೧೨-ತಂತಿಯುಳ್ಳ ಇಸಿಜಿಗೆ ಅಗತ್ಯವಿರುವ ೧೦ ವಿದ್ಯುದ್ಧ್ರುವಗಳಿಗೆ ಜೋಡಿಸಲ್ಪಟ್ಟ ಒಬ್ಬ ರೋಗಿಯನ್ನು ತೋರಿಸುವ ಚಿತ್ರ

ವಿದ್ಯುತ್ ಹೃಲ್ಲೇಖನವು (ಇಸಿಜಿ ಅಥವಾ ಇಕೆಜಿ) ನಿಗದಿತ ಕಾಲದಲ್ಲಿ ಸೆರೆಹಿಡಿಯಲಾದ ಮತ್ತು ಚರ್ಮ ವಿದ್ಯುದ್ಧ್ರುವಗಳಿಂದ ದಾಖಲಿಸಲಾದ ಹೃದಯವಿದ್ಯುತ್ ಕ್ರಿಯೆಯ ಎದೆಗಾಪಿನ ಮುಖಾಂತರದ ನಿರೂಪಣೆ. ಅದು ಒಂದು ವಿದ್ಯುತ್ ಹೃಲ್ಲೇಖನ ಯಂತ್ರದಿಂದ ಸೃಷ್ಟಿಸಲ್ಪಟ್ಟ ಒಂದು ಅನತಿಕ್ರಮಿತ ದಾಖಲೆ. ಹೃದಯದಲ್ಲಿ ವಿದ್ಯುತ್ ಪ್ರಚೋದನೆಗಳು ಹೃದ್ಕೋಷ್ಠ ಗ್ರಂಥಿಯಲ್ಲಿ ಉತ್ಪತ್ತಿಯಾಗಿ ಅಂತರ್ಗತ ವಾಹಕ ವ್ಯವಸ್ಥೆಯ ಮೂಲಕ ಹೃದಯದ ಸ್ನಾಯುವಿಗೆ ಸಂಚರಿಸುತ್ತವೆ.


ಬಾಹ್ಯ ಕೊಂಡಿಗಳುಸಂಪಾದಿಸಿ