ಕನ್ನಡದ ಪ್ರಥಮ ರಾಜನೆಂದೆ ಹೆಸರಾದ ಕದಂಬರ ದೊರೆ ಮಯೂರವರ್ಮನ ಕಥೆಯನ್ನಾಧರಿಸಿದ ಚಲನಚಿತ್ರ.

ಮಯೂರ(ಚಲನಚಿತ್ರ)
ಮಯೂರ
ನಿರ್ದೇಶನವಿಜಯ್
ನಿರ್ಮಾಪಕಟಿ.ಪಿ. ವೇಣುಗೋಪಾಲ್
ಪಾತ್ರವರ್ಗ ರಾಜಕುಮಾರ್ ಮಂಜುಳಾ ಶ್ರೀನಾಥ್,ವಜ್ರಮುನಿ
ಸಂಗೀತಜಿ.ಕೆ.ವೆಂಕಟೇಶ್
ಛಾಯಾಗ್ರಹಣಅಣ್ಣಯ್ಯ
ಬಿಡುಗಡೆಯಾಗಿದ್ದು೧೯೭ರನಸನಸವಋಷಯಿಸಋಯನನಷಷ೫
ಹಿನ್ನೆಲೆ ಗಾಯನ ರಾಜಕುಮಾರ್, ಎಸ್.ಜಾನಕಿ


ಚಿತ್ರಗೀತೆಗಳು
ಹಾಡು ಸಾಹಿತ್ಯ ಹಿನ್ನೆಲೆ ಗಾಯನ
ನಾನಿರುವುದೇ ನಿಮಗಾಗಿ ಡಾ.ರಾಜ್ ಕುಮಾರ್,
ಹಗಲೋ ಇರುಳೋ ನನಗೊಂದೂ ಎಸ್.ಜಾನಕಿ
ಈ ಮೌನವ ತಾಳೆನು ಡಾ.ರಾಜ್ ಕುಮಾರ್, ಎಸ್.ಜಾನಕಿ