ರಾಣಿ ಮಹಾರಾಣಿ

ಕನ್ನಡದ ಒಂದು ಚಲನಚಿತ್ರ

ರಾಣಿ ಮಹಾರಾಣಿ - ೧೯೯೦ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಬಿ.ರಾಮಮೂರ್ತಿ ನಿರ್ದೇಶನದ ಚಿತ್ರವಾಗಿದೆ. ಈ ಚಿತ್ರದ ನಿರ್ಮಾಪಕರು ಜೈಜಗದೀಶ್. ಅಂಬರೀಶ್, ಶಶಿಕುಮಾರ್ ಮತ್ತು ಮಾಲಾಶ್ರೀ ಅಭಿನಯದ ಚಿತ್ರವಾಗಿದೆ. ಹಂಸಲೇಖ ರವರ ಸಂಗೀತ ನಿರ್ದೇಶನದಿಂದ ಈ ಚಿತ್ರವು ಮಾಡಲಾಗಿದೆ.

ರಾಣಿ ಮಹಾರಾಣಿ
ರಾಣಿ ಮಹಾರಾಣಿ.jpg
ನಿರ್ದೇಶನಬಿ.ರಾಮಮೂರ್ತಿ
ನಿರ್ಮಾಪಕಜೈಜಗದೀಶ್
ಪಾತ್ರವರ್ಗಅಂಬರೀಶ್, ಶಶಿಕುಮಾರ್ ಮಾಲಾಶ್ರೀ ಉಮಾಶ್ರಿ, ದೊಡ್ಡಣ್ಣ, ಜಗ್ಗೇಶ್, ಶಾಂತಮ್ಮ
ಸಂಗೀತಹಂಸಲೇಖ
ಛಾಯಾಗ್ರಹಣಎಸ್.ವಿ.ಶ್ರೀಕಾಂತ್
ಬಿಡುಗಡೆಯಾಗಿದ್ದು೧೯೯೦
ಚಿತ್ರ ನಿರ್ಮಾಣ ಸಂಸ್ಥೆಅರ್ಪಿತ ಆರ್ಟ್ಸ್
ಸಾಹಿತ್ಯಹಂಸಲೇಖ
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ, ಮಂಜುಳಾ ಗುರುರಾಜ್

ಪಾತ್ರಸಂಪಾದಿಸಿ

  • ಅಂಬರೀಷ್
  • ಶಶಿಕುಮಾರ್
  • ಮಾಲಾಶ್ರೀ
  • ಉಮಾಶ್ರೀ
  • ದೊಡ್ಡಣ್ಣ
  • ಜಗ್ಗೇಶ್
  • ಮೈಸೂರು ಲೋಕೇಶ್
  • ಎಂ.ಎಸ್.ಉಮೇಶ್
  • ಟೆನಿಸ್ ಕೃಷ್ಣ