ಕುಟುಂಬ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೫ ನೇ ಸಾಲು:
[[ಮಾನವ|ಮಾನವರಲ್ಲಿ]] ಒಂದು '''ಕುಟುಂಬವು''' ರಕ್ತಸಂಬಂಧ, ಹೊಂದಾಣಿಕೆ ಅಥವಾ ಸಹವಾಸದಿಂದ ಒಟ್ಟಾಗಿರುವ ಒಂದು ಗುಂಪು ಎಂದು ಹೇಳಬಹುದು. ಕುಟುಂಬವು [[ಸಮಾಜ|ಸಮಾಜದ]] ಬಹು ಮುಖ್ಯ ಅಂಗವಾಗಿದೆ. ಬಹಳಷ್ಟು ಸಂದರ್ಭಗಳಲ್ಲಿ ಮಕ್ಕಳು ಜನರೊಂದಿಗೆ ಬೆರೆತು ಸಾಮಾಜಿಕವಾಗಿ ಸಮರ್ಥರಾಗಲು ಕುಟುಂಬ ಒಂದು ಅಗತ್ಯ ಸಂಸ್ಥೆಯಾಗಿ ನಿಲ್ಲುತ್ತದೆ. [[ಭಾರತ|ಭಾರತದ]] [[ಇತಿಹಾಸ]] ಹಾಗೂ ಸಂಸ್ಕೃತಿಯನ್ನು ಅವಲೋಕಿಸಿದಾಗ, ಕುಟುಂಬವನ್ನು ಅವಿಭಕ್ತ ಹಾಗೂ ವಿಭಕ್ತ ಎಂದು ವರ್ಗೀಕರಿಸಬಹುದು. ವಿದೇಶಿ ಸಂಸ್ಕೃತಿಯ ಪ್ರಭಾವದಿಂದಾಗಿ ಇತ್ತೀಚಿಗೆ ಏಕ ಪೋಷಕ ಕುಟುಂಬವೊಂದು ನಿರ್ಮಾಣವಾಗಿದೆ.
 
ಎಂ. ಶ್ರೀನಿವಾಸ್
==ಕುಟುಂಬದ ಹುಟ್ಟು==
ಮಂಡ್ಯ ತಾಲ್ಲೂಕು ಹನಕೆರೆ ಗ್ರಾಮದಲ್ಲಿ 02.02.1951ರಲ್ಲಿ ಜನನ. ತಂದೆ ಮೆಣಸೇಗೌಡ ಹಾಗೂ ತಾಯಿ ಅರಸಮ್ಮ. ರೈತಾಪಿ ಕುಟುಂಬ. ಹನಕೆರೆಯಲ್ಲಿಯೇ ಪ್ರಾಥಮಿಕ ಹಾಗೂ ಮಾಧ್ಯಮಿಕ ವಿದ್ಯಾಭ್ಯಾಸ. ಪ್ರೌಢಶಾಲಾ ಶಿಕ್ಷಣವನ್ನು ಮಂಡ್ಯದ ಸರ್ಕಾರಿ ಪ್ರೌಢಶಾಲೆಯಲ್ಲೂ (ಕಲ್ಲುಕಟ್ಟಡ), ಬಿಎಸ್ಸಿ ಪದವಿಯನ್ನು ಮೈಸೂರಿನ ಎಂಡಿಟಿಡಿಬಿ ಕಾಲೇಜಿನಲ್ಲಿ ಮುಗಿಸಿದ ಶ್ರೀಯುತರು ಕಾನೂನು ಪದವಿಯನ್ನು ಮಂಡ್ಯದ ಹೊಂಬೇಗೌಡ ಕಾನೂನು ಕಾಲೇಜಿನಲ್ಲಿ ಪಡೆದು ವಕೀಲಿ ವೃತ್ತಿಯನ್ನು ಮಂಡ್ಯದಲ್ಲಿಯೇ ಪ್ರಾರಂಭಿಸಿದರು. ಪ್ರಸಿದ್ಧ ವಕೀಲರಾಗಿದ್ದ ಶ್ರೀಯುತ ಹನುಮೇಗೌಡರ ಬಳಿಯಲ್ಲಿ ಕಿರಿಯ ವಕೀಲರಾಗಿ ವಕೀಲಿ ವೃತ್ತಿಯಲ್ಲಿ ಪ್ರಾವೀಣ್ಯತೆಯನ್ನು ಪಡೆದ ಶ್ರೀಯುತರು ಜೊತೆಜೊತೆಗೆ ಸಮಾಜಿಮುಖಿ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಅದರ ಫಲವಾಗಿ ಮಂಡ್ಯ ಜಿಲ್ಲಾ ರೈತಸಂಘದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಅಂದಿನ ಕಾಲದಲ್ಲಿ ಪ್ರಬಲವಾಗಿದ್ದ ರೈತಚಳುವಳಿಯ ಸಕ್ರಿಯ ಕಾರ್ಯಕರ್ತರು ಹಾಗೂ ಪದಾಧಿಕಾರಿಯಾಗಿಯೂ ಸೇವೆ ಸಲ್ಲಿಸಿದರು. ಈ ರೈತ ಚಳುವಳಿಯಿಂದ ರೈತಾಪಿ ವರ್ಗದ ಕಷ್ಟನಿಷ್ಠುರಗಳು ಅರಿವಾದವು. ಜೊತೆಗೆ ರಾಜ್ಯಮಟ್ಟದ ಹಾಗೂ ಜಿಲ್ಲಾಮಟ್ಟದ ಅನೇಕ ನಾಯಕರ, ಕಾರ್ಯಕರ್ತರ ಸಂಪರ್ಕ ಒದಗಿಬಂತು. ಓದುತ್ತಿದ್ದಾಗಲೇ ಅಂದಿನ ಮಹಾನಾಯಕರಾಗಿದ್ದ ದಿವಂಗತ ಕೆ.ವಿ. ಶಂಕರಗೌಡರ ರಚನಾತ್ಮಕ ಚಟುವಟಿಕೆಗಳಿಂದ ಪ್ರಭಾವಿತರಾಗಿದ್ದ ಶ್ರೀಯುತರು ಮುಂದೆ ಶಂಕರಗೌಡರಂತೆ ಜನಮುಖಿ ಕೆಲಸಗಳನ್ನು ಮಾಡಬೇಕೆಂಬ ಆದರ್ಶವನ್ನಿಟ್ಟು ಮುನ್ನಡೆದರು. ಸಕ್ರಿಯ ರಾಜಕಾರಣವನ್ನು ಕುರಿತು ಯೋಚಿಸುತ್ತಿರುವಾಗಲೇ ರಾಜ್ಯ ಒಕ್ಕಲಿಗರ ಸಂಘಕ್ಕೆ ಚುನಾವಣೆ ನಡೆಯುತ್ತದೆ. ಆ ಚುನಾವಣೆಯಲ್ಲಿ ಸ್ಪರ್ಧಿಸಿ ಜಯಶಾಲಿಯಾಗುತ್ತಾರೆ. ಅಲ್ಲಿಂದ ಮುಂದೆ ಆರು ಸಲ ಒಕ್ಕಲಿಗರ ಸಂಘದ ನಿರ್ದೇಶಕರಾಗಿ ಆಯ್ಕೆಗೊಂಡು ಆ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ, ಕಾರ್ಯಾಧ್ಯಕ್ಷರಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ಒಕ್ಕಲಿಗರ ಸಂಘದಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗಿನ ಅವರ ಸೇವೆಯನ್ನು ಇಂದಿಗೂ ಅಲ್ಲಿಯ ಉದ್ಯೋಗಿಗಳು ನೆನಪಿಸಿಕೊಳ್ಳುತ್ತಾರೆ. ತನ್ನ ಜಿಲ್ಲೆಯ ಹಲವಾರು ಮಂದಿ ಯುವಕರಿಗೆ ಆ ಸಂಸ್ಥೆಯಲ್ಲಿ ಕೆಲಸ ಕೊಡಿಸಿ ಜೀವನ ನಿರ್ವಹಣೆಗೆ ಅವಕಾಶಮಾಡಿಕೊಡುತ್ತಾರೆ. ಅಲ್ಲೆಲ್ಲಿಯೂ ಅವರಿಗೆ ಕಪ್ಪುಚುಕ್ಕೆ ಅಂಟಿಕೊಳ್ಳದಿರುವುದು ನಿಜಕ್ಕೂ ಶ್ಲಾಘನೀಯ ವಿಚಾರವೇ.
ಮನುಷ್ಯ [[ಆಹಾರ]] ಸಂಗ್ರಹಣೆ, ಸಂರಕ್ಷಣೆ ಮತ್ತು ಸಂಸ್ಕರಣೆ ಕಲಿತ ನಂತರ ಕುಟುಂಬ ಪದ್ಧತಿ ಹುಟ್ಟಿಕೊಂಡಿರಬಹುದು ಎಂಬುದು ಒಂದು ವಾದ. ಪೂರ್ವದಲ್ಲಿ ಮನುಷ್ಯ ಆಹಾರ ಬೇಕಾದಾಗ ಮಾತ್ರ ಹುಡುಕಿ ಅಥವಾ ಬೇಟೆಯಾಡಿ ತಿನ್ನುತ್ತಿದ್ದ. ಎಲ್ಲೆಂದರಲ್ಲಿ ಮಲಗುತ್ತಿದ್ದ. ಅತ್ಯಂತ ಸಹಜವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತಿದ್ದ. ಆಹಾರವನ್ನು ಸಂಗ್ರಹಿಸಿ, ಸಂರಕ್ಷಿಸಲು ಕಲಿತ ಮೇಲೆ ಬಹುಶಃ ಒಂದು ನೆಲೆಯನ್ನು ಕಂಡುಕೊಳ್ಳುವುದು ಅವಶ್ಯಕವಾಯಿತು. ಹೀಗೆ ಒಂದು ಜಾಗವನ್ನು 'ಮನೆ' ಎಂದು ಗುರುತಿಸಿಕೊಂಡಮೇಲೆ, ಲೈಂಗಿಕ ತೃಪ್ತಿಗಾಗಿ ಸಂಗಾತಿಯನ್ನು ಅರಸುವುದರ ಬದಲು, ಸಂಗಾತಿಯೊಡನೆ ಒಪ್ಪಂದ ಮಾಡಿಕೊಂಡ. ಹೀಗೆ ಕುಟುಂಬದ ಮೊದಲ ಕಲ್ಪನೆ ಹುಟ್ಟಿತೆನ್ನಬಹುದು.
ವಕೀಲಿ ವೃತ್ತಿಯಲ್ಲಿ ಸಾಕಷ್ಟು ಸಂಪಾದನೆ ಮಾಡುತ್ತಿದ್ದರೂ ಅವರ ಮನಸ್ಸು ಆ ವೃತ್ತಿಯಲ್ಲಿಯೇ ನೆಲೆಗೊಳ್ಳಲಿಲ್ಲ. ಚುನಾವಣೆಯಲ್ಲಿ ನಿಂತು ಶಾಸಕನಾಗಿ ಜನಸೇವೆಯನ್ನು ಮಾಡಬೇಕೆಂಬ ಹೆಬ್ಬಯಕೆಗೆ ಅವಕಾಶವೊಂದು ಒದಗಿಬಂತು. ದಿವಂಗತ ರಾಮಕೃಷ್ಣ ಹೆಗ್ಗಡೆಯವರ ಕರ್ನಾಟಕ ಜನಶಕ್ತಿಯ ಅಭ್ಯರ್ಥಿಯಾಗಿ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಹದಿನೆಂಟು ಸಾವಿರ ಮತಗಳನ್ನು ಪಡೆಯುತ್ತಾರೆ. ಇದು ಅವರಲ್ಲಿ ವಿಶ್ವಾಸವನ್ನು ಮೂಡಿಸುತ್ತದೆ. ನಂತರ ನಡೆದ ಚುನಾವಣೆಯಲ್ಲಿ ಜೆಡಿಯು ಪಕ್ಷದಿಂದ ಸ್ಪರ್ಧಿಸಿ ಪರಾಭವ ಹೊಂದುತ್ತಾರೆ. ಇದಕ್ಕೂ ಎದೆಗುಂದದೆ ಆಶಾಭಾವವಿರಿಸಿಕೊಂಡು ಮುಂದಿನ ಚುನಾವಣೆಯಲ್ಲಿ ಜಾತ್ಯತೀತ ಜನತಾದಳದ ಅಭ್ಯರ್ಥಿಯಾಗಿ ಮೊತ್ತಮೊದಲಿಗೆ ಗೆಲುವು ಸಾಧಿಸುತ್ತಾರೆ. 2009ರಲ್ಲಿ ಮಂಡ್ಯ ಮತ್ತು ಕೆರಗೋಡು ವಿಲೀನಗೊಂಡ ಕ್ಷೇತ್ರದÀ ಶಾಸಕರಾಗಿ ಆಯ್ಕೆಗೊಂಡು ದಾಖಲೆ ನಿರ್ಮಿಸುತ್ತಾರೆ. 2013ರಲ್ಲಿ ಸೋತು 2018ರಲ್ಲಿ ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಗೊಳ್ಳುತ್ತಾರೆ. ಶ್ರೀಯುತ ಎಂ. ಶ್ರೀನಿವಾಸ್ ಅವರು ತನ್ನ ಅಧಿಕಾರವನ್ನು ಸ್ವಹಿತಾಸಕ್ತಿಗೆ ಬಳಸಿಕೊಂಡವರಲ್ಲ. ಆಸ್ತಿಪಾಸ್ತಿ ಮಾಡಿಕೊಳ್ಳಲು ಮುಂದಾಗಲಿಲ್ಲ. ಪ್ರತಿನಿತ್ಯ, ಪ್ರತಿಕ್ಷಣ ಬಡವರ, ದಲಿತರ, ರೈತರ, ದಮನಿತರ ಶ್ರೇಯೋಭಿವೃದ್ಧಿಯನ್ನೇ ಜಪಿಸಿದವರು. ಸರಳವಾದ ಬದುಕಿಗೆ, ಹಿತಮಿತವಾದ ಮಾತುಗಾರಿಕೆಗೆ ಹೆಸರಾದ ಶ್ರೀಯುತರು ಯಾವತ್ತೂ ಶ್ರೀಮಂತರನ್ನು ಓಲೈಸಿದವರಲ್ಲ. ಮುಂಚೂಣಿ ನಾಯಕರ ಬೆನ್ನು ಬಿದ್ದು ಅಧಿಕಾರದ ಅವಕಾಶಗಳಿಗಾಗಿ ಹಪಹಪಿಸಿದವರಲ್ಲ. ಸದ್ದುಗದ್ದಲವಿಲ್ಲದೆ ಸರ್ಕಾರದ ಕಾರ್ಯಗಳನ್ನು ಅನುಷ್ಠಾನಗೊಳಿಸುತ್ತಲೇ ಸಾಗಿರುವ ಶ್ರೀಯುತರು ನಿಗರ್ವಿಗಳು. ಸದಾ ಜನರ ಮಧ್ಯದಲ್ಲೇ ಇರಬಯಸುವ ಶ್ರೀಯುತರ ಬಳಿ ಅಧಿಕಾರದ ದಲ್ಲಾಳಿಗಳಾಗಲೀ, ದೊಡ್ಡ ದೊಡ್ಡ ಕಂಟ್ರಾಕ್ಟರ್‍ಗಳಾಗಲಿ ಯಾವಾಗಲೂ ಸುತ್ತುವರಿದಿರುವುದಿಲ್ಲ. ಒಬ್ಬ ಸಾಮಾನ್ಯ ಮನುಷ್ಯನಿಗೂ ಮಾತಾಡಲು ಅವಕಾಶಮಾಡಿಕೊಡುವ ಶ್ರೀಯುತರು ನಿಜವಾದ ಅರ್ಥದಲ್ಲಿ ಪ್ರಜಾಪ್ರಭುತ್ವವಾದಿಗಳು.
ಜನನಾಯಕರಾದವರಿಗೆ ಸಾಹಿತ್ಯ, ಕಲೆ, ಸಂಸ್ಕøತಿ ಕ್ಷೇತ್ರದಲ್ಲಿ ಆಸಕ್ತಿಯಿದ್ದರೆ ಅವರ ವ್ಯಕ್ತಿತ್ವಕ್ಕೊಂದು ಘನತೆ ಬಂದು ಸಹೃದಯತೆ ತಾನೇ ತಾನಾಗಿಯೇ ಅವರನ್ನು ಆವರಿಸಿಕೊಳ್ಳುತ್ತದೆ. ಶ್ರೀಯುತ ಎಂ. ಶ್ರೀನಿವಾಸ್‍ರವರು ಸಾಹಿತ್ಯ ಸಂಸ್ಕøತಿಯ ಬಗ್ಗೆ ಅಪಾರವಾದ ಪ್ರೀತಿಯನ್ನರಿಸಿಕೊಂಡಿದ್ದಾರೆ. ಮಂಡ್ಯದ ಬಹುತೇಕ ಸಾಹಿತ್ಯ ಸಂಘಟನೆಗಳ ಜೊತೆ ನಿಕಟ ಒಡನಾಟವನ್ನಿರಿಸಿಕೊಂಡು ಇಲ್ಲಿಯ ಕಲೆ ಮತ್ತು ಸಂಸÀ್ಕøತಿಗೆ ಒತ್ತು ನೀಡುತ್ತಲೇ ಬಂದಿದ್ದಾರೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷರಾಗಿಯೂ ಕೆಲಸ ಮಾಡಿರುವ ಶ್ರೀಯುತರು ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಸಂಘಟಿಸಿ ರಾಜ್ಯಮಟ್ಟದ ಸಮ್ಮೇಳನದಂತೆ ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ. ಮಂಡ್ಯದ ಕರ್ನಾಟಕ ಸಂಘ ಸಂಸ್ಥೆಯ ಪ್ರಧಾನ ಪೋಷಕರಾಗಿ ಅದನ್ನು ರಾಜ್ಯಮಟ್ಟದ ಸಂಸ್ಥೆಯಾಗಿ ರೂಪಿಸುವಲ್ಲಿ ಅವರು ಮಾಡಿರುವ ಪ್ರಯತ್ನ ಬಹುದೊಡ್ಡದು. ಈ ಜಿಲ್ಲೆಯ ಹಿರಿಯ ನಾಯಕರಾಗಿದ್ದ ದಿವಂಗತ ಕೆ.ವಿ. ಶಂಕರಗೌಡರ ಶತಮಾನೋತ್ಸವವನ್ನು 2014-15ರವರೆಗೆ ಆಚರಿಸಿ ಅವರ ನೆನಪಿನಲ್ಲಿ ಅಂದಾಜು ಎರಡೂವರೆ ಕೋಟಿ ವೆಚ್ಚದಲ್ಲಿ ಶಂಕರಗೌಡ ಶತಮಾನೋತ್ಸವ ಭವನ ನಿರ್ಮಾಣಗೊಳ್ಳಲು ಶ್ರಮವಹಿಸಿದ್ದಾರೆ. ವಕೀಲರ ಸಂಘಕ್ಕೊಂದು ಕಟ್ಟಡವನ್ನು ದೊರಕಿಸಿಕೊಡುವುದರಲ್ಲಿ ಅವರ ಪರಿಶ್ರಮವಿದೆ.
ಶ್ರೀಯುತ ಎಂ. ಶ್ರೀನಿವಾಸ್ ಅವರು ಶಿಕ್ಷಣ ಪ್ರೇಮಿಯೂ ಹೌದು. ಸುಮಾರು 30 ವರ್ಷಗಳ ಹಿಂದೆಯೇ ತನ್ನ ಹುಟ್ಟೂರು ಹನಕೆರೆಯಲ್ಲಿ ವಿವೇಕ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ತನ್ನ ಗ್ರಾಮದ ಸುತ್ತಲಿನ ಮಕ್ಕಳಿಗೆ ಉತ್ತಮವಾದ ಶಿಕ್ಷಣವನ್ನು ಕೊಡಿಸಲು ಮುಂದಾದದ್ದು ಗ್ರಾಮೀಣ ಜನತೆಯ ಬಗ್ಗೆ ಅವರಿಗಿರುವ ತುಡಿತಕ್ಕೆ ಸಾಕ್ಷಿ. ಇಂದು ಆ ಸಂಸ್ಥೆಯಲ್ಲಿ ಪೂರ್ವ ಪ್ರಾಥಮಿಕದಿಂದ ಹಿಡಿದು ಹತ್ತನೇ ತರಗತಿಯವರೆಗೆ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಐಟಿಐ ಶಿಕ್ಷಣ ಸಂಸ್ಥೆಯೊಂದನ್ನು ಪ್ರಾರಂಭಿಸಿದ್ದಾರೆ. ನೂರು ಜನ ಮಕ್ಕಳಿಗೆ ಉಚಿತವಾಗಿ ಹಾಸ್ಟೆಲ್‍ನ ಸೌಲಭ್ಯವನ್ನು ಒದಗಿಸಿದ್ದಾರೆ. ಸರ್ಕಾರ ನೀಡುವ ಎಲ್ಲ ಸೌಲಭ್ಯಗಳನ್ನು ತಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ತಮ್ಮ ಸ್ವಂತ ಖರ್ಚಿನಿಂದಲೇ ಆಗುಮಾಡುತ್ತಿರುವ ಶ್ರೀಯುತರು ಜನನಾಯಕರಿಗೊಂದು ಆದರ್ಶ. ಆ ಶಿಕ್ಷಣ ಸಂಸ್ಥೆಗೊಂದು ಭವ್ಯವಾದ ಕಟ್ಟಡವನ್ನು ಕಟ್ಟಿ ವಿಶಾಲ ಜಾಗವನ್ನು ಒಳಗೊಳ್ಳುವಂತೆ ಮಾಡಿ ಗ್ರಾಮೀಣ ಪ್ರದೇಶದಲ್ಲೊಂದು ಮಾದರಿ ಶಿಕ್ಷಣ ಸಂಸ್ಥೆಯಾಗಿ ರೂಪಿಸುತ್ತಿರುವುದು ಶ್ರೀಯುತರ ಹೆಗ್ಗಳಿಕೆಗೆ ಸಾಕ್ಷಿ.
ಸನ್ಮಾನ್ಯರು ಅನೇಕ ಸಂಘ ಸಂಸ್ಥೆಗಳಿಂದ ಸನ್ಮಾನಿತರಾಗಿದ್ದಾರೆ. ಇತ್ತೀಚೆಗೆ ಮಂಡ್ಯದ ಕರ್ನಾಟಕ ಸಂಘದ ನೇತೃತ್ವದಲ್ಲಿ ಅನೇಕ ಸಂಘ ಸಂಸ್ಥೆಗಳು ಶ್ರೀಯುತರನ್ನು ಸನ್ಮಾನಿಸಿ ‘ಮೌನಸಾಧಕ’ನೆಂಬ ಬಿರುದನ್ನಿತ್ತು ಗೌರವಿಸಿವೆ.
 
==ಬೆಳವಣಿಗೆ==
"https://kn.wikipedia.org/wiki/ಕುಟುಂಬ" ಇಂದ ಪಡೆಯಲ್ಪಟ್ಟಿದೆ