ಲಾಲಿ (ಚಲನಚಿತ್ರ)
ಕನ್ನಡ ಚಲನಚಿತ್ರ
ವಿಷ್ಣುವರ್ಧನ್ ಅವರ ಸಾರ್ವಕಾಲಿಕ ಅತ್ಯುತ್ತಮ ನಟನೆಯ ಚಿತ್ರ ಇದಾಗಿದೆ.
ಲಾಲಿ (ಚಲನಚಿತ್ರ) | |
---|---|
ಲಾಲಿ | |
ನಿರ್ದೇಶನ | ದಿನೇಶ್ ಬಾಬು |
ನಿರ್ಮಾಪಕ | ರಾಕ್ ಲೈನ್ ವೆಂಕಟೇಶ್ |
ಪಾತ್ರವರ್ಗ | ಡಾ. ವಿಷ್ಣುವರ್ಧನ್ ಶಾಂತಿ ಕೃಷ್ಣ ಮೋಹಿನಿ, ವಿನಯಾ ಪ್ರಸಾದ್, ಹರೀಶ್ |
ಸಂಗೀತ | ವಿ.ಮನೋಹರ್ |
ಬಿಡುಗಡೆಯಾಗಿದ್ದು | ೧೯೯೭ |
ಪ್ರಶಸ್ತಿಗಳು | ಕರ್ನಾಟಕ ಸರ್ಕಾರದಿಂದ ೨ನೇ ಅತ್ಯುತ್ತಮ ಚಿತ್ರ , ವಿಷ್ಣುವರ್ಧನ್ ಗೆ ೬ನೇ ಬಾರಿಗೆ ಅತ್ಯುತ್ತಮ ನಟ ಪ್ರಶಸ್ತಿ |
ಚಿತ್ರ ನಿರ್ಮಾಣ ಸಂಸ್ಥೆ | ರಾಕ್ ಲೈನ್ ಪ್ರೊಡಕ್ಷನ್ಸ್ |
ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ |