ರಮೇಶ್
ಕನ್ನಡ ಚಿತ್ರರಂಗ ಕಂಡ ಪ್ರತಿಭಾವಂತ ನಟರಲ್ಲೊಬ್ಬರು. ಕೆ.ಬಾಲಚಂದರ್ ನಿರ್ದೇಶನದ ಸುಂದರ ಸ್ವಪ್ನಗಳು ಮೂಲಕ ಚಿತ್ರರಂಗ ಪ್ರವೇಶ ಮಾಡಿದರು. ಅದಕ್ಕೆ ಮೊದಲು ಬೆಂಗಳೂರು ದೂರದರ್ಶನದಲ್ಲಿ 'ಪರಿಚಯ ಎಂಬ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದರು. ಅನೇಕ ಚಿತ್ರಗಳಲ್ಲಿ ನಾಯಕ ನಟರಾಗಿ ನಟಿಸಿ, ಯಶಸ್ವಿಯಾಗಿದ್ದಾರೆ. ರಾಮ ಶಾಮ ಭಾಮ ಚಿತ್ರವನ್ನು ನಿರ್ದೇಶಿಸುವ ಮೂಲಕ ನಿರ್ದೇಶಕರಾಗಿದ್ದಾರೆ. ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಹೂಮಳೆ ಮತ್ತು ಅಮೃತಧಾರೆ ಚಿತ್ರಕಥೆಗೆ ನೆರವು ನೀಡಿದ್ದಾರೆ.
ತಮಿಳು ಚಿತ್ರರಂಗದಲ್ಲಿಯೂ ರಮೇಶ್ ಅರವಿಂದ್ ಎಂಬ ಹೆಸರಿನಿಂದ ಪ್ರಸಿದ್ಧರಾಗಿದ್ದಾರೆ. ಉತ್ತಮ ವಿಲನ್ ಚಿತ್ರದ ಮೂಲಕ ತಮಿಳು ಚಿತ್ರ ನಿರ್ದೇಶನಕ್ಕೆ ಪಾದಾರ್ಪಣೆ ಮಾಡಿದ್ದಾರೆ.
ರಮೇಶ್ ಅಭಿನಯಿಸಿರುವ ಕೆಲವು ಚಿತ್ರಗಳುಸಂಪಾದಿಸಿ
- ಸುಂದರ ಸ್ವಪ್ನಗಳು
- ಮೌನಗೀತೆ
- ಏಳು ಸುತ್ತಿನ ಕೋಟೆ
- ಅಮೆರಿಕಾ ಅಮೆರಿಕಾ
- ಅಮೃತ ವರ್ಷಿಣಿ
- ಶ್ರೀಗಂಧ
- ಅರುಣೋದಯ
- ಸಂಭ್ರಮ
- ಪಂಚಮವೇದ
- ಪಕ್ಕ ಚುಕ್ಕ
- ಅನುರಾಗ ಸಂಗಮ
- ಕುರಿಗಳು ಸಾರ್ ಕುರಿಗಳು
- ಕೋತಿಗಳು ಸಾರ್ ಕೋತಿಗಳು
- ಕತ್ತೆಗಳು ಸಾರ್ ಕತ್ತೆಗಳು
- ಶಾಂತಿ ಕ್ರಾಂತಿ
- ಯಾರೇ ನೀನು ಚೆಲುವೆ
- ಓ ಮಲ್ಲಿಗೆ
- ಅಂತರ್ಗಾಮಿ
- ಪುಂಡ ಪ್ರಚಂಡ
- ನಮ್ಮೂರ ಮಂದಾರಹೂವೆ
- ಮುಂಗಾರಿನ ಮಿಂಚು
- ಜೋಕ್ ಫಾಲ್ಸ್
- ಆಪ್ತಮಿತ್ರ
- ಚಂದ್ರಮುಖಿ ಪ್ರಾಣಸಖಿ
- ಹೃದಯಾ ಹೃದಯ
- ರಾಮ ಶಾಮ ಭಾಮ
- ತುತ್ತಾ ಮುತ್ತಾ
- ವೆಂಕಟ ಇನ್ ಸಂಕಟ
- ಸತ್ಯವಾನ್ ಸಾವಿತ್ರಿ
- ಚೆಲುವೆಯೇ ನಿನ್ನ ನೋಡಲು
- ನಮ್ಮಣ್ಣ ಡಾನ್
- ಚಂದ್ರೋದಯ
- ಕ್ರೇಜಿ ಕುಟುಂಬ
- ಭೂಮಿ ತಾಯಿ ಚೊಚ್ಚಲ ಮಗ
- ಪ್ರೇಮರಾಗ ಹಾಡು ಗೆಳತಿ
- ಆಪ್ತಮಿತ್ರ
- ವಿಷ್ಣು ಸೇನೆ
- ವರ್ಷ
- ದೀಪಾವಳಿ
- ಶಾಪ
- ಶ್ರೀರಸ್ತು ಶುಭಮಸ್ತು
- ಬಿಸಿ ಬಿಸಿ
- ಆಕ್ಸಿಡೆಂಟ್
- ಅಮ್ಮಾ ನಿನ್ನ ತೋಳಿನಲ್ಲಿ
- ನನ್ನ ಹೆಂಡ್ತಿ ಚೆನ್ನಾಗಿದ್ದಾಳೆ
- ಮುತ್ತು
- ಪ್ರೇಮಿ ನಂ. 1
- ಇದು ಎಂಥಾ ಪ್ರೇಮವಯ್ಯ,
ಉಲೇಖಗಳುಸಂಪಾದಿಸಿ
https://www.filmibeat.com/celebs/ramesh-aravind.html
https://timesofindia.indiatimes.com/topic/Ramesh-Aravind
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |