆ ಹೊಸ ರೂಪವನ್ನು ಕೊಟ್ಟ. ಸುನೀತ ಚಿತ್ರದಲ್ಲಿ ಸ್ನೇಹ, ಪ್ರೇಮಗಳ ಸೂಕ್ಷ್ಮ ವಿಶ್ಲೇಷಣೆ ಇದೆ. 'ವೀನಸ್ ಅಂಡ್ ಅಡೊನಿಸ್, ದಿ ರೇಪ್ ಆಫ್s ಲ್ಯುಕ್ರ್ರಿಷಿ ಎಂಬುವು ಆ ಕವನಗಳು. ಅವನ ನಾಟಕಗಳಲ್ಲಿ ಮಚ್ ಆಡೊ ಅಬೌಟ್ ನಥಿಂಗ್, ದಿ ಟೇಮಿಂಗ್ ಆಫ್ ದಿ ಷ್ರ್ಯೂ, ಆಸ್ ಯು ಲ್ಯೆಕ್ ಇಟ್, ಟ್ವೆಲ್ಫ್‍ತ್ ನ್ಯೆಟ್, ಮಿಡ್ ಸಮ್ಮರ್ ನ್ಯೆಟ್ಸ್ ಡ್ರೀಂ, ಮರ್ಚೆಂಟ್ ಆಫ್ ವೆನಿಸ್ ಮೊದಲಾದ ಹಾಸ್ಯನಾಟಕಗಳೂ ರೋಮಿಯೋ ಅಂಡ್ ಜೂಲಿಯಟ್, ಮ್ಯಾಕ್ಬೆತ್, ಹ್ಯಾಮ್ಲೆಟ್, ಒಥೆಲೊ, ಕಿಂಗ್ ಲಿಯರ್ ಮೊದಲಾದ ರುದ್ರ ನಾಟಕಗಳೂ ದಿ ಟೆಂಪೆಸ್ಟ್, ವಿಂಟರ್ಸ್ ಟೇಲ್ ಮತ್ತು ಸಿಂಬೆಲಿನ್ ಎಂಬ (ದುಃಖದಲ್ಲಿ ಆರಂಭವಾಗಿ ಸುಖದಲ್ಲಿ ಕೊನೆಗಾಣುವ) ಟ್ರಾಜಿ-ಕಾಮೆಡಿಗಳೂ ಜ್ಯೂಲಿಯಸ್ ಸೀಸರ್, ಕೋರಿಯೋಲನಸ್, ರಿಚರ್ಡ್ II, ಹೆನ್ರಿ ಗಿ ಮೊದಲಾದ ರೋಮ್ ಮತ್ತು ಇಂಗ್ಲೆಂಡುಗಳ ಚರಿತ್ರೆಗಳಿಗೆ ಸಂಬಂಧಪಟ್ಟ ನಾಟಕಗಳೂ ಸಾಹಿತ್ಯ ಪ್ರಪಂಚದ ಅಮೂಲ್ಯರತ್ನಗಳೆಂದು ಪರಿಗಣಿತವಾಗಿವೆ.
*ವಸ್ತು ಯಾವುದೇ ಆಗಲಿ, ಷೇಕ್ಸ್‍ಪಿಯರ್ ನಾಟಕಗಳು ಮಾನವನ ಹೃದಯಾಂತರಾಳವನ್ನು ತೆರೆದು ತೋರಿಸುವ ದರ್ಪಣಗಳು. ಹೆಸರಿಗೆ ಇಂಗ್ಲಿಷಿನವರು, ರೋಮಿನವರು ಇತ್ಯಾದಿಯಾದರೂ ಅವನ ಪಾತ್ರಗಳು ಎಲ್ಲ ಕಾಲಗಳ ಎಲ್ಲ ಮಾನವರ ಪ್ರತಿನಿಧಿಗಳು. ಅಂತೆಯೇ ಅವನ ನಾಟಕ ಇಡೀ ಪ್ರಪಂಚದ ಒಂದು ತುಣುಕೆಂದರೆ ಉತ್ಪ್ರೇಕ್ಷೆಯಿರದು.<ref>[https://kn.wikisource.org/s/1ph ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಇಂಗ್ಲಿಷ್ ಸಾಹಿತ್ಯ]</ref>
====ರಾಣಿ ಎಲಿಜೆಬೆತ್ ಕಾಲ(1558-1603)====
[[File:Milton diktiert seinen Töchtern das »Paradise Lost« (Eugène Ferdinand Victor Delacroix).jpg|thumb|ಮಿಲ್ಟನ್ ತನ್ನ ಮೂರು ಹೆಣ್ಣುಮಕ್ಕಳಿಗೆ '''"ಪ್ಯಾರಡೈಸ್ ಲಾಸ್ಟ್"''' ಬರೆದುಕೊಳ್ಳಲು ನಿರ್ದೇಶಿಸುತ್ತಾನೆ" ,ca. 1826, by [[Eugène Delacroix]] ]]
;ಪದ್ಯ:
:ಸ್ಪೆನ್ಸರ್ (1552-1599) ; ಸಿಡ್ನಿ (1554-1586); ಡ್ರಾಯಟನ್ (1563-1631)
*'''ವಿಲಿಯಂ ಷೇಕ್ಸಪಿಯರ್''' (1564-1616);ಡನ್ (1572-1631);ಹೆರಿಕ್ (1561-1674);ಹರ್ಬರ್ಟ್ (1593-1633) ;ಮಿಲ್ಟನ್ (1604-1674);ಸಕ್ಲಿಂಗ್ (1609-1642);ಬಟ್ಲರ್ (1612-1680) ;ಕೌಲೀ (1618-1667)ಮಾರ್ವೆಲ್ (1621-1678)
* ಡನ್ (1572-1631)
* ಹೆರಿಕ್ (1561-1674)
* ಹರ್ಬರ್ಟ್ (1593-1633)
* ಮಿಲ್ಟನ್ (1604-1674)
* ಸಕ್ಲಿಂಗ್ (1609-1642)
* ಬಟ್ಲರ್ (1612-1680)
* ಕೌಲೀ (1618-1667)
* ಮಾರ್ವೆಲ್ (1621-1678)
{{Quote_box| width=30%|align=right|quote=
;ಎಲಿಜೆಬೆತ್ ಕಾಲದ ಕಾವ್ಯ ಮತ್ತು ಗದ್ಯ -
Line ೧೪೭ ⟶ ೧೩೮:
*ಇತರೆ ಪ್ರಮುಖ ನಾಟಕ ಕರ್ತೃಗಳು -ಕೃಸ್ಟೋಫರ್ ಮಾರ್ಲೋ , ಬೆನ್ ಜಾನ್ಸನ್.
.}}
;ಗದ್ಯ: ಡಿಲೋನಿ ( 1543-1600) ;ಸಿಡ್ನಿ (1554-1586)
;ಗದ್ಯ:
:ಡಿಲೋನಿ ( 1543-1600)
ಸಿಡ್ನಿ (1554-1586)
ಹೂಕರ್ (1554-1600)
ಲೈಲೀ (1554-1606)
Line ೧೮೨ ⟶ ೧೭೧:
:ಬಟ್ಲರ್ (1612-1680)
ಡ್ರೈಡನ್ (1631-1700)
[[File:Milton diktiert seinen Töchtern das »Paradise Lost« (Eugène Ferdinand Victor Delacroix).jpg|thumb|ಮಿಲ್ಟನ್ ತನ್ನ ಮೂರು ಹೆಣ್ಣುಮಕ್ಕಳಿಗೆ '''"ಪ್ಯಾರಡೈಸ್ ಲಾಸ್ಟ್"''' ಬರೆದುಕೊಳ್ಳಲು ನಿರ್ದೇಶಿಸುತ್ತಾನೆ" ,ca. 1826, by [[Eugène Delacroix]] ]]
;ನಾಟಕ:
:ಡೇವಾನಾಂಟ್1606-1668)