ರಾಮರಾಜ್ಯದಲ್ಲಿ ರಾಕ್ಷಸರು

ಕನ್ನಡದ ಒಂದು ಚಲನಚಿತ್ರ

ಈ ಚಿತ್ರವನ್ನು ಡಿ.ರಾಜೇಂದ್ರಬಾಬು ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಕೆ.ಸಿ.ಎನ್.ಮೋಹನ್. ಈ ಚಿತ್ರದಲ್ಲಿ ಬರುವ ಪಾತ್ರಗಳು ಶಂಕರನಾಗ್, ಗಾಯತ್ರಿ, ಗೀತಾ ಅನಂತನಾಗ್, ಸುಧೀರ್, ಸೋನಿಕ ಗಿಲ್, ಶಶಿಕುಮಾರ್, ರಮೇಶ್ ಭಟ್ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ಎಂ.ರಂಗರಾವ್.ಈ ಚಿತ್ರದ ಛಾಯಾಗ್ರಹಕರು ಬಿ.ಎಸ್.ಬಸವರಾಜ್.ಈ ಚಿತ್ರದ ಹಿನ್ನಲೆ ಗಾಯಕರು ಎಸ್.ಪಿ.ಬಾಲಸುಬ್ರಹ್ಮಣ್ಯಂ. ಈ ಚಿತ್ರವು ೧೯೯೦ ರಲ್ಲಿ ಬಿಡುಗಡೆಯಾಯಿತು.

ರಾಮರಾಜ್ಯದಲ್ಲಿ ರಾಕ್ಷಸರು
ರಾಮರಾಜ್ಯದಲ್ಲಿ ರಾಕ್ಷಸರು
ನಿರ್ದೇಶನಡಿ.ರಾಜೇಂದ್ರಬಾಬು
ನಿರ್ಮಾಪಕಕೆ.ಸಿ.ಎನ್.ಮೋಹನ್
ಪಾತ್ರವರ್ಗಶಂಕರನಾಗ್ ಗಾಯತ್ರಿ, ಗೀತಾ ಅನಂತನಾಗ್, ಸುಧೀರ್, ಸೋನಿಕ ಗಿಲ್, ಶಶಿಕುಮಾರ್, ರಮೇಶ್ ಭಟ್
ಸಂಗೀತಎಂ.ರಂಗರಾವ್
ಛಾಯಾಗ್ರಹಣಬಿ.ಎಸ್.ಬಸವರಾಜ್
ಬಿಡುಗಡೆಯಾಗಿದ್ದು೧೯೯೦
ಚಿತ್ರ ನಿರ್ಮಾಣ ಸಂಸ್ಥೆಪ್ರಗತಿ ಎಂಟರ್‍ಪ್ರೈಸಸ್
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ