ಹಿನ್ನೆಲೆ ಬದಲಾಯಿಸಿ

ಈ ನಾಟಕದಲ್ಲಿ ಸರ್ವೋಚ್ಚ ಮೈಸೂರು ರಾಜನ ರೂಪವನ್ನು ಅಭಿವ್ಯಕ್ತಗೊಳಿಸುವ ಉದ್ದೇಶದಿಂದ ಬರೆಯಲಾಗಿದೆ.ಇಲ್ಲಿ ರಾಜನು ಊಳಿಗರ ಬದಲಿಗಿ ಬುಡಕಟ್ಟು ಸಮಾಜದ ವಿಘಟನೆಗೆ ಅಧಿಕಾರಕ್ಕಾಗಿ ಹೋರಾಡುವುದು ಹೆಚ್ಚು.

ಸಂಸರ ಪರಿಚಯ ಬದಲಾಯಿಸಿ

ಸಂಸರ ಕೃತಿಗಳ ಅರ್ಥಮಾಡಿಕೊಳ್ಳಲು ಕಷ್ಟ,,ಒರಟು ಅಂಚುಗಳ ಕಾರಣದಿಂದ ಇವರ ನಾಟಕಗಳನ್ನು ನಿರ್ಣಯಿಸಲು ಬಹಳ ಕಷ್ಟ., ಇನ್ನೊಂದು ಕಾರಣವೇನೆಂದರೆ ಅವರ ಬಹಳಷ್ಟು ನಾಟಕಗಳನ್ನು ಅವರೇ ನಾಶ ಮಾಡಿದ್ದಾರೆ.ಆದರೆ ಈ ತೊಂದರೆಗಳ ನಡುವೆಯೂ ಈ ಮನುಷ್ಯನ ಬುದ್ದಿವಂತಿಕೆಯನ್ನು ಪ್ರಶಂಸಿಸಲು ಸಾದ್ಯವಾಗುವುದಿಲ್ಲ. ಇವರು ಕಳೆದು ಹೋದ ಕಾಲಕ್ಕೆ ಮೋಹೆತ.