ಮೇ ೧೨
ದಿನಾಂಕ
ಮೇ ೧೨ - ಮೇ ತಿಂಗಳ ಹನ್ನೆರಡನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೩೨ನೇ (ಅಧಿಕ ವರ್ಷದಲ್ಲಿ ೧೩೩ನೇ) ದಿನ. ಮೇ ೨೦೨೪
ಪ್ರಮುಖ ಘಟನೆಗಳು ಬದಲಾಯಿಸಿ
- ೧೯೬೫ - ಸೊವಿಯೆಟ್ ಒಕ್ಕೂಟದ ಬಾಹ್ಯಾಕಾಶ ನೌಕೆ ಲೂನ ೫ ಚಂದ್ರನನ್ನು ಅಪ್ಪಳಿಸಿತು.
- ೧೯೪೯ - ಎಸ್.ವಿಜಯಲಕ್ಷ್ಮಿ ಪಂಡಿತ್ ಅಮೆರಿಕದಲ್ಲಿ ಭಾರತದ ಮೊದಲ ರಾಯಭಾರಿಯಾಗಿ ಅಧಿಕಾರ ಸ್ವೀಕರಿಸಿದರು.
ಜನನ ಬದಲಾಯಿಸಿ
- ೧೮೨೦ - ಫ್ಲಾರೆನ್ಸ್ ನೈಟಿಂಗೇಲ್, ಇಂಗ್ಲೆಂಡ್ನ ಶುಶ್ರೂಶಕಿ.
- ೧೯೮೬ - ಜಾನತೆನ್ ಒರೊಜ್ಕೊ, ಮೆಕ್ಸಿಕನ್ ಫುಟ್ಬಾಲ್ ಆಟಗಾರ.
- ೧೯೮೧ - ಡೆನ್ನಿಸ್ ತ್ರಿಲೊ, ಫಿಲಿಪಿನೊ ನಟ ಮತ್ತು ಗಾಯಕ.