ವಾಮನಾವತಾರ
ವಾಮನಾವತಾರವನ್ನು ಪುರಾಣಗಳಲ್ಲಿ ವಿಷ್ಣುವಿನ ಐದನೆಯ ಅವತಾರವೆಂದು, ಮತ್ತು ಎರಡನೇ ಯುಗ ಅಥವಾ ತ್ರೇತಾಯುಗದ ಮೊದಲ ಅವತಾರವೆಂದು ವಿವರಿಸಲಾಗಿದೆ. ಅವನು ಮಾನವರೂಪಿ ಲಕ್ಷಣಗಳಿಲ್ಲದೆ ಕಾಣಿಸಿಕೊಂಡ ಮೊದಲ ಅವತಾರ, ಆದಾಗ್ಯೂ ಅವನು ಕುಬ್ಜ ಬ್ರಾಹ್ಮಣನಾಗಿ ಕಾಣಿಸಿಕೊಳ್ಳುತ್ತಾನೆ. ಇವನು ಉಪೇಂದ್ರ, ಮತ್ತು ತ್ರಿವಿಕ್ರಮನೆಂದೂ ಪರಿಚಿತನಾಗಿದ್ದಾನೆ.
ವಾಮನ | |
---|---|
![]() Four-armed Vamana | |
ದೇವನಾಗರಿ | वामन |
ಸಂಸ್ಕೃತ ಲಿಪ್ಯಂತರಣ | Vāmana |
ಸಂಲಗ್ನತೆ | Avatar of Vishnu |
ಆಯುಧ | Wooden umbrella and water pot |
ಮೂಲ
ಬದಲಾಯಿಸಿಅದಿತಿ ವಿಷ್ಣುವನ್ನು ಒಲಿಸಿಕೊಳ್ಳಲು ಪಯೋವ್ರತ ತೆಗೆದುಕೊಂಡ ಪರಿಣಾಮವಾಗಿ, ವಾಮನ, ಅದಿತಿ ಮತ್ತು ಕಶ್ಯಪರಿಗೆ ಜನಿಸಿದನು.