ಮುತ್ತಿನಂಥಾ ಮನುಷ್ಯ

ಈ ಚಿತ್ರವನ್ನು ಓಂ ಸಾಯಿಪ್ರಕಾಶ್ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಜೆ.ದೇವದಾಸ ರೆಡ್ಡಿ.ಈ ಚಿತ್ರದಲ್ಲಿ ಬರುವ ಪಾತ್ರಗಳು ಪ್ರಭಾಕರ್, ಭಾರತಿ, ರಾಮಕೃಷ್ಣ, ಶಿವ ಕುಮಾರ್, ವಿಜಯರಂಜಿನಿ, ಅಭಿನಯ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ಚಕ್ರವರ್ತಿ.ಈ ಚಿತ್ರದ ಛಾಯಾಗ್ರಹಕರು ಕಬೀರ್ ಲಾಲ್.ಈ ಚಿತ್ರದ ಹಿನ್ನಲೆ ಗಾಯಕರು ಎಸ್.ಪಿ.ಬಾಲಸುಬ್ರಹ್ಮಣ್ಯಂ. ಈ ಚಿತ್ರವು ೧೯೮೯ ರಲ್ಲಿ ಬಿಡುಗಡೆಯಾಯಿತು. .

ಮುತ್ತಿನಂಥಾ ಮನುಷ್ಯ
ಮುತ್ತಿನಂತಾ ಮನುಷ್ಯ
ನಿರ್ದೇಶನಓಂ ಸಾಯಿಪ್ರಕಾಶ್
ನಿರ್ಮಾಪಕಜೆ.ದೇವದಾಸ ರೆಡ್ಡಿ
ಪಾತ್ರವರ್ಗಪ್ರಭಾಕರ್, ಭಾರತಿ ರಾಮಕೃಷ್ಣ, ಶಿವ ಕುಮಾರ್, ವಿಜಯರಂಜಿನಿ, ಅಭಿನಯ
ಸಂಗೀತಚಕ್ರವರ್ತಿ
ಛಾಯಾಗ್ರಹಣಕಬೀರ್ ಲಾಲ್
ಬಿಡುಗಡೆಯಾಗಿದ್ದು೧೯೮೯
ಚಿತ್ರ ನಿರ್ಮಾಣ ಸಂಸ್ಥೆಮಂಜುಶ್ರೀ ಪ್ರೊಡಕ್ಷನ್ಸ್
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ