ಭಾಷಾ ವಂಶವೃಕ್ಷ

(ಭಾಷೆಯ ಕುಟುಂಬ ಇಂದ ಪುನರ್ನಿರ್ದೇಶಿತ)

ಮಾನವನ ವಿಕಾಸದಲ್ಲಿ ಭಾಷಾ ಸಾಮರ್ಥ್ಯದ ಉಗಮವಾದಾಗಿನಿಂದ ಹಲವು ಭಾಷೆಗಳು ಉತ್ಪತ್ತಿಯಾಗಿವೆ. ವಿಶ್ವದಾದ್ಯಂತ ಮಾನವನು ಪಸರಿಸಿದಂತೆ ಕ್ರಮೇಣ ಭಾಷೆಗಳು ಹರಡಿ, ವಿಭಾಗಿತವಾಗಿ ಸಹಸ್ರಾರು ಹೊಸ ಭಾಷೆಗಳಾಗಿ ಮಾರ್ಪಾಡಾಗಿವೆ. ಈ ರೀತಿ ಅನೇಕ ಭಾಷೆಗಳು ಒಂದಕ್ಕೊಂದು ಸಂಬಂಧಿತವಾಗಿರುವವು. ಈ ಸಂಬಂಧಗಳ ನಿರೂಪಣೆಯೇ ಭಾಷಾ ವಂಶವೃಕ್ಷ.

ಪ್ರಸಕ್ತ ಕಾಲದ ಭಾಷಾ ಕುಟುಂಬಗಳ ವ್ಯಾಪಕತೆ

ಪ್ರಮುಖ ಭಾಷಾ ಕುಟುಂಬಗಳು ಬದಲಾಯಿಸಿ

ಪ್ರಪಂಚದ ಪ್ರಮುಖ ಭಾಷಾ ಕುಟುಂಬಗಳು ಈ ಕೆಳಗಿನವು. ಇತರ ಕುಟುಂಬಗಳಿಗೆ ಹೆಚ್ಚು ವಿಸ್ತಾರವಾದ ಭಾಷಾ ಕುಟುಂಬಗಳ ಪಟ್ಟಿಯನ್ನು ನೋಡಿ.



ಬಾಹ್ಯ ಸಂಪರ್ಕಗಳು ಬದಲಾಯಿಸಿ