ಯೆ ಸಾಲಿ ಜಿಂದಗಿ ಒಂದು ೨೦೧೧ರಲ್ಲಿ ಬಿಡುಗಡೆಯಾಗಿರುವ ಬಾಲಿವುಡ್ ಚಲನಚಿತ್ರ. ಸುಧೀರ್ ಮಿಶ್ರ ನಿರ್ದೇಶಿಸಿರುವ ಈ ಚಿತ್ರದಲ್ಲಿ ಇರ್ಫಾನ್ ಖಾನ್, ಅರುಣೋದಯ್ ಸಿಂಗ್, ಚಿತ್ರಾಂಗದ ಸಿಂಗ್ ಹಾಗೂ ಅದಿತಿ ರಾವ್ ಹೈದಾರಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ೪ ಫ಼ೆಬ್ರವರಿ ೨೦೧೧ ರಂದು ಈ ಚಿತ್ರ ಬಿಡುಗಡೆಯಾಯಿತು. ಇದು ಒಂದು ರಮ್ಯ ರೋಮಾಂಚಕ ಚಲನಚಿತ್ರ.

ಯೆ ಸಾಲಿ ಜಿಂದಗಿ
ಚಿತ್ರ:Yeh Saali Zindagi Poster.jpg
Theatrical release poster
ನಿರ್ದೇಶನಸುಧೀರ್ ಮಿಶ್ರಾ
ನಿರ್ಮಾಪಕಪ್ರಕಾಶ್ ಝಾ
ಪಾತ್ರವರ್ಗIrrfan Khan
Arunoday Singh
Chitrangada Singh
Aditi Rao Hydari
ಸಂಗೀತNishat Khan
ಛಾಯಾಗ್ರಹಣSachin Kumar Krishnan
ವಿತರಕರುCine Raas Entertainment Pvt. Ltd.
ಅವಧಿ134 Minutes
ದೇಶIndia
ಭಾಷೆHindi
ಬಂಡವಾಳ 8 crore
ಬಾಕ್ಸ್ ಆಫೀಸ್ 10.75 crore[]

ಉಲ್ಲೆಖಗಳು

ಬದಲಾಯಿಸಿ
  1. "Saat Khoon Maaf Poor Opening Patiala House Dull First Week". Box Office India. Archived from the original on 2011-02-22. Retrieved 2011-02-24.{{cite web}}: CS1 maint: bot: original URL status unknown (link)