ಮುತ್ತಿನಹಾರ

ಕನ್ನಡದ ಒಂದು ಚಲನಚಿತ್ರ

೧೯೯೦ರಲ್ಲಿ ಬಿಡುಗಡೆಯಾದ ಈ ಚಿತ್ರವು ಯುದ್ಧದ ಪಿಡುಗಿನ ಬಗ್ಗೆ ಜಾಗೃತಿ ಮೂಡಿಸುವ ಕಥಾ ಹಂದರವುಳ್ಳದ್ದಾಗಿದೆ. ಭಾರತದ ಸೈನಿಕ ಅಚ್ಚಪ್ಪನ ಪಾತ್ರದಲ್ಲಿ ವಿಷ್ಣುವರ್ಧನ್ ಮತ್ತು ನಾಯಕಿಯ ಪಾತ್ರದಲ್ಲಿ ಸುಹಾಸಿನಿ ಅಭಿನಯಿಸಿದ್ದಾರೆ.

ಮುತ್ತಿನಹಾರ
ಮುತ್ತಿನಹಾರ
ನಿರ್ದೇಶನಎಸ್.ವಿ.ರಾಜೇಂದ್ರಸಿಂಗ್ ಬಾಬು
ನಿರ್ಮಾಪಕಎಸ್.ವಿ.ರಾಜೇಂದ್ರಸಿಂಗ್ ಬಾಬು
ಚಿತ್ರಕಥೆಎಸ್.ವಿ.ರಾಜೇಂದ್ರಸಿಂಗ್ ಬಾಬು
ಪಾತ್ರವರ್ಗವಿಷ್ಣುವರ್ಧನ್ ಸುಹಾಸಿನಿ ಅಶ್ವಿನಿ, ರಾಮಕುಮಾರ್, ಕಾವ್ಯ, ಅಶ್ವಥ್, ಮಾ.ಆನಂದ್
ಸಂಗೀತಹಂಸಲೇಖ
ಛಾಯಾಗ್ರಹಣಡಿ.ವಿ.ರಾಜಾರಾಂ
ಬಿಡುಗಡೆಯಾಗಿದ್ದು೧೯೯೦
ಚಿತ್ರ ನಿರ್ಮಾಣ ಸಂಸ್ಥೆರೋಹಿಣಿ ಪಿಕ್ಚರ್ಸ್
ಸಾಹಿತ್ಯಹಂಸಲೇಖ
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ, ಡಾ.ಬಾಲಮುರಳಿಕೃಷ್ಣ, ಚಿತ್ರಾ

ಯುದ್ಧಭೂಮಿಯಲ್ಲಿ ನಡೆಯುವ ಚಕಮಕಿಗಳನ್ನು, ಸೈನಿಕರ ಮನದಲ್ಲುಂಟಾಗುವ ಗೊಂದಲಗಳನ್ನು ಚಿತ್ರದಲ್ಲಿ ಕೆಲವೆಡೆ ತೋರಿಸಲಾಗಿದೆ.

ಸ್ವಾರಸ್ಯಸಂಪಾದಿಸಿ

  • ಈ ಚಿತ್ರದ ಕೆಲವು ದೃಶ್ಯಗಳಿಗಾಗಿ ವಿಷ್ಣುವರ್ಧನ್ ತಮ್ಮ ತಲೆಗೂದಲನ್ನು ಪೂರ್ತಿಯಾಗಿ ತೆಗೆಸಿಕೊಂಡಿದ್ದರು.

ಚಿತ್ರ:125x.jpg