ಚೀನಿ ಜನರ ಗಣರಾಜ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಕನ್ನಡ ಕೊಂಡಿ, replaced: [[Portuguese language| → [[ಪೋರ್ಚುಗೀಯ ಭಾಷೆ|
ಚು ಕನ್ನಡ ಕೊಂಡಿ, replaced: [[English language| → [[ಆಂಗ್ಲ|
೫೬ ನೇ ಸಾಲು:
cctld = [[.cn]]<sup>2</sup> |
calling_code = 86<sup>2</sup> |
footnotes=<sup>1</sup> In addition to the Standard Mandarin, [[English languageಆಂಗ್ಲ|English]] is co-official in [[Hong Kong]] (SAR); and correspondingly, [[ಪೋರ್ಚುಗೀಯ ಭಾಷೆ|Portuguese]] in [[Macau]] (SAR). Similarly, several minority languages are also co-official with Standard Mandarin in minority areas, particularly, [[Uyghur language|Uyghur]] in [[Xinjiang Uyghur Autonomous Region|Xinjiang]], [[Mongolian language|Mongolian]] (Mainly Cyrillic alphabet, but some also use the Chahar alphabet) in [[Inner Mongolia Autonomous Region|Inner Mongolia]], [[Tibetan language|Tibetan]] in [[Tibet Autonomous Region|Tibet]], and [[Korean language|Korean]] in [[Yanbian Prefecture|Yanbian]], [[Jilin]].<br /><sup>2</sup> Information for mainland China only. [[Hong Kong]], [[Macau]], and territories under administration of the [[Republic of China]] (Taiwan, Quemoy, etc.) are excluded. <br /><sup>3</sup> Area rank is ''[[List of countries and outlying territories by area|disputed]]'' with the U.S. and is sometimes ranked 3rd or 4th. See [[#Geography|Geography section]]}}
==ಚೀನಾ ಮತ್ತು ಭಾರತ ೨೦೧೭ರಲ್ಲಿ==
*ಸರಕು ತಯಾರಿಕೆ ಆರ್ಥಿಕತೆಯಲ್ಲಿ ಚೀನಾ ಈಗ ವಿಶ್ವದಲ್ಲಿ ಎಲ್ಲರನ್ನೂ ಮೀರಿಸಿದ ಹೊಸ ಆರ್ಥಿಕ ಶಕ್ತಿಯಾಗಿ ಹೊರ ಹೊಮ್ಮುತ್ತಿದೆ. ಆ ದೇಶ ಈಗ ಬಾಹ್ಯ ಜಗತ್ತಿನತ್ತ ನೋಡುತ್ತಿದ್ದು, ಪರಹಿತ ಸಾಧನೆ ಬಗ್ಗೆ ಆಲೋಚಿಸುತ್ತಿದೆ. ವಿಶ್ವ ಆರ್ಥಿಕ ವೇದಿಕೆಯ ಸಮಾವೇಶದಲ್ಲಿ ಕ್ಸಿ ಜಿನ್‌ ಪಿಂಗ್‌ ಅವರು ಮಾಡಿರುವ ಭಾಷಣವು ವಿಶ್ವ ಸಮುದಾಯಕ್ಕೆ ಹೊಸ ಸಂದೇಶ ನೀಡಿದೆ. ಜಾಗತೀಕರಣದ ಆರ್ಥಿಕತೆ ಮತ್ತು ಮುಕ್ತ ವ್ಯಾಪಾರದ ಬೆಂಬಲಕ್ಕೆ ಚೀನಾ ನಿಂತಿರುವುದು ಇದರಿಂದ ಸ್ಪಷ್ಟಗೊಳ್ಳುತ್ತದೆ. ವಿದೇಶಿ ಸರಕುಗಳ ಆಮದು ಮೇಲೆ ಗರಿಷ್ಠ ಪ್ರಮಾಣದ ತೆರಿಗೆ ವಿಧಿಸಿ ಸ್ವದೇಶಿ ಕೈಗಾರಿಕೆಗಳನ್ನು ರಕ್ಷಿಸುವ ಧೋರಣೆಯು ಒಂದರ್ಥದಲ್ಲಿ ವ್ಯಕ್ತಿಯೊಬ್ಬ ತನ್ನಷ್ಟಕ್ಕೆ ತನ್ನನ್ನು ಕತ್ತಲ ಕೋಣೆಯಲ್ಲಿ ಬಂಧಿಸಿ ಇಟ್ಟುಕೊಂಡಂತೆ ಭಾಸವಾಗುತ್ತದೆ; ಇದರಿಂದ ವ್ಯಕ್ತಿ ಮಳೆ, ಚಳಿಯಿಂದ ರಕ್ಷಣೆ ಪಡೆದುಕೊಂಡರೂ ಬೆಳಕು ಮತ್ತು ಗಾಳಿಯಿಂದಲೇ ವಂಚಿತನಾಗಬೇಕಾಗುತ್ತದೆ ಎಂದಿದ್ದಾರೆ. ಜಾಗತೀಕರಣದ ಪರ ಮಾತನಾಡುವ ಭರದಲ್ಲಿ ಜಿನ್‌ ಪಿಂಗ್‌ ಅವರು ಡೊನಾಲ್ಡ್‌ ಟ್ರಂಪ್‌ ಅವರಿಗೆ ಬುದ್ಧಿ ಮಾತು ಹೇಳಲೂ ಹವಣಿಸಿರುವುದು ವೇದ್ಯವಾಗುತ್ತದೆ.
"https://kn.wikipedia.org/wiki/ಚೀನಿ_ಜನರ_ಗಣರಾಜ್ಯ" ಇಂದ ಪಡೆಯಲ್ಪಟ್ಟಿದೆ