ವಜ್ರಮುಷ್ಟಿ (ಚಲನಚಿತ್ರ)

ವಜ್ರಮುಷ್ಟಿ, ಭಾರ್ಗವ ನಿರ್ದೇಶನ ಮತ್ತು ಕೃಷ್ಣರಾಜು ನಿರ್ಮಾಪಣ ಮಾಡಿರುವ ೧೯೮೫ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಸತ್ಯಂ ಸಂಗೀತ ನಿರ್ದೇಶನ ಮಾಡಿದ್ದಾರೆ. ಶಂಕರನಾಗ್ , ವಜ್ರಮುನಿ ಮತ್ತು ಗಾಯತ್ರಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[][]

ವಜ್ರಮುಷ್ಟಿ (ಚಲನಚಿತ್ರ)
ವಜ್ರಮುಷ್ಟಿ
ನಿರ್ದೇಶನಭಾರ್ಗವ
ನಿರ್ಮಾಪಕಕೃಷ್ಣರಾಜು
ಪಾತ್ರವರ್ಗಶಂಕರನಾಗ್, ಗಾಯತ್ರಿ, ವಜ್ರಮುನಿ, ಮುಖ್ಯಮಂತ್ರಿ ಚಂದ್ರು, ತೂಗುದೀಪ ಶ್ರೀನಿವಾಸ್, ಶಕ್ತಿಪ್ರಸಾದ್
ಸಂಗೀತಸತ್ಯಂ
ಛಾಯಾಗ್ರಹಣಆರ್.ಮಧುಸೂದನ್
ಬಿಡುಗಡೆಯಾಗಿದ್ದು೧೯೮೫
ಚಿತ್ರ ನಿರ್ಮಾಣ ಸಂಸ್ಥೆಮೋಹನಮುರಳಿ ಪ್ರೊಡಕ್ಷನ್ಸ್

ಪಾತ್ರವರ್ಗ

ಬದಲಾಯಿಸಿ
  • ನಾಯಕ(ರು) = ಶಂಕರನಾಗ್
  • ನಾಯಕಿ(ಯರು) = ಗಾಯತ್ರಿ
  • ವಜ್ರಮುನಿ
  • ಮುಖ್ಯಮಂತ್ರಿ ಚಂದ್ರು
  • ತೂಗುದೀಪ ಶ್ರೀನಿವಾಸ್
  • ಶಕ್ತಿಪ್ರಸಾದ್

ಉಲ್ಲೇಖಗಳು

ಬದಲಾಯಿಸಿ