ಭೀಮಲಿಂಗೇಶ್ವರ ದೇವಸ್ಥಾನ

ಸ್ಥಳ ಪುರಾಣದ ಪ್ರಕಾರ ಅಮರ ನಾರಾಯಣ ಸ್ವಾ,ಮಿಯ ಪ್ರತಿಷ್ಠಾಪನೆ ದ್ವಾಪರಯುಗ ದೇವೇಂದ್ರನಿಂದ, ಪಾಂಡವರು ಇಲ್ಲಿ ಅಜ್ಞಾತ ವಾಸದಲ್ಲಿದ್ದಾಗ ಏಕಚಕ್ರನಗರ ಎಂಬ ಹೆಸರು. ಭೀಮ ಬಕಾಸುರನೆಂಬ ರಾಕ್ಷಸನನ್ನು ಕೊಂದು ಭೀಮಲಿಂಗೇಶ್ವರ ದೇವಸ್ಥಾನ ಸ್ಥಾಪಿಸಿದನೆಂಬ ಉಲ್ಲೇಖವಿದೆ ಪುರಾಣದಲ್ಲಿ.

ಬಾಹ್ಯ ಕೊಂಡಿ

ಬದಲಾಯಿಸಿ
  1. ಕೈವಾರ ಚಿತ್ರಗಳು