ಮಹಾದಾಸೋಹಿ ಶರಣ ಬಸವ (ಚಲನಚಿತ್ರ)

ಮಹಾದಾಸೋಹಿ ಶರಣ ಬಸವ - ೧೯೮೮ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಶಂಕರಲಿಂಗ ಸುಗ್ನಳ್ಳಿ ನಿರ್ದೇಶನದ ಚಿತ್ರವಾಗಿದೆ. ಈ ಚಿತ್ರದ ನಿರ್ಮಾಪಕರು ಶ್ರೀಮತಿ ವಿಜಯಲಕ್ಷ್ಮಿ ಆರ್ ನಾದಗೌಡ. ಈ ಚಿತ್ರದಲ್ಲಿ ಶ್ರೀನಿವಾಸಮೂರ್ತಿ ಮತ್ತು ತ್ರಿವೇಣಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕೆ.ಪಿ.ಸುಖದೇವ್ ರವರ ಸಂಗೀತ ನಿರ್ದೇಶನದಿಂದ ಈ ಚಿತ್ರವು ಮಾಡಲಾಗಿದೆ.[೧]

ಮಹಾದಾಸೋಹಿ ಶರಣ ಬಸವ (ಚಲನಚಿತ್ರ)
ಮಹಾದಾಸೋಹಿ ಶರಣ ಬಸವ
ನಿರ್ದೇಶನಶಂಕರಲಿಂಗ ಸುಗ್ನಳ್ಳಿ
ನಿರ್ಮಾಪಕವಿಜಯಲಕ್ಷ್ಮಿ
ಪಾತ್ರವರ್ಗಶ್ರೀನಿವಾಸಮೂರ್ತಿ ತ್ರಿವೇಣಿ ಶಂಕರಲಿಂಗ ಸಿಂಗ್ನಳ್ಳಿ, ಮುಖ್ಯಮಂತ್ರಿ ಚಂದ್ರು, ಅಶ್ವಥ್, ದೊಡ್ಡಣ್ಣ, ವೈಶಾಲಿ ಕಾಸರವಳ್ಳಿ, ಸದಾಶಿವ ಬ್ರಹ್ಮಾವರ
ಸಂಗೀತಕೆ.ಪಿ.ಸುಖದೇವ್
ಛಾಯಾಗ್ರಹಣಅಣ್ಣಯ್ಯ
ಬಿಡುಗಡೆಯಾಗಿದ್ದು೧೯೮೮
ಚಿತ್ರ ನಿರ್ಮಾಣ ಸಂಸ್ಥೆಕಾಯಕ ಚಿತ್ರಾಲಯ

ಪಾತ್ರಸಂಪಾದಿಸಿ

  • ಶ್ರೀನಿವಾಸ ಮೂರ್ತಿ
  • ತ್ರಿವೇಣಿ
  • ಕೆ.ಎಸ್.ಅಶ್ವಥ್
  • ಸೀತಾರಾಮ್
  • ಸದಾಶಿವ ಬ್ರಹ್ಮಾವರ
  • ಮೈಸೂರು ಲೋಕೇಶ್
  • ಡೇವಿಡ್ ಪ್ರಸನ್ನಕುಮಾರ್
  • ವೈಶಾಲಿ ಕಾಸರವಳ್ಳಿ
  • ಸರ್ವಮಂಗಳ
  • ಮಾಲತಿ ಸುಧೀರ್
  • ಅನಿತಾರಾಣಿ
  • ಸುಲೋಚನ
  • ಸಿತಾರಾ
  • ಶಿವಕುಮಾರ್
  • ತಾರಾ
  • ಸತ್ಯಜಿತ್
  • ಮುಖ್ಯಮಂತ್ರಿ ಚಂದ್ರು
  • ರಾಜಾನಂದ್
  • ಸುಧೀರ್
  • ಸುಂದರ್ ಕೃಷ್ಣ ಅರಸ್
  • ದೊಡ್ಡಣ್ಣ
  • ಅರವಿಂದ್
  • ಬಿ.ಸಿ.ವೆಂಕಟಪ್ಪ
  • ಶಂಕರಲಿಂಗ ಸುಗ್ನಳ್ಳಿ

ಉಲ್ಲೇಖಗಳುಸಂಪಾದಿಸಿ

  1. "Mahadasohi Sharana Basava – ಮಹಾದಾಸೋಹಿ ಶರಣಬಸವ (1988/೧೯೮೮)". kannadamoviesinfo.wordpress.com. Retrieved 15 May 2017.