ಮೇಲ್ಮೈ ಎಳೆತ
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಮೇಲ್ಮೈ ಎಳೆತ (Surface tension) ವು ದ್ರವದ ಮೇಲ್ಮೈಯಲ್ಲಿ ನಡೆಯುವ ಒಂದು ಸ್ಥಿತಿಸ್ಥಾಪಕ ವಿದ್ಯಮಾನವಾಗಿದ್ದು ಇದರಿಂದ ಆ ದ್ರವವು ಕನಿಷ್ಠ ಮೇಲ್ಮೈ ಪ್ರದೇಶವನ್ನು ಹೊಂದುತ್ತದೆ.
ಈ ವಿದ್ಯಮಾನದಿಂದಾಗಿ ಅನಿಲ(ಗಾಳಿ)ದೊಂದಿಗೆ ಸಂಪರ್ಕ ಹೊಂದುವ ದ್ರವದ ಮೇಲ್ಮೈ ಒಂದು ತೆಳುವಾದ ಹಿಗ್ಗುವ(elastic) ಹಾಳೆಯಂತಾಗುವುದು. ಇಡರಿಂದಾಗಿ ನೀರಿಗಿಂತ ಹೆಚ್ಚಿನ ಸಾಂದ್ರತೆಯನ್ನು ಹೊಂದಿರುವ ಕೆಲವು ಕೀಟಗಳೂ ಸಹ ನೀರಿನ ಮೇಲೆ ಸರಾಗವಾಗಿ ಓಡಾಡುತ್ತವೆ.
ಮೇಲ್ಮೈ ಎಳೆತ ಮತ್ತು ದುರಾರ್ದ್ರೀಯತೆ(hydrophobicity)ಯ ಒಟ್ಟು ಪರಿಣಾಮದಿಂದ ನೀರಿನ ಹನಿಯನ್ನು ತುಂಡರಿಸುವ ಪ್ರಯೋಗ.