ಮೃತ್ಯುಂಜಯ ಚಿತ್ರವು ೩೦ ಜೂಲೈ ೧೯೯೦ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಚಿ.ದತ್ತರಾಜ್‌ರವರು ನಿರ್ದೇಶಿಸಿದ್ದಾರೆ. ರಾಘವೇಂದ್ರರವರು ಈ ಚಿತ್ರವನ್ನು ನಿರ್ಮಾನಿಸಿದ್ದಾರೆ.

ಮೃತ್ಯುಂಜಯ
ಮೃತ್ಯುಂಜಯ
ನಿರ್ದೇಶನಚಿ.ದತ್ತರಾಜ್
ನಿರ್ಮಾಪಕರಾಘವೇಂದ್ರ
ಪಾತ್ರವರ್ಗಶಿವರಾಜಕುಮಾರ್ ಮಾಲಾಶ್ರೀ ಶಶಿಕುಮಾರ್, ಉಮಾಶ್ರೀ, ಧಿರೇಂದ್ರ ಗೋಪಾಲ್
ಸಂಗೀತಉಪೇಂದ್ರಕುಮಾರ್
ಛಾಯಾಗ್ರಹಣವಿ.ಕೆ.ಕಣ್ಣನ್
ಬಿಡುಗಡೆಯಾಗಿದ್ದು೧೯೯೦
ಚಿತ್ರ ನಿರ್ಮಾಣ ಸಂಸ್ಥೆನಿಖಿಲೇಶ್ವರೀ ಸಿನಿ ಕಂಬೈನ್ಸ್

ಚಿತ್ರದ ಹಾಡುಗಳುಸಂಪಾದಿಸಿ

  • ಮುತ್ತು ಮುತ್ತು - ಮಂಜುಳ ಗುರುರಾಜ್, ಎಸ್.ಪಿ.ಬಿ
  • ಈ ಹರೆಯಾದ ಉಲ್ಲಸ - ಎಸ್.ಪಿ.ಬಿ, ಚೊರಸ್
  • ನೀ ಕನಸಲ್ಲಿ ಬರುತ್ತಿರುವೆ - ಮಂಜುಳ ಗುರುರಾಜ್, ಎಸ್.ಪಿ.ಬಿ
  • ಯಾರು ಏನು ಮಾಡುವರು - ಎಸ್.ಪಿ.ಬಿ, ಚೊರಸ್
  • ಕಂಡೊರ ಜೆಬ್ಬಿಗೆ ಕತ್ತರಿ - ಎಸ್.ಪಿ.ಬಿ, ಚೊರಸ್