ಲೈಕ್ಟೆನ್‍ಸ್ಟೈನ್
(ಲಿಕ್ಟೆನ್‍ಸ್ಟೈನ್ ಇಂದ ಪುನರ್ನಿರ್ದೇಶಿತ)
ಲೀಖ್ಟೆನ್‌ಸ್ಟೈನ್ ಸಂಸ್ಥಾನ ಪಶ್ಚಿಮ ಯುರೋಪ್ನ ಆಲ್ಪ್ಸ್ ಪರ್ವತಪ್ರಾಂತ್ಯದ ಒಂದು ರಾಷ್ಟ್ರ. ಇದರ ಪಶ್ಚಿಮದಲ್ಲಿ ಸ್ವಿಟ್ಜರ್ಲೆಂಡ್ ಮತ್ತು ಪೂರ್ವದಲ್ಲಿ ಆಸ್ಟ್ರಿಯ ದೇಶಗಳಿವೆ. ಸಂಪೂರ್ಣ ಪರ್ವತಮಯವಾದ ಲೀಖ್ಟೆನ್‌ಸ್ಟೈನ್ ಹಿಮದ ಕ್ರೀಡೆಗಳಿಗೆ ಪ್ರಸಿದ್ಧವಾಗಿದೆ.
ಲೀಖ್ಟೆನ್ಸ್ಟೈನ್ ಸಂಸ್ಥಾನ Fürstentum Liechtenstein | |
---|---|
Motto: "Für Gott, Fürst und Vaterland" For God, Prince and Fatherland | |
Anthem: Oben am jungen Rhein "Up on the Young Rhine" | |
Capital | ವಾಡುಜ್ |
Largest city | ಷಾನ್ |
Official languages | ಜರ್ಮನ್ |
Demonym(s) | Liechtensteiner, local talk Liechter |
Government | ಸಂಸದೀಯ ಪ್ರಜಾಸತ್ತೆ ಮತ್ತು ಸಾಂವಿಧಾನಿಕ ಅರಸೊತ್ತಿಗೆ |
• ಯುವರಾಜ | ಹಾನ್ಸ್ ಆಡಮ್ - ೨ |
• ಪ್ರಧಾನಿ | ಯುವರಾಜ ಅಲೋಯಿಸ್ |
• | ಒಟ್ಮಾರ್ ಹೇಸ್ಲರ್ |
ಸ್ವಾತಂತ್ರ್ಯ ಸಂಸ್ಥಾನವಾಗಿ ರಚನೆ | |
• ಪ್ರೆಸ್‌ಬರ್ಗ್ ಒಡಂಬಡಿಕೆ | 1806 |
• Water (%) | ಅತ್ಯಲ್ಪ |
Population | |
• 2007 estimate | 34,247 (204ನೆಯದು) |
• 2000 census | 33,307 |
GDP (PPP) | 2004 estimate |
• Total | $825 ಮಿಲಿಯನ್ (ಮಾಹಿತಿ ಅಪೂರ್ಣ) |
• Per capita | $25,000 (ಮಾಹಿತಿ ಅಪೂರ್ಣ) |
HDI (ಮಾಹಿತಿ ಇಲ್ಲ) | ಮಾಹಿತಿ ಇಲ್ಲ Error: Invalid HDI value · ಮಾಹಿತಿ ಇಲ್ಲ |
Currency | ಸ್ವಿಸ್ ಫ್ರಾಂಕ್ (CHF) |
Time zone | UTC+1 (CET) |
• Summer (DST) | UTC+2 (CEST) |
Calling code | 423 |
ISO 3166 code | LI |
Internet TLD | .li |