@ ಕನ್ನಡ ಚಲನಚಿತ್ರ ರಥಾವರ@

  • ಚಿತ್ರ: ರಥಾವರ
  • ನಿರ್ಮಾಣ: ಧರ್ಮಶ್ರೀ ಮಂಜುನಾಥ
  • ಕಥೆ-ಚಿತ್ರಕಥೆ-ನಿರ್ದೇಶನ:ಚಂದ್ರಕಾಂತ ಬಂಡಿಯಪ್ಪ
  • ಛಾಯಗ್ರಹಣ;ಭುವನ್ ಗೌಡ
  • ಸಂಗೀತ: ಧರ್ಮಾವೀಶ್
  • ಸಂಕಲನ: ಶ್ರೀಕಾಂತ್
  • ತಾರಾಗಣ: ಶ್ರೀ ಮುರುಳಿ, ರಚಿತಾರಾಮ್, ರವಿಶಂಕರ್, ಸೌರವ್ ಲೋಕಿ, ಉದಯ, ಚರಣ್ ರಾಜ್, ಚಿತ್ರ, ಸಾಧುಕೊಕೀಲ, ಚಿಕ್ಕಣ್ಣ ಮತ್ತು ಇತರರು.
  • ಬಿಡುಗಡೆ ದಿನಾಂಕ: ಡಿಸೆಂಬರ್, ೦೪

ಸಂಕ್ಷಿಪ್ತ ವಿವರಣೆ-- ಎಮ್.ಎಲ್.ಎ ಮಣಿಕಂಠನ(ರವಿಶಂಕರ್) ಮೆಚ್ಚಿನ ಆಪ್ತ ರಥ(ಶ್ರೀ ಮುರುಳಿ) ನಿ‍‍‍ಷ್ಠೆಯಿಂದ ಮಣೀಕಂಠನಿಗೋಸ್ಕರ ಬದುಕುತಿರುತ್ತಾನೆ. ಅವನು ಎನೇ ಹೇಳಿದರೂ ಸರಿಯೋ ತಪ್ಪೋ ಎಂದು ಗೊಡವೆಗೆ ಹೋಗದೆ ಕಣ್ಣು ಮುಚ್ಚಿ ಕೆಲಸ ಮಾಡುತಿದುತ್ತಾನೆ. ಓಟ್ಟಾರೆಯಾಗಿ ಹೇಳಬೇಕೆಂದರೆ ಮಣಿಕಂಠನ 'ರಥಾವರ'ದಂತೆ ಇರುತ್ತಾನೆ. ಎಮ್.ಎಲ್.ಎ ಆಗಿರುವ ಮಣಿಕಂಠ ಸಿ.ಎಂ. ಆಗಬೇಕೆಂಬುದು ರಥಾವರನ ಕನಸು. ಅದಕ್ಕೋಸ್ಕರ ಏನು ಬೇಕಾದರೂ ಮಾಡಲು ರಥ ಸಿದ್ದನಿರುತ್ತಾನೆ. ಆದರೆ ಮಣಿಕಂಠ ಸಿ.ಎಂ ಆಗಬೇಕು ಅಂದರೆ ಆತ ಒಬ್ಬರು ಸತ್ತ ಮಂಗಳಮುಖಿಯ ಮುಖ ನೋಡಬೇಕು ಎಂದು ಸ್ವಾಮೀಜಿ ಹೇಳುತ್ತಾರೆ. ಆದರೆ ಇದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಆದರೆ ಇದನ್ನು ಮಣಿಕಂಠ ಇದರಲ್ಲಿ ಯಶಸ್ಸು ಕಾಣುವುದರ ಜೊತೆಗೆ ಮಣಿಕಂಠನನ್ನು ಸಿ.ಎಂ ಮಾಡುವುದರಲ್ಲಿ ಯಶಸ್ಸು ಕಾಣುತ್ತಾನೆ.

"https://kn.wikipedia.org/w/index.php?title=ರಥಾವರ&oldid=676266" ಇಂದ ಪಡೆಯಲ್ಪಟ್ಟಿದೆ