ವರ್ಗ ಚರ್ಚೆಪುಟ:'Infobox ದೇಶ' ಟೆಂಪ್ಲೇಟು ಅಳವಡಿತ ಪುಟಗಳು

ಈ ರೀತಿಯ ವರ್ಗಗಳನ್ನು(ಅಂದರೆ ಟೆಂಪ್ಲೇಟು ಎಲ್ಲೆಲ್ಲಿ ಬಳಕೆಯಾಗಿದೆ ಎಂದು) manual ಆಗಿ ಸ್ಥಾಪಿಸಿ, ಅದನ್ನು maintain ಮಾಡುವ ಅವಶ್ಯಕತೆಯಿಲ್ಲ. ವಿಕಿಪೀಡಿಯ ಬಳಸುವ ತಂತ್ರಾಂಶದಲ್ಲಿ ಇದಕ್ಕಾಗಿಯೇ ಒಂದು ವಿಶೇಷ ಪುಟ (Special page) ಇದೆ. Whatlinkshere ಸೌಲಭ್ಯವನ್ನುಪಯೋಗಿಸಿ, ಈ ಟೆಂಪ್ಲೇಟನ್ನು ಯಾವ ಯಾವ ಪುಟದಲ್ಲಿ ಬಳಸಾಗಿದೆ ಎಂದು automatic ಆಗಿ ಕಂಡು ಹಿಡಿಯಬಹುದು.

ಈ ಪುಟ ನೋಡಿ: [೧]

ಇದರಲ್ಲಿ inclusion ಎಂದು ನಮೂದಿಸಲ್ಪಟ್ಟಿರುವ ಪುಟಗಳಲ್ಲಿ ಈ ಟೆಂಪ್ಲೇಟಿನ ಬಳಕೆಯಾಗಿದೆ ಎಂದರ್ಥ.

Whatlinkshere ಸೌಲಭ್ಯವು ಈ ವರ್ಗದ ಕೆಲಸವನ್ನು automatic ಆಗಿ ನಿರ್ವಹಿಸುತ್ತದೆ ಎಂಬುದಕ್ಕೆ ಇತರ ಸದಸ್ಯರೂ ಸಹಮತಿ ಸೂಚಿಸಿದಲ್ಲಿ, ಈ ವರ್ಗವನ್ನು ಅಳಿಸುವಿಕೆಗೆ ಹಾಕಬಹುದು. - ಮನ|Mana Talk - Contribs ೧೬:೩೪, ೮ September ೨೦೦೬ (UTC)

ಕ್ಷಮಿಸಿ. ನನಗಿದು ಗೊತ್ತಿರಲಿಲ್ಲ. ಈ Whatlinkshere ಪುಟಕ್ಕೆ ಹೇಗೆ ಹೋಗುವುದು? ಶುಶ್ರುತ \ಮಾತು\ಕತೆ ೦೪:೪೮, ೯ September ೨೦೦೬ (UTC)
ಎಡಗಡೆ ಭಾಗದಲ್ಲಿರುವ 'ಉಪಕರಣ' ಮೆನುವಿನಲ್ಲಿ ಮೊದಲ ಸಂಪರ್ಕ ಇದೇ ಆಗಿದೆ. ಸಂಪರ್ಕದ ಹೆಸರು: "ಇಲ್ಲಿಗೆ ಯಾವ ಸಂಪರ್ಕ ಕೂಡುತ್ತದೆ". - ಮನ|Mana Talk - Contribs ೦೫:೦೬, ೯ September ೨೦೦೬ (UTC)
ಧನ್ಯವಾದಗಳು :) ಇದನ್ನು ಆಳಿಸುವಿಕೆಗೆ ಹಾಕೋಣ. ಎಲ್ಲೆಡೆ ವರ್ಗೀಕರಣವನ್ನು ತೆಗೆಯುತ್ತೇನೆ. ಶುಶ್ರುತ \ಮಾತು\ಕತೆ ೧೭:೨೭, ೯ September ೨೦೦೬ (UTC)
Return to "'Infobox ದೇಶ' ಟೆಂಪ್ಲೇಟು ಅಳವಡಿತ ಪುಟಗಳು" page.