ಮೌನ ಹೋರಾಟ (ಚಲನಚಿತ್ರ)

ಮೌನ ಹೋರಾಟ , ಹೆಚ್.ಎ.ಎನ್.ಪ್ರಸಾದ್ ನಿರ್ದೇಶನ ಮತ್ತು ಮಂಜುನಾಥ್ ಹೆಗ್ಡೆ ನಿರ್ಮಾಣ ಮಾಡಿರುವ ೧೯೯೦ಕನ್ನಡ ಚಲನಚಿತ್ರ. ಈ ಚಿತ್ರಕ್ಕೆ ಶಂಕರ್ ಗಣೇಶ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಸತ್ಯಜಿತ್ , ಸುಂದರ ಕೃಷ್ಣ ಅರಸ್ ಮತ್ತು ತ್ರಿವೇಣಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೧][೨]

ಮೌನ ಹೋರಾಟ (ಚಲನಚಿತ್ರ)
ಮೌನ ಹೋರಾಟ
ನಿರ್ದೇಶನಹೆಚ್.ಎ.ಎನ್.ಪ್ರಸಾದ್
ನಿರ್ಮಾಪಕಮಂಜುನಾಥ್ ಹೆಗ್ಡೆ
ಕಥೆಮಂಜು ಹೆಗ್ಡೆ, ವಸಂತ್ ಕುಮಾರ್ ಕೊಂಡ್ಡಜ್ಜಿ
ಪಾತ್ರವರ್ಗಸತ್ಯಜಿತ್, ತ್ರಿವೇಣಿ, ಸುಂದರ ಕೃಷ್ಣ ಅರಸ್
ಸಂಗೀತಶಂಕರ್ ಗಣೇಶ್
ಛಾಯಾಗ್ರಹಣಎಸ್.ಆರ್.ಭಟ್
ಬಿಡುಗಡೆಯಾಗಿದ್ದು೧೯೯೦
ಚಿತ್ರ ನಿರ್ಮಾಣ ಸಂಸ್ಥೆಶ್ರೀ ಬಾಲಾಜಿ ಸಿನಿ ಕ್ರಿಯೇಷನ್ಸ್

ಪಾತ್ರವರ್ಗ ಬದಲಾಯಿಸಿ

  • ನಾಯಕ(ರು) = ಸತ್ಯಜಿತ್
  • ನಾಯಕಿ(ಯರು) = ತ್ರಿವೇಣಿ
  • ಪೋಷಕ ನಟರು = ಸುಂದರ ಕೃಷ್ಣ ಅರಸ್

ಉಲ್ಲೇಖಗಳು ಬದಲಾಯಿಸಿ

  1. http://chiloka.com/movie/mouna-horata-1990
  2. https://kannadamoviesinfo.wordpress.com/2013/07/31/mouna-horata-1990/